ಉ: ನಮ್ಮ ಮಗು ಇಂಗ್ಲೀಶ್ ಮೀಡಿಯಮ್ಮಲ್ಲೇ ಸಂಸ್ಕ್ರುತ ಪಸ್ಟ್ ಲ್ಯಾಂಗ್ವೇಜ್ ತಗೊಂಡೇ ಓದೋದು
- ಉ: ನಮ್ಮ ಮಗು ಇಂಗ್ಲೀಶ್ ಮೀಡಿಯಮ್ಮಲ್ಲೇ ಸಂಸ್ಕ್ರುತ ಪಸ್ಟ್ ಲ್ಯಾಂಗ್ವೇಜ್ ತಗೊಂಡೇ ಓದೋದು By: keerthi2kiran (Jul 17 2008 - 9:51am)
- ಉ: ನಮ್ಮ ಮಗು ಇಂಗ್ಲೀಶ್ ಮೀಡಿಯಮ್ಮಲ್ಲೇ ಸಂಸ್ಕ್ರುತ ಪಸ್ಟ್ ಲ್ಯಾಂಗ್ವೇಜ್ ತಗೊಂಡೇ ಓದೋದು By: mahesha (Jul 17 2008 - 11:56am)
- ಉ: ನಮ್ಮ ಮಗು ಇಂಗ್ಲೀಶ್ ಮೀಡಿಯಮ್ಮಲ್ಲೇ ಸಂಸ್ಕ್ರುತ ಪಸ್ಟ್ ಲ್ಯಾಂಗ್ವೇಜ್ ತಗೊಂಡೇ ಓದೋದು By: anivaasi (Jul 17 2008 - 5:28am)
- ಉ: ನಮ್ಮ ಮಗು ಇಂಗ್ಲೀಶ್ ಮೀಡಿಯಮ್ಮಲ್ಲೇ ಸಂಸ್ಕ್ರುತ ಪಸ್ಟ್ ಲ್ಯಾಂಗ್ವೇಜ್ ತಗೊಂಡೇ ಓದೋದು By: mahesha (Jul 17 2008 - 11:46am)
- ಉ: ನಮ್ಮ ಮಗು ಇಂಗ್ಲೀಶ್ ಮೀಡಿಯಮ್ಮಲ್ಲೇ ಸಂಸ್ಕ್ರುತ ಪಸ್ಟ್ ಲ್ಯಾಂಗ್ವೇಜ್ ತಗೊಂಡೇ ಓದೋದು By: srinivasps (Jul 16 2008 - 11:05pm)
- ಉ: ನಮ್ಮ ಮಗು ಇಂಗ್ಲೀಶ್ ಮೀಡಿಯಮ್ಮಲ್ಲೇ ಸಂಸ್ಕ್ರುತ ಪಸ್ಟ್ ಲ್ಯಾಂಗ್ವೇಜ್ ತಗೊಂಡೇ ಓದೋದು By: mahesha (Jul 17 2008 - 12:04pm)
- ಉ: ನಮ್ಮ ಮಗು ಇಂಗ್ಲೀಶ್ ಮೀಡಿಯಮ್ಮಲ್ಲೇ ಸಂಸ್ಕ್ರುತ ಪಸ್ಟ್ ಲ್ಯಾಂಗ್ವೇಜ್ ತಗೊಂಡೇ ಓದೋದು By: kalpana (Jul 16 2008 - 9:39pm)
- ಉ: ನಮ್ಮ ಮಗು ಇಂಗ್ಲೀಶ್ ಮೀಡಿಯಮ್ಮಲ್ಲೇ ಸಂಸ್ಕ್ರುತ ಪಸ್ಟ್ ಲ್ಯಾಂಗ್ವೇಜ್ ತಗೊಂಡೇ ಓದೋದು By: mahesha (Jul 17 2008 - 12:09pm)
- ಉ: ನಮ್ಮ ಮಗು ಇಂಗ್ಲೀಶ್ ಮೀಡಿಯಮ್ಮಲ್ಲೇ ಸಂಸ್ಕ್ರುತ ಪಸ್ಟ್ ಲ್ಯಾಂಗ್ವೇಜ್ ತಗೊಂಡೇ ಓದೋದು By: ಸಂಗನಗೌಡ (Jul 16 2008 - 6:18pm)
- ಉ: ನಮ್ಮ ಮಗು ಇಂಗ್ಲೀಶ್ ಮೀಡಿಯಮ್ಮಲ್ಲೇ ಸಂಸ್ಕ್ರುತ ಪಸ್ಟ್ ಲ್ಯಾಂಗ್ವೇಜ್ ತಗೊಂಡೇ ಓದೋದು By: mahesha (Jul 17 2008 - 12:14pm)
- ಉ: ನಮ್ಮ ಮಗು ಇಂಗ್ಲೀಶ್ ಮೀಡಿಯಮ್ಮಲ್ಲೇ ಸಂಸ್ಕ್ರುತ ಪಸ್ಟ್ ಲ್ಯಾಂಗ್ವೇಜ್ ತಗೊಂಡೇ ಓದೋದು By: hpn (Jul 16 2008 - 4:27pm)
- ಉ: ನಮ್ಮ ಮಗು ಇಂಗ್ಲೀಶ್ ಮೀಡಿಯಮ್ಮಲ್ಲೇ ಸಂಸ್ಕ್ರುತ ಪಸ್ಟ್ ಲ್ಯಾಂಗ್ವೇಜ್ ತಗೊಂಡೇ ಓದೋದು By: madhava_hs (Jul 16 2008 - 1:51pm)
- ಉ: ನಮ್ಮ ಮಗು ಇಂಗ್ಲೀಶ್ ಮೀಡಿಯಮ್ಮಲ್ಲೇ ಸಂಸ್ಕ್ರುತ ಪಸ್ಟ್ ಲ್ಯಾಂಗ್ವೇಜ್ ತಗೊಂಡೇ ಓದೋದು By: mahesha (Jul 16 2008 - 2:03pm)
- ಉ: ನನ್ನ ಮಗು ಇಂಗ್ಲೀಶ ಮೀಡಿಯಮ್ಮಲ್ಲೇ ಸಂಸ್ಕ್ರುತ ಪಸ್ಟ್ ಲ್ಯಾಂಗ್ವೇಜ ತಗೊಂಡೇ ಓದೋದು By: ಮನಹ್ಪಠಲ (Jul 16 2008 - 1:03pm)
- ಉ: ನನ್ನ ಮಗು ಇಂಗ್ಲೀಶ ಮೀಡಿಯಮ್ಮಲ್ಲೇ ಸಂಸ್ಕ್ರುತ ಪಸ್ಟ್ ಲ್ಯಾಂಗ್ವೇಜ ತಗೊಂಡೇ ಓದೋದು By: mahesha (Jul 16 2008 - 1:17pm)

RSS:
ಉ: ನಮ್ಮ ಮಗು ಇಂಗ್ಲೀಶ್ ಮೀಡಿಯಮ್ಮಲ್ಲೇ ಸಂಸ್ಕ್ರುತ ಪಸ್ಟ್ ಲ್ಯಾಂಗ್ವೇಜ್ ತಗೊಂಡೇ ಓದೋದು
ಅಂಗೇ ಮಾಡು ಗುರುವೇ... ಸಕ್ಕದವೇ ಪರಮ ಪಾವನ ಅನ್ನೋದು ಒಂದು ತುದಿ ಆದರೆ ಈ ಬಗೆಯ ನಿಲುವು ಇನ್ನೊಂದು ತುದಿ... ಇಂತ ಇಬ್ಬರಿಂದಲೂ ಕನ್ನಡ ಉದ್ದಾರ ಆಗಲ್ಲ...
೧)ಏನು ಬೇಕಾದರೂ ಕನ್ನಡದಲ್ಲೇ ಓದಬಹುದು - ಅದನ್ನೇನು ದೇವರೇ ಬೂಮಿಗೆ ಇಳಿದು ಬಂದು ಮಾಡಬೇಕೇನು? ತಿಳಿದುಕೊಂಡಿದ್ದನ್ನು ಕನ್ನಡದಲ್ಲಿ ತಿಳಿಯಪಡಿಸುವದು ಕನ್ನಡಿಗನಾಗಿ ಕನ್ನಡಿಗನ ಹೊಣೆ.
೨)ಅದರಿಂದ ಸಲೀಸಾಗಿ ಇಶ್ಟವಾದ ಕೆಲಸ ಪಡೆಯಬೋದು - ಕನ್ನಡ ಮೀಡಿಯಮ್‍ಅಲ್ಲೇ ಓದಿ, ತಮಗಿಸ್ಟವಾದ ಕೆಲಸ ಪಡೆದ, ಪಡೆಯುತ್ತಿರುವ, ಪಡೆಯುವಂತ ಬಲ ಇರುವ ಎಸ್ಟು ಮಂದೀನ ತೋರಿಸಲಿ?
೩)ಸ್ಕೂಲ್ಗಳಲ್ಲಿ ನಮ್ಮ ಆಡುಮಾತಿನ ಕನ್ನಡ ಹೇಗಿದೆ ಅದರ ಸೊಗಡೇನು.. ಕನ್ನಡ ದಿಟವಾದ ಸ್ವರೂಪ ಏನು? (ಮಾದರಿ : ಹೇಗೆ ಕನ್ನಡದಲ್ಲಿ ನಾಲಕ್ಕು ಲಿಂಗಗಳಿವೆ.. ಅವರು ಇದು ಯಾವ ಲಿಂಗ.. ಯಾವಾಗ ಏಕವಚನ, ಯಾವಗದು ಬಹುವಚನ ) ಎಂದು ತಿಳಿಸಿದಾಗ... - ಈಗಿನ ಕನ್ನಡ ಸಾಲೆಗಳಲ್ಲಿ ಕನ್ನಡದ ಹಿರಿತನ, ಕನ್ನಡತನದ ಬಗೆಗೆ ಹೆಮ್ಮೆ ಹುಟ್ಟಿಸುವ, ಕನ್ನಡದ ಸೊಗಡನ್ನು ತಿಳಿಸುವ ಯಾವ ಇಚಾರವನ್ನು ಹೇಳುತ್ತಿಲ್ಲ ಅಂದವರು ಯಾರು? ಬೇರೆತನ ಜಗತ್ತಿನ ನೇಮ, ಕನ್ನಡದ ಸೊಗಡೇನು ಅಂಬುದು ಹೆಚ್ಚು ಮಂದಿಗೆ ತಿಳಿಯುತ್ತ ಹೋದಂತೆ,,. ಇಂದಿಲ್ಲ ನಾಳೆ ಹೊತ್ತಿಗೆಗಳಲ್ಲೂ ಅದು ಮೂಡುತ್ತದೆ...
ಕನ್ನಡ ಮೀಡಿಯಮ್ಮಲ್ಲಿ ಓದದವರಿಗೆ ಕನ್ನಡದಲ್ಲಿ ಓದುವದರ ರುಚಿ ಆಗಲಿ, ಕನ್ನಡ ಬಗೆಗೆ ಒಳ ತುಡಿತ, ಹೆಮ್ಮೆ ಎಲ್ಲಾ ಮೂಡೋದು ತುಸು ತ್ರಾಸು...
ಕನ್ನಡಿಗ ಆಗೋದು ಕನ್ನಡ ಓದೋದ್ರಿಂದಲೂ ಅಲ್ಲ ಬರೆಯೋದ್ರಿಂದಲೂ ಅಲ್ಲ ಕನ್ನಡ ಮಾತಾಡೋದ್ರಿಂದಲೂ ಅಲ್ಲ..
ಇದನ್ನು ಇನ್ನೊಮ್ಮೆ ಸರಿಯಾಗಿ ಓದಿ... ನಿಮಗೇ ಅದು ಸರಿ ಅನಿಸುತ್ತ?
-------------------------------------------------------------
ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.