ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: kannadakanda (Jun 12 2008 - 10:31am)
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: kannadakanda (Jun 12 2008 - 10:37am)
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: rameshbalaganchi (Jun 12 2008 - 12:08pm)
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: kannadakanda (Jun 12 2008 - 10:37am)
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: kannadakanda (Jun 10 2008 - 12:00am)
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: rameshbalaganchi (Jun 10 2008 - 9:50am)
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: kannadakanda (Jun 12 2008 - 10:21am)
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: kannadakanda (Jun 10 2008 - 10:31am)
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: mahesha (Jun 10 2008 - 10:45am)
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: kannadakanda (Jun 10 2008 - 12:49pm)
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: mahesha (Jun 10 2008 - 12:59pm)
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: kannadakanda (Jun 10 2008 - 1:09pm)
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: mahesha (Jun 10 2008 - 2:08pm)
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: kannadakanda (Jun 10 2008 - 5:14pm)
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: mahesha (Jun 11 2008 - 8:32am)
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: kannadakanda (Jun 10 2008 - 5:14pm)
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: mahesha (Jun 10 2008 - 2:08pm)
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: kannadakanda (Jun 10 2008 - 1:09pm)
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: mahesha (Jun 10 2008 - 12:59pm)
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: kannadakanda (Jun 10 2008 - 12:49pm)
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: rameshbalaganchi (Jun 10 2008 - 10:43am)
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: kannadakanda (Jun 11 2008 - 9:35am)
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: mahesha (Jun 11 2008 - 10:16am)
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: kannadakanda (Jun 10 2008 - 1:16pm)
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: kannadakanda (Jun 11 2008 - 9:35am)
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: mahesha (Jun 10 2008 - 10:45am)
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: kannadakanda (Jun 10 2008 - 9:27am)
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: mahesha (Jun 10 2008 - 9:15am)
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: rameshbalaganchi (Jun 10 2008 - 9:50am)
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: Sunil Jayaprakash (May 16 2008 - 10:37am)
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: kannadakanda (Jun 9 2008 - 5:24pm)
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: kannadakanda (Jun 9 2008 - 10:03pm)
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: kannadakanda (Jun 9 2008 - 5:24pm)
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: rameshbalaganchi (May 15 2008 - 10:38am)
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: kannadakanda (Jun 12 2008 - 11:59am)
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: kannadakanda (Jun 12 2008 - 12:04pm)
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: kannadakanda (Jun 10 2008 - 9:23am)
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: ವೈಭವ (May 15 2008 - 10:26pm)
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: mahesha (May 15 2008 - 10:47am)
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: mahesha (May 15 2008 - 10:46am)
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: ವೈಭವ (May 15 2008 - 10:23pm)
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: kannadakanda (Jun 12 2008 - 11:59am)
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: mahesha (May 15 2008 - 9:08am)
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: ವೈಭವ (May 15 2008 - 9:14am)
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: kannadakanda (Jun 12 2008 - 10:28am)
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: kannadakanda (Jun 10 2008 - 9:21am)
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: mahesha (May 15 2008 - 9:18am)
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: kannadakanda (Jun 12 2008 - 10:24am)
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: kannadakanda (Jun 10 2008 - 9:20am)
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: kannadakanda (Jun 10 2008 - 9:19am)
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: hamsanandi (May 15 2008 - 9:31am)
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: kannadakanda (Jun 12 2008 - 10:23am)
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: kannadakanda (Jun 10 2008 - 9:17am)
- ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ By: ವೈಭವ (May 15 2008 - 9:14am)

RSS:
ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
ಸ್ನೇಹಿತರೆ,
ಹಳೆಗನ್ನಡ ನನ್ನ ಕ್ಷೇತ್ರವಲ್ಲ. ಆದರೂ ಆಸಕ್ತಿ, ನಿಘಂಟಿನ ಸಹಾಯ ಮತ್ತು ಸ್ವಲ್ಪ ಕಲ್ಪನೆಗಳೊಂದಿಗೆ ಇದನ್ನು ಅರ್ಥೈಸುವ ಪ್ರಯತ್ನ ಮಾಡಿದ್ದೇನೆ.
ತಪ್ಪಿದ್ದರೆ ತೋರಿಸಿಕೊಡಿ. ತಿದ್ದಿಕೊಳ್ಳುತ್ತೇನೆ.
ಅಱಿವುಂ = ಜ್ಞಾನವೂ (ತಿಳುವಳಿಕೆಯೂ) ನೆಱವುಂ = (ದೈವ ಅಥವಾ ಮನುಷ್ಯ) ಸಹಾಯವೂ ತನ್ನೊಳ್
ನೆಱೆದಂದು =ತನ್ನಲ್ಲಿ ಒಟ್ಟುಗೂಡಿದಾಗ, ಅರಿದು = ಅದನ್ನರಿತು, ಎಸಪುದಲ್ಲದೆ= ಪ್ರಯತ್ನಶೀಲನಾಗಬೇಕಲ್ಲದೆ
ಬರಿಯಂ= ಕೇವಲ, ಗುಱಿನೆಱದೆಡೆಯೊಳ್= ಗುರಿ ಈಡೇರುವ ವಿಷಯದಲ್ಲಿ ಮಮ್ಮಲಮಱುಗಿದೊಡೆ= ಅತಿಯಾಗಿ ಮರುಗುತ್ತಿದ್ದರೆ (ಚಿಂತಿಸುತ್ತಿದ್ದರೆ) ಆ ನೆಱವುಂ= ಒದಗಿದ ಆ ಸಹಾಯವೂ, ಅಱಿವುಂ= ಜ್ಞಾನವೂ ಕೂಡುಗುಂ ಏಂ ( ನಮಗಾಗಿ) ಒಟ್ಟುಗೂಡುತ್ತವೆಯೇ? (ಫಲಿಸುತ್ತವೆಯೇ)
ಭಾವಾರ್ಥ
ತಿಳುವಳಿಕೆ ಮತ್ತು ಸಹಾಯಹಸ್ತ ಎರಡೂ ಸಿಕ್ಕಿದಾಗ ಮನುಷ್ಯ ಕಾರ್ಯನಿರತನಾಗಬೇಕು. ಹಾಗೆ ಮಾಡದೆ ತನ್ನ ಪ್ರಯತ್ನ ಫಲಿಸುತ್ತದೋ ಇಲ್ಲವೋ ಎಂಬ ಚಿಂತೆಯಲ್ಲಿ ಮುಳುಗಿದ್ದರೆ ವಿದ್ಯೆ ಮತ್ತು ಸಹಾಯಗಳ ಕೂಟ ಫಲಕಾರಿಯಾಗುವುದಿಲ್ಲ.
ಕನ್ನಡ ಸಾಹಿತ್ಯಪರಿಷತ್ತಿನ ಸಂಕ್ಷಿಪ್ತ ಕನ್ನಡ ನಿಘಂಟು (ಪರಿಷ್ಕೃತ ಆವೃತ್ತಿಯಲ್ಲಿ)
ನೆಱೆ= ಈಡೇರು, ನೆರವೇರು ( 25 ಅರ್ಥಗಳಲ್ಲಿ 11 ನೆಯ ಅರ್ಥ)-ಪುಟ 690
ಎಡೆ= ಸಾಧ್ಯವಾಗು (13 ಅರ್ಥಗಳಲ್ಲಿ 3ನೆಯ ಅರ್ಥ) ಪುಟ173
"ಏರಿದವನು ಚಿಕ್ಕವನಿರಬೇಕು"