ಉ: ಬೋರು ಹೊಡೆಸೋ ’ಮುಸ್ಸಂಜೆ ಮಾತು’... ಕಾಲಿ ಕಾಲಿ!!
- ಉ: ಬೋರು ಹೊಡೆಸೋ ’ಮುಸ್ಸಂಜೆ ಮಾತು’... ಕಾಲಿ ಕಾಲಿ!! By: harshab (May 19 2008 - 7:13pm)
- ಉ: ಬೋರು ಹೊಡೆಸೋ ’ಮುಸ್ಸಂಜೆ ಮಾತು’... ಕಾಲಿ ಕಾಲಿ!! By: naveenbm (May 27 2008 - 12:23pm)
- ಉ: ಬೋರು ಹೊಡೆಸೋ ’ಮುಸ್ಸಂಜೆ ಮಾತು’... ಕಾಲಿ ಕಾಲಿ!! By: ASHMYA (May 19 2008 - 6:16pm)
- ಉ: ಬೋರು ಹೊಡೆಸೋ ’ಮುಸ್ಸಂಜೆ ಮಾತು’... ಕಾಲಿ ಕಾಲಿ!! By: sprasad (May 19 2008 - 12:55pm)
- ಉ: ಬೋರು ಹೊಡೆಸೋ ’ಮುಸ್ಸಂಜೆ ಮಾತು’... ಕಾಲಿ ಕಾಲಿ!! By: mahesha (May 19 2008 - 1:06pm)


RSS:
ಉ: ಬೋರು ಹೊಡೆಸೋ ’ಮುಸ್ಸಂಜೆ ಮಾತು’... ಕಾಲಿ ಕಾಲಿ!!
ಮಹೇಶ್
ಅಯ್ಯೋ..!! ಟಾಯ್ಲೆಟ್ ಪೇಪರ್ ಆಫ್ ಇಂಡಿಯಾದವರನ್ನ ನಂಬಿಕೊಂಡು ಯಾವತ್ತೂ ಸಿನೆಮಾ ನೋಡೋಕೆ ಹೋಗ್ಬೇಡಿ... ನಾನು ಹಿಂದೊಮ್ಮೆ ಹೀಗೆ ಬೆಸ್ತು ಬಿದ್ದಿದ್ದೆ, ಅದೆ ದಿನಪತ್ರಿಕೆಯಲ್ಲಿ ಮೋನಾಲಿಸಾಕ್ಕೆ ೪ ಮಿಂಚುಕ್ಕಿ ನೋಡಿ ಥೇಟರಿಗೆ ಹೋಗಿ ಅರ್ಧಕ್ಕೆ ಬಿಟ್ಟೋಡಿ ಬಂದು ಕುರಿ ಆಗಿದ್ದೆ!! ನೀವು ಪರ್ವಾಗಿಲ್ಲ ಪೂರ್ತಿ ನೋಡಿದ್ರಲ್ಲಾ!!