ಲೇಖನ: "ಈ ನೀರು ಕುಡದ್ರ ಉಚ್ಚಿ ಕುಡಧಾಂಗ ಆಗತೈತಿ ನೋಡಪಾ..!"
ಉತ್ತರ ಹೊಳೀಲಿಲ್ಲ..
ಇದು ಹೊಸ ಗಾದೆ ಅಂತ ಇರಬೇಕು! ಅಲ್ವ?> ===================================== ಮಾಯ್ಸ!
ಆಹೆಟ್ಟಿ (ಫೋಟೋ: Kedarnath, Dharwad)
ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ | ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ || ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ | ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||
— ಡಿ. ವಿ. ಜಿ.
ಉ: ಆಧುನಿಕ ಒಗಟು
ಉತ್ತರ ಹೊಳೀಲಿಲ್ಲ..
ಇದು ಹೊಸ ಗಾದೆ ಅಂತ ಇರಬೇಕು! ಅಲ್ವ?>
=====================================
ಮಾಯ್ಸ!