ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ

ಉ: ನೆನಪುಗಳು, ನೆನಪಿನಂಗಳದ ಹೊರಗೆ

May 23, 2008 - 11:47am — uniquesupri

ಉ: ನೆನಪುಗಳು, ನೆನಪಿನಂಗಳದ ಹೊರಗೆ

uniquesupri's picture

ಇತ್ತೀಚಿನ ಸಿನೆಮಾಗಳ ಟ್ರೆಂಡೇ ಕುತೂಹಲಕರವಾಗಿ ಕಾಣುತ್ತದೆ. ಒಂದೇ ಒಂದು ಸಿನೆಮಾದಲ್ಲಿ ಅಪ್ಪಿ ತಪ್ಪಿಯೂ ನಾಯಕ ರೈತನಾಗಿರುವುದಿಲ್ಲ. ಹಳ್ಳಿಯ ಹಿನ್ನೆಲೆಯಲ್ಲೇ ಕಥೆ ನಡೆಯುವುದಿಲ್ಲ. ನಮ್ಮ ಮಾಧ್ಯಮಗಳಲ್ಲೂ ಅಷ್ಟೇ ಯಾವ ಯಾವ ವೆರೈಟಿಯ ವೈನು ಹೇಗಿರುತ್ತದೆ ಎಂದು ಒಂದು ತಾಸು ವಿಶೇಷ ಪ್ರೋಗ್ರಾಮ್ ಮಾಡುತ್ತಾರೆ ಆದರೆ ಹೊಸ ತಳಿಯ ಬೀಜಗಳ ಬಗ್ಗೆ, ರಸಗೊಬ್ಬರದ ಬಗ್ಗೆ ಅಸಲಿಗೆ ಕೃಷಿಯ ಬಗ್ಗೆ ಏನನ್ನೂ ಮಾತನಾಡುವುದೇ ಇಲ್ಲ.
ನಮ್ಮ ಸಮಾಜವನ್ನು ಪ್ರತಿಬಿಂಬಿಸುವ ದರ್ಪಣಗಳು ಎಂದು ನಾವು ಭಾವಿಸಿರುವ ಸಮೂಹ ಮಾಧ್ಯಮಗಳು ಕೇವಲ ಒಂದು ವರ್ಗದವರ ಡ್ರೆಸ್ಸಿಂಗ್ ರೂಮಿನ ಕನ್ನಡಿಗಳಾಗಿವೆಯೇ?
ನಿಮ್ಮಬಾಲ್ಯದ ನೆನಪುಗಳ ಲಹರಿ ಮೋಹಕವಾಗಿದೆ....
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ನೆನಪುಗಳು, ನೆನಪಿನಂಗಳದ ಹೊರಗೆ By: hpn (8 replies) May 23, 2008 - 4:26am
  • ಉ: ನೆನಪುಗಳು, ನೆನಪಿನಂಗಳದ ಹೊರಗೆ By: pallavi.dharwad (Jun 1 2008 - 11:56am)
  • ಉ: ನೆನಪುಗಳು, ನೆನಪಿನಂಗಳದ ಹೊರಗೆ By: ರಾಮಕುಮಾರ್ (May 27 2008 - 8:32pm)
  • ಉ: ನೆನಪುಗಳು, ನೆನಪಿನಂಗಳದ ಹೊರಗೆ By: uniquesupri (May 23 2008 - 11:47am)
    • ಉ: ನೆನಪುಗಳು, ನೆನಪಿನಂಗಳದ ಹೊರಗೆ By: hpn (May 23 2008 - 3:37pm)
  • ಉ: ನೆನಪುಗಳು, ನೆನಪಿನಂಗಳದ ಹೊರಗೆ By: madhava_hs (May 23 2008 - 11:25am)
    • ಉ: ನೆನಪುಗಳು, ನೆನಪಿನಂಗಳದ ಹೊರಗೆ By: hpn (May 23 2008 - 3:33pm)
  • ಉ: ನೆನಪುಗಳು, ನೆನಪಿನಂಗಳದ ಹೊರಗೆ By: hamsanandi (May 23 2008 - 7:05am)
    • ಉ: ನೆನಪುಗಳು, ನೆನಪಿನಂಗಳದ ಹೊರಗೆ By: hpn (May 23 2008 - 3:33pm)

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ಚೆಲುವು ಇರುವುದೆಲ್ಲಿ?
    December 4, 2008 - 6:27am
  • ASHOKKUMAR
    ಉ: ಹುಬ್ಬಳ್ಳಿ ಯ ಬಾಯಲ್ಲಿ ನೀರು ತರಿಸುವ ತಿನಿಸುಗಳು
    December 4, 2008 - 6:02am
  • lsiddappa
    ಉ: ಸಹಕರಿಸಿ - ಶಾರ್ಜದಲ್ಲಿ ಕೆಲಸ
    December 4, 2008 - 4:02am
  • lsiddappa
    ಉ: ಭಯೋತ್ಪಾದಕರಿಗೆ ಜೈ
    December 4, 2008 - 3:36am
  • lsiddappa
    ಉ: ಒಗಟು - ಬಿಡಿಸಿ!!!!!!!!
    December 4, 2008 - 3:30am
  • lsiddappa
    ಉ: ಒಗಟು - ಬಿಡಿಸಿ!!!!!!!!
    December 4, 2008 - 3:30am
  • lsiddappa
    ಉ: ಸಾವಿನ ಹತ್ತಿರ
    December 4, 2008 - 3:23am
  • lsiddappa
    ಉ: ಮಕ್ಕಳ ಹಾಡು
    December 4, 2008 - 3:06am
  • lsiddappa
    ಉ: "ಡೋಂಟ್ ಕಾಲ್ ಅಮ್ಮ ಕಾಲ್ ಮಮ್ಮಿ"
    December 4, 2008 - 2:25am
  • lsiddappa
    ಉ: "ಡೋಂಟ್ ಕಾಲ್ ಅಮ್ಮ ಕಾಲ್ ಮಮ್ಮಿ"
    December 4, 2008 - 2:23am
ಇನ್ನಷ್ಟು


ದಿನದಿನವು ಹಳಸುವುವು, ದಿನದಿನವು ಕೊಳೆಯುವುವು |
ಮನುಜಕುಲದೆಲ್ಲ ಕೃತಿವಿಜಯವಿಭವಗಳು ||
ಅನುದಿನವು ಮತ್ತವನು ತೊಳೆದು ಹೊಸತೆನಿಸುವುದೆ |
ಜನುಮಸಫಲತೆ ನಿನಗೆ -- ಮಂಕುತಿಮ್ಮ ||

— ಡಿ. ವಿ. ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator