ಬರಹಗಳು: ಇಂದು ಓದಿದ ವಚನ
ನರೇಂದ್ರರೆ, ಕತೆ ತುಂಬಾ ಇಷ್ಟವಾಯಿತು. ಹುಡುಕಿಕೊಂಡು ಹೋದವರಿಗೆ ಸಿಕ್ಕವರು, ಸಿಗದವರು - ಸಿಕ್ಕಿ ಗೊತ್ತಾಗಿ ಧನ್ಯರಾದವರು ಎಲ್ಲ ಚೆನ್ನಾಗಿ ಮೂಡಿದೆ. "ಸಿಗಬೇಕಾದವರ" ನೆರಳಿನಲ್ಲೇ ಕತೆ ಹೊರಳುತ್ತದಲ್ಲ ಎಂದು ಅಚ್ಚರಿಯಾಯಿತು.
ಕುಡಿಯುವ ನೀರು? (ಫೋಟೋ: Kedarnath, Dharwad)
ಕೆಂಡದ ಗಿರಿಯ ಮೇಲೊಂದು ಅರಗಿನ ಕಂಭವಿದ್ದಿತ್ತು ನೋಡಾ ಅಯ್ಯಾ! ಅರಗಿನ ಕಂಭದ ಮೇಲೊಂದು ಹಂಸೆಯಿದ್ದಿತ್ತು ಕಂಭ ಬೆಂದು ಹಂಸೆ ಹಾರಿತ್ತು ಗುಹೇಶ್ವರಾ!
- ಅಲ್ಲಮಪ್ರಭು
ಉ: ನಿರಂತರ
ನರೇಂದ್ರರೆ,
ಕತೆ ತುಂಬಾ ಇಷ್ಟವಾಯಿತು.
ಹುಡುಕಿಕೊಂಡು ಹೋದವರಿಗೆ ಸಿಕ್ಕವರು, ಸಿಗದವರು - ಸಿಕ್ಕಿ ಗೊತ್ತಾಗಿ ಧನ್ಯರಾದವರು ಎಲ್ಲ ಚೆನ್ನಾಗಿ ಮೂಡಿದೆ.
"ಸಿಗಬೇಕಾದವರ" ನೆರಳಿನಲ್ಲೇ ಕತೆ ಹೊರಳುತ್ತದಲ್ಲ ಎಂದು ಅಚ್ಚರಿಯಾಯಿತು.