ಉ: ನಾಸ್ತಿಕ
- ಉ: ನಾಸ್ತಿಕ By: ಶ್ರೀನಿಧಿ (May 20 2008 - 10:04pm)
- ಉ: ನಾಸ್ತಿಕ By: mahesha (May 21 2008 - 8:29am)
- ಉ: ನಾಸ್ತಿಕ By: gururajkodkani (May 20 2008 - 9:57am)
- ಉ: ನಾಸ್ತಿಕ By: mahesha (May 20 2008 - 10:52am)
- ಉ: ನಾಸ್ತಿಕ By: mahesha (May 20 2008 - 9:50am)


RSS:
ಉ: ನಾಸ್ತಿಕ
ಗುಱುಱಾಜ
www.kannadaguru.blogspot.com
ನನ್ನ ಅಭಿಪ್ರಾಯದಲ್ಲಿ ನಿಜವಾದ ನಾಸ್ತಿಕನಾದವನು ಎ೦ದೂ ಆಸ್ತಿಕತೆಯ ಬಗ್ಗೆ,ದೇವರ ಬಗ್ಗೆ ಜಾಸ್ತಿ ಮಾತನಾಡಿವುದಿಲ್ಲ.ಆತನಿಗೆ ದೇವರು,ದೇವರ ಬಗೆಗಿನ ನ೦ಬಿಕೆ ಒ೦ದು ಕತೆಯಷ್ಟೆ.ಆತ ದೇವರನ್ನು ಹೊಗಳುವುದಿಲ್ಲ,ಸ್ತುತಿಸುವುದಿಲ್ಲ ಎನ್ನುವುದು ನಿಜವಾದರೂ,ದೇವರನ್ನು ಆತ ತೆಗಳುವುದೂ ಇಲ್ಲ್ಲ.