ಲೇಖನ: "ಈ ನೀರು ಕುಡದ್ರ ಉಚ್ಚಿ ಕುಡಧಾಂಗ ಆಗತೈತಿ ನೋಡಪಾ..!"
ಮುದುಕ ಮುದುಕಿಗೆ ಕಣ್ಣೂ ಕಾಣಲ್ಲ.. ಪಾಪ..
ಇದೇ ಕತೆ ಹೀಗೆ ಬರೆದರೆ.. ಹೇಗೆ?
ಮೆಲ್ಲಗೆ ಜಾರುವ ರೈಲಲ್ಲಿ ಹಣ್ಣುಹಣ್ಣು ಹುಡುಗ ಹುಡುಗಿ; ಆಕೆಯ ನಣುಪು ಅಂಗೈಯೊಳಗೆ ಆತನ ಬಿರುಸು ಅಂಗೈ ದಾರಿಯುದ್ದಕ್ಕೂ ಸದ್ದಿಲ್ಲದ ಮಾತುಕತೆ-
ಅವನ ಕಣ್ಣುಮನ ಇವಳ ಮೇಲೆ... ಇವಳ ಮನಗಣ್ಣು ಅವನ ಅವನ ಮೇಲೆ.
ಅಂಗೈಗಳು ಕಣ್ಣುನೋಟಗಳು ಒಂದನ್ನೊಂದು ಸವರುತ್ತಲೇ ಇದ್ದವು....
ಚನ್ನಾಗಿಲ್ವ? ತಲೆಹರಟೇನಾ?
ಆಹೆಟ್ಟಿ (ಫೋಟೋ: Kedarnath, Dharwad)
ಅಸಾಧ್ಯವಾದುದನ್ನು ಮಾಡುವುದೊಂದು ಮಜಾ!
— ವಾಲ್ಟ್ ಡಿಸ್ನಿ
ಉ: ನೀಳ್ಗತೆ
ಮುದುಕ ಮುದುಕಿಗೆ ಕಣ್ಣೂ ಕಾಣಲ್ಲ.. ಪಾಪ..
ಇದೇ ಕತೆ ಹೀಗೆ ಬರೆದರೆ.. ಹೇಗೆ?
ಮೆಲ್ಲಗೆ ಜಾರುವ ರೈಲಲ್ಲಿ
ಹಣ್ಣುಹಣ್ಣು ಹುಡುಗ ಹುಡುಗಿ;
ಆಕೆಯ ನಣುಪು ಅಂಗೈಯೊಳಗೆ
ಆತನ ಬಿರುಸು ಅಂಗೈ
ದಾರಿಯುದ್ದಕ್ಕೂ ಸದ್ದಿಲ್ಲದ ಮಾತುಕತೆ-
ಅವನ ಕಣ್ಣುಮನ ಇವಳ ಮೇಲೆ... ಇವಳ ಮನಗಣ್ಣು ಅವನ ಅವನ ಮೇಲೆ.
ಅಂಗೈಗಳು ಕಣ್ಣುನೋಟಗಳು
ಒಂದನ್ನೊಂದು ಸವರುತ್ತಲೇ ಇದ್ದವು....