ಉ: ಹೆಲ್ಮೆಟ್ ಇದ್ರೆ ಸಾಕಾ.. ???
- ಉ: ಹೆಲ್ಮೆಟ್ ಇದ್ರೆ ಸಾಕಾ.. ??? By: harshab (May 21 2008 - 8:01pm)
- ಉ: ಹೆಲ್ಮೆಟ್ ಇದ್ರೆ ಸಾಕಾ.. ??? By: hamsanandi (May 21 2008 - 9:55pm)
- ಉ: ಹೆಲ್ಮೆಟ್ ಇದ್ರೆ ಸಾಕಾ.. ??? By: Vinod Pattanshetti (May 22 2008 - 10:55am)
- ಉ: ಹೆಲ್ಮೆಟ್ ಇದ್ರೆ ಸಾಕಾ.. ??? By: shankarravi (May 22 2008 - 11:52am)
- ಉ: ಹೆಲ್ಮೆಟ್ ಇದ್ರೆ ಸಾಕಾ.. ??? By: Vinod Pattanshetti (May 22 2008 - 10:55am)
- ಉ: ಹೆಲ್ಮೆಟ್ ಇದ್ರೆ ಸಾಕಾ.. ??? By: hamsanandi (May 21 2008 - 9:55pm)
- ಉ: ಹೆಲ್ಮೆಟ್ ಇದ್ರೆ ಸಾಕಾ.. ??? By: Sunil Jayaprakash (May 21 2008 - 7:34pm)
- ಉ: ಹೆಲ್ಮೆಟ್ ಇದ್ರೆ ಸಾಕಾ.. ??? By: vikashegde (May 21 2008 - 5:32pm)
- ಉ: ಹೆಲ್ಮೆಟ್ ಇದ್ರೆ ಸಾಕಾ.. ??? By: Vinod Pattanshetti (May 21 2008 - 5:34pm)
- ಉ: ಹೆಲ್ಮೆಟ್ ಇದ್ರೆ ಸಾಕಾ.. ??? By: hpn (May 21 2008 - 5:53pm)
- ಉ: ಹೆಲ್ಮೆಟ್ ಇದ್ರೆ ಸಾಕಾ.. ??? By: Vinod Pattanshetti (May 21 2008 - 5:34pm)

RSS:
ಉ: ಹೆಲ್ಮೆಟ್ ಇದ್ರೆ ಸಾಕಾ.. ???
ಎಷ್ಟೇ ಅಂದ್ರೂ, ಹೆಲ್ಪೆಟ್ ಹಾಕಿದಾಗ (ಸರಿಯಾಗಿ), ಒಂದು ಮಟ್ಟದ ಸುರಕ್ಷೆ ಇರತ್ತೆ. ಅದು ಬದುಕು-ಸಾವಿನ ನಡುವಿರೋ ಅಷ್ಟು ದೊಡ್ಡ ಅಂತರ ಮಾಡಬಹುದು.
ಹೆಲ್ಮೆಟ್ ಹಾಕ್ಕೊಳೋಕ್ಕೆ, ಹಾಗೇ ಕಾರ್ ಓಡಿಸೋರು ಬೆಲ್ಟ್ ಹಾಕ್ಕೊಳೋದಕ್ಕೆ ಮರೀಬೇಡಿ.
-ಹಂಸಾನಂದಿ