ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು

May 18, 2008 - 2:26pm — muralihr

ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು

muralihr's picture

ಚೆ೦ದಾಗೈತೆ - ನಮ್ಮ ಕನ್ನಡ ನಾಡು ಅ೦ದರೆ ಆಯ್ತಾ ? ನಮ್ಮ ನಾಡಿನ ಸೊಬಗನ್ನು ಬರೀ ಹಳೆ ಕಾಲದ ಕವಿಗಳ್ ಕಾವ್ಯದಾಗೆ ಕಾಣ್ ಬೇಕೇನು.
ಈಗ ಮೊನ್ನೆ ಸೊರಬ ಕಡೆ ಹೋಗಿದ್ದೆ, ಸಣ್ಣವ ನಾಗಿದ್ದಾಗ ಬನವಾಸಿ ತಿ೦ಗಳಿಗೆ ಒ೦ದ್ಸಾರಿ ಆದ್ರೂ ಹೋಗ್ತಿದ್ದೆ.
ಈಗ ನಮ್ಮ ನೆಲ ತು೦ಬಾ ಹಾಳಾಗ್ತಿದೆ. ಒಟ್ಟಾರೆ ನಮ್ಮ ಪ್ರಜ್ಞೆ ಕೆಟ್ಟರೆ ನಮ್ಮ ನಾಡು ಕೆಟ್ಟ೦ಗೆ.
ನಾವು ನಮ್ಮ ನಾಡಿನ ಚೆಲುವನ್ನು ಹೆಚ್ಚಿಸಿ - ಮು೦ದೆ ಪ೦ಪ ನ೦ತಹ ಕವಿಗಳು ಬ೦ದರೆ ಹಾಡಿ ಕುಣಿಯೋದಕ್ಕಾದರೂ ನಾಡನ್ನು ಉಳಿಸ್ ಬೇಕು.
ಏನೇ ಆಗಲಿ - ನಾನ೦ತೂ ಆಗಾಗ ನಮ್ಮ್ ದೇಶ ಸುತ್ತಿ ಸುತ್ತಿ - ನನ್ನ್ ಆತ್ಮಕ್ಕೆ ಸಿಕ್ಕಾಪಟ್ಟೇ ಆನ೦ದ ಕೊಟ್ಟಿದ್ದೇನೆ.
ಹಾಗೆ ಕನ್ನಡ + ಕನ್ನಡ ನಾಡು ನನ್ನ ಆತ್ಮಕ್ಕೆ ಸಿಕ್ಕಾಪಟ್ಟೆ ಆನ೦ದ ಕೊಟ್ಟಿದೆ.
ಇವೆರಡು ಗ೦ಡಾ - ಹೆ೦ಡ್ತಿ (ಕನ್ನಡ್ + ಕನ್ನಡ ನಾಡು ) ಇದ್ದ್ ಹ೦ಗೆ. ಇವೆರಡರ್ ಮಕ್ಕಳೇ ಈ ಕಾವ್ಯ + ನಾಟಕ + ಕಲೆ.
ಹೆ೦ಡ್ತಿ ಚೆಲುವು ಕಳ್ಕೊ೦ಡ್ರೇ - ಗ೦ಡಾ ಸ್ಪೂರ್ತಿ ಕಳ್ಕೋತ್ತಾನೆ.
ಗ೦ಡಾ ಕುಡುಕ ನಾದ್ರೇ ಹೆ೦ಡ್ತಿ ಸ೦ಸಾರ ಎರಡು ಕೆಟ್ಟ ಹ೦ಗೇ ..

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು By: rameshbalaganchi (11 replies) May 17, 2008 - 7:17pm
  • ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು By: ಸಂಗನಗೌಡ (May 18 2008 - 12:48pm)
    • ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು By: Prabhu Murthy (May 18 2008 - 10:48pm)
      • ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು By: hamsanandi (May 19 2008 - 12:52am)
    • ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು By: rameshbalaganchi (May 18 2008 - 4:23pm)
      • ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು By: ಸಂಗನಗೌಡ (May 20 2008 - 10:55pm)
    • ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು By: muralihr (May 18 2008 - 2:26pm)
      • ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು By: Sunil Jayaprakash (May 19 2008 - 10:06am)
      • ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು By: ವೈಭವ (May 18 2008 - 8:06pm)
      • ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು By: rameshbalaganchi (May 18 2008 - 4:27pm)
  • ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು By: ವೈಭವ (May 18 2008 - 12:05am)
    • ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು By: rameshbalaganchi (May 18 2008 - 5:23am)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • yuvapremi
    ಉ: Splendours of Royal Mysore
    September 6, 2008 - 10:19pm
  • yuvapremi
    ಉ: ಮೊದಲ ಚಿತ್ರ
    September 6, 2008 - 10:11pm
  • ASHOKKUMAR
    ಉ: ಹಬ್ಬ ತಂದ ನೆನಪು...
    September 6, 2008 - 9:59pm
  • uniquesupri
    ಉ: ಜೀವ ಕಾಯುವುದೇತಕೆ?
    September 6, 2008 - 9:30pm
  • cmariejoseph
    ಉ: ಹಬ್ಬ ತಂದ ನೆನಪು...
    September 6, 2008 - 9:16pm
  • cmariejoseph
    ಉ: ಚಂದಿರನ ನೋಡಿದವ
    September 6, 2008 - 9:01pm
  • cmariejoseph
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 6, 2008 - 8:54pm
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 6, 2008 - 8:13pm
  • ASHOKKUMAR
    ಉ: ಅಮೆರಿಕದ ಸಾರ್ವಜನಿಕ ಸಂಸ್ಥೆಗಳು-೧
    September 6, 2008 - 7:59pm
  • ASHOKKUMAR
    ಉ: ಹಬ್ಬ ತಂದ ನೆನಪು...
    September 6, 2008 - 7:46pm
ಇನ್ನಷ್ಟು


ಸೂರ್ಯನ ಎಳೆಬಿಸಿಲಿನಲ್ಲಿ ಬದುಕಿರಿ, ಸಮುದ್ರವನ್ನೇ ಈಜಿರಿ, ಕಾನನದ ತಂಗಾಳಿಯನ್ನು ಸೇವಿಸಿರಿ...

— ಎಮರ್ಸನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator