ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಲೇಖನ: "ಈ ನೀರು ಕುಡದ್ರ ಉಚ್ಚಿ ಕುಡಧಾಂಗ ಆಗತೈತಿ ನೋಡಪಾ..!"

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ

ಉ: ರಾಜೇಶ್ vs ರಾಜ್

July 15, 2008 - 12:00am — kalpana

ಉ: ರಾಜೇಶ್ vs ರಾಜ್

kalpana's picture

ವರುಣ್, ಬೋಳುಂಬು ಮತ್ತು ರೂಪರವರೆ,
ನಿಮ್ಮ ಪ್ರತಿಕ್ರಿಯೆಗಳಿಗೆ ವಂದನೆಗಳು.

ರಾಜೇಶ್ ಅವರ ಯಾವುದೋ ಚಿತ್ರದಲ್ಲಿ ಅವರು ರೈತರಾಗಿ ಒಂದು ಒಳ್ಳೆಯ ಹಾಡಿಗೆ ಅಭಿನಯಿಸಿದ ನೆನಪು(ಹನಿಹನಿಗೂಡದ್ರೆ ಹಳ್ಳ..? ಅಥವ ಬೆಳುವಲದ ಮಡಿಲಲ್ಲಿ...?) ಪರವಾಗಿಲ್ಲ, ಪಾತ್ರ ಓಕೆ ಎನ್ನುವಂತೆ ನಿರ್ವಹಿಸುತ್ತಾರೆ ಅನ್ನಿಸಿತ್ತು.
ಡಾ.ರಾಜ್ ಅಭಿನಯ ಕೆಲವೊಮ್ಮೆ ನನಗೆ overacting ಅನ್ನಿಸಿದೆ. ಬಾಲ್ಯದಲ್ಲಿ ಇದೇ ವಿಷಯವಾಗಿ ಬಹಳಷ್ಟು ಚರ್ಚೆಗಳು ನಡೆದು ನಮ್ಮ ಮೇಲಿನ ಮನೆಯಲ್ಲಿದ್ದ ಹುಡುಗಿ(ಡಾ.ರಾಜ್ ಕಟ್ಟಾ ಅಭಿಮಾನಿ) ನನ್ನೊಂದಿಗೆ ಮಾತು ಬಿಟ್ಟಿದ್ದಳು Smiling ರೂಪ, ಈಗ ಈ ಮಾತು ಕೇಳಿ ನೀವು ಕೋಪಿಸಿಕೊಳ್ಳಬೇಡಿ!
ನೀವುಗಳು ಪ್ರಸ್ತಾಪಿಸಿದ ಚಿತ್ರಗಳು ಸಿಕ್ಕಿದರೆ ನೋಡುತ್ತೇನೆ. "ಲಗ್ನಪತಿಕೆ" ಸುಮಾರು ಸರ್ತಿ ನೋಡಿ ನಕ್ಕಿದ್ದೇನೆ. ಮೊನ್ನೆ, "ಶಬ್ದವೇದಿ" ನೋಡಿದೆ. ಕಥೆ, ಅಭಿನಯ ಯಾವುದೂ ಇಷ್ಟವೇ ಆಗಲಿಲ್ಲ. ವಯಸ್ಸಾದ ಮೇಲೆ ಡಾ.ರಾಜ್ ಹೀರೋ ಪಾತ್ರಗಳ ಬದಲಿಗೆ, ಬಿಗ್ ಬಿ ಈಗ ಮಾಡುವಂತಹ ಪಾತ್ರಗಳನ್ನು ಮಾಡಬೇಕಿತ್ತು. ಅವರ ಪೌರಾಣಿಕ ಪಾತ್ರಗಳು ಯಾವಾಗಲೂ ಚೆನ್ನಾಗಿತ್ತು.

~ಕಲ್ಪನ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ರಾಜೇಶ್ vs ರಾಜ್ By: kalpana (12 replies) July 13, 2008 - 1:31am
  • ಉ: ರಾಜೇಶ್ vs ರಾಜ್ By: Sunil Jayaprakash (Jul 15 2008 - 9:43am)
    • ಉ: ರಾಜೇಶ್ vs ರಾಜ್ By: kalpana (Jul 15 2008 - 10:03pm)
  • ಉ: ರಾಜೇಶ್ vs ರಾಜ್ By: kalpana (Jul 15 2008 - 12:00am)
    • ಉ: ರಾಜೇಶ್ vs ರಾಜ್ By: Sunil Jayaprakash (Jul 15 2008 - 9:11am)
      • ಉ: ರಾಜೇಶ್ vs ರಾಜ್ By: kalpana (Jul 15 2008 - 9:59pm)
    • ಉ: ರಾಜೇಶ್ vs ರಾಜ್ By: Sunil Jayaprakash (Jul 15 2008 - 8:56am)
      • ಉ: ರಾಜೇಶ್ vs ರಾಜ್ By: kalpana (Jul 15 2008 - 9:11pm)
        • ಉ: ರಾಜೇಶ್ vs ರಾಜ್ By: Sunil Jayaprakash (Jul 16 2008 - 12:36pm)
          • ಉ: ರಾಜೇಶ್ vs ರಾಜ್ By: kalpana (Jul 16 2008 - 9:01pm)
  • ಉ: ರಾಜೇಶ್ vs ರಾಜ್ By: roopablrao (Jul 14 2008 - 2:06pm)
  • ಉ: ರಾಜೇಶ್ vs ರಾಜ್ By: kpbolumbu (Jul 14 2008 - 1:19pm)
  • ಉ: ರಾಜೇಶ್ vs ರಾಜ್ By: varunbhatbm (Jul 14 2008 - 5:12am)

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • gnanadev
    ಉ: ಓಶೋ ಕಂಡಂತೆ ಗಾಂಧಿ!
    November 22, 2008 - 6:28pm
  • csomsekraiah
    ಉ: ಮತಾ೦ತರ ಹಾಗೂ ಹಿ೦ದೂ ಧರ್ಮ
    November 22, 2008 - 6:14pm
  • venkatesh
    ಉ: ಈಗ... ಭಯೋತ್ಪಾದಕರೆಲ್ಲ ಮುಸ್ಲಿಮರಲ್ಲ....!
    November 22, 2008 - 6:14pm
  • smurthygr
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 22, 2008 - 5:34pm
  • palachandra
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 22, 2008 - 5:26pm
  • srivathsajoshi
    ಉ: ತಲೆ ಬಾಗು
    November 22, 2008 - 5:14pm
  • harshavardhan v...
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 22, 2008 - 5:06pm
  • muralihr
    ಉ: ಓಶೋ ಕಂಡಂತೆ ಗಾಂಧಿ!
    November 22, 2008 - 4:57pm
  • mahesha
    ಉ: ತಲೆ ಬಾಗು
    November 22, 2008 - 4:50pm
  • srivathsajoshi
    ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?
    November 22, 2008 - 3:57pm
ಇನ್ನಷ್ಟು


ಮನಸೇ ಮನಸ್ಸಿನ ಮನಸ ನಿಲ್ಲಿಸುವುದು ಮನಸಿನ ಮನ ತಿಳಿಯುವ ಮನ ಬ್ಯಾರೆಲೋ ಮನಸೆ

— ಶಿಶುನಾಳ ಷರೀಫ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator