ಬಹುಮುಖ ಪರಿಚಯ
- ಉತ್ತಮವಾಗಿದೆ... By: Pradeep Kishore Gowda (Sep 6 2005 - 1:41pm)
- ಕನ್ನಡದಲ್ಲಿ LONDON ಬಗ್ಗೆ ಬರೆಯಿರಿ By: muralihr (Aug 19 2005 - 8:00pm)
- ಉತ್ತಮ ಬರೆವಣಿಗೆ By: pavanaja (Aug 15 2005 - 8:27pm)
- ಒಳ್ಳೆಯ ಬರವಣಿಗೆ By: olnswamy (Aug 15 2005 - 7:49am)
- Thanks--Anil By: anilkumar (Aug 15 2005 - 5:44pm)
- ಬರಹ ಡೈರೆಕ್ಟ್ ಉಪಯೋಗಿಸಿ By: hpn (Aug 15 2005 - 6:18pm)
- Thanks--Anil By: anilkumar (Aug 15 2005 - 5:44pm)
- ಬಹಳ ಚೆನ್ನಾಗಿದೆ! By: hpn (Aug 14 2005 - 8:48pm)
- ಬಹುಮುಖ ಪರಿಚಯ By: tvsrinivas41 (Aug 14 2005 - 5:41pm)

RSS:
ಬಹುಮುಖ ಪರಿಚಯ
ಅನಿಲ್ ಕುಮಾರ್ ಅವರೇ ಲೇಖನದಲ್ಲಿ ಸಚಿತ್ರವಾಗಿ ಲಂಡನ್ ನಗರದ ಬಗ್ಗೆ ತುಂಬಾ ಚೆನ್ನಾಗಿ ನಿರೂಪಿಸಿದ್ದೀರ.
ಲಂಡನ್ ಕೂಡಾ ನಮ್ಮ ದೇಶದ ಬಹುಪಾಲು ನಗರಗಳಂತೆ ಕಾಸ್ಮೊಪಾಲಿಟನ್ ಎಂದು ತಿಳಿಸಿದ್ದೀರ. ನಾನು ಬರಿ ಬ್ರಿಟೇಷರೇ ತುಂಬಿರುವ ತಾಣ ಎಂದು ತಿಳಿದಿದ್ದೆ. ಒಳ್ಳೆಯ ಮಾಹಿತಿ ಕೊಟ್ಟಿದ್ದೀರ. ಒಮ್ಮೆ ನಾವೂ ಆ ಸ್ಥಳವನ್ನು ನೋಡಬೇಕು.
ಆದರೂ ಭಾರತೀಯರೆಂದರೆ ಇತರ ದೇಶಗಳಂತೆ ಇವರೂ ಮೂಗು ಮುರಿಯುವರೆಂದರೆ ಬೇಸರವಾಗುತ್ರ್ತದೆ. ನಮ್ಮ ಜನಗಳು ಅದೇಕೆ ಅಲ್ಲಿಗೇ ಹೋಗಿ ನೆಲೆಸಬೇಕೆಂದು ಇಚ್ಛಿಸುವರೋ? ಇದರ ಬಗ್ಗೆ ನಮ್ಮ ಸರಕಾರವೂ ಏನಾದರೂ ಮಾಡಬೇಕು. ಪ್ರತಿಭಾ ಪಲಾಯನವನ್ನು ತಡೆಗಟ್ಟಬೇಕು. ಆಗ ನಮ್ಮ ದೇಸವೂ ಪ್ತಗತಿ ಆಗುವುದು, ಅಂತರ್ರಾಷ್ಟೀಯ ಮಟ್ಟದಲ್ಲಿ ತಲೆ ಎತ್ತಿ ನಿಲ್ಲಬಹುದು, ಪರದೇಶಿಗಳ ಇಂತಹ ಪ್ರವೃತ್ತಿಗಳೂ ನಿಲ್ಲುವುವು.
ಒಟ್ಟಿನಲ್ಲಿ ಒಳ್ಳೆಯ ಲೇಖನ ಕೊಟ್ಟಿರುವಿರಿ. ನಿಮ್ಮ ನಿರೂಪಣೆ ತುಂಬಾ ಚೆನ್ನಾಗಿದೆ.
---
ತವಿಶ್ರೀನಿವಾಸ