ಉ: ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
- ಉ: ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್ By: prasannasp (May 15 2008 - 12:49pm)
- ಉ: ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್ By: sprasad (May 15 2008 - 11:32am)
- ಉ: ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್ By: smurthygr (May 14 2008 - 8:13pm)
- ಉ: ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್ By: omshivaprakash (May 14 2008 - 8:39pm)

RSS:
ಉ: ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
ಶಿವು,
ಬಹಳ ಚೆನ್ನಾಗಿದೆ!!
ನಿಮ್ಮ ಪ್ರಯತ್ನ ಹಾಗು ಜಿಂಪ್ ಎರಡೂ!!
ನಾನು ಸುಮಾರು ಒಂದು ವರುಷದಿಂದ ಇದನ್ನು ಹಾಗು ಇಂಕ್‍ಸ್ಕೇಪ್ ಅನ್ನು ಬಳಸ್ತಾ ಇದ್ದೀನಿ. ಅದಕ್ಕೂ ಮೊದಲು ನಾನು ಫೋಟೋಶಾಪ್‍ಗೆ ಹೊಂದಿಕೊಂಡಿದ್ದರೂ ಸಹ ಇವನ್ನು ಬಳಸೋಕೆ ಯಾವ ತೊಂದರೆನೂ ಆಗ್ಲಿಲ್ಲ... ಎರಡೂ ತುಂಬಾನೆ ಚೆನ್ನಾಗಿವೆ..
ಓಪನ್ ಸೋರ್ಸ್ ಎಂಬ ಅಗಾಧ ಸಾಗರದಿಂದ ಇನ್ನಷ್ಟು ಇಂತಹ ಮುತ್ತುಗಳ ನಮ್ಮ ಕನ್ನಡಿಗರಿಗೆ ಕನ್ನಡದಲ್ಲೇ ಪರಿಚಯವಾಗಲಿ...!!
ನಿಮ್ಮ ಪರಿಶ್ರಮಕ್ಕೆ ಹ್ಯಾಟ್ಸ್ ಆಫ್!!