ಉ: ಕಟಪಯಾದಿ ಸೂತ್ರ
- ಉ: ಕಟಪಯಾದಿ ಸೂತ್ರ By: Shivakumar.Revadi (May 14 2008 - 1:32pm)
- ಉ: ಕಟಪಯಾದಿ ಸೂತ್ರ By: sanket (May 14 2008 - 9:58am)
- ಉ: ಕಟಪಯಾದಿ ಸೂತ್ರ By: ಶ್ರೀನಿಧಿ (May 14 2008 - 11:18am)
- ಉ: ಕಟಪಯಾದಿ ಸೂತ್ರ By: Prabhu Murthy (May 15 2008 - 10:12am)
- ಉ: ಕಟಪಯಾದಿ ಸೂತ್ರ By: vinayudupa (May 15 2008 - 10:29am)
- ಉ: ಕಟಪಯಾದಿ ಸೂತ್ರ By: hamsanandi (May 14 2008 - 9:15pm)
- ಉ: ಕಟಪಯಾದಿ ಸೂತ್ರ By: Prabhu Murthy (May 15 2008 - 10:12am)
- ಉ: ಕಟಪಯಾದಿ ಸೂತ್ರ By: ಶ್ರೀನಿಧಿ (May 14 2008 - 11:18am)


RSS:
ಉ: ಕಟಪಯಾದಿ ಸೂತ್ರ
ಮೇಳಕರ್ತರಾಗಗಳ ವ್ಯವಸ್ಥೆಯಲ್ಲಿ ಕಟಪಯಾದಿ ಸಾಂಖ್ಯವನ್ನು ಬಳಸಿರುವ ಬಗ್ಗೆ ಇಂಟರ್~ನೆಟ್ ನಲ್ಲಿ ಉತ್ತಮವಾದ ಅನೇಕ ಬರಹಗಳನ್ನು ಓದಬಹುದು.
) ಸುಭಾಷ್ ಕಕ್ ಎನ್ನುವ ಪ್ರೊಫೆಸರ್ ಒಬ್ಬರು ಕಟಪಯಾದಿ ಸಾಂಖ್ಯದ ಬಗ್ಗೆ ಕಂಪ್ಯೂಟರ್ ವಿಜ್ಞಾನದ ಕೋನದಿಂದ ಪ್ರಬಂಧಗಳನ್ನು ಬರೆದಿದ್ದಾರೆ. Computing Science in Ancient India edited by T. R. N. Rao and Subhash Kak (ನಾನು ಓದಿಲ್ಲ)
ಈ ಸಾಂಖ್ಯ ಪಾಣಿನಿಯ ಅವಿಷ್ಕಾರ ಎಂಬ ಅಭಿಪ್ರಾಯವಿದೆ. (ಅಂದ ಹಾಗೆ ಅವನ ತಮ್ಮ ಪಿಂಗಳ binary arithmeticನ ಆದ್ಯಪ್ರವರ್ತಕ ಎಂದೂ ಹೇಳುತ್ತಾರೆ.
ನಿಜ ಆಗಿದ್ರೆ ಅಣ್ಣ ತಮ್ಮಂದ್ರು ಇಬ್ರೂ ಒಳ್ಳೆ ಪಂಟ್ರು
ಈಗ ಎರಡು quizzಗಳು
೧.
ಕಳೆದ ವಾರ ಶ್ರೀ ಶಂಕರಾಚಾರ್ಯರ ಜಯಂತಿ (ವೈಶಾಖ ಶುಕ್ಲ ಪಂಚಮಿ) ಆಯ್ತು. ಅವರ ಜಯಂತಿಯ ದಿವಸದ ಸ್ವಾರಸ್ಯವೇನು?
೨.
ಎರಡು ವರುಷದ ಹಿಂದೆ ನಾನು ಮಾಡಿದ್ದ ಒಂದು puzzle:
ಈ ಸಾಲುಗಳಲ್ಲಿರುವ ಅಕ್ಷರಗಳನ್ನು ಸರಿಯಾದ ಅಕ್ಷರಗಳಿಂದ (ಕಾಗುಣಿತ ಮಾತ್ರ ಹಾಗೆ ಇರಲಿ) ಬದಲಾಯಿಸಿ ನೋಡಿ:
ಕು ಡ ಕು ಡಾ ಹಿ ಟ ಝೆ ಹ ಖೂ ಕು ಡಾ ಹಿ ಶ ಖ ಝಿ ಲ ಖು ಷಿ ಹೆ
( ಸುಳಿಹು: ಜನಪ್ರಿಯವಾದ ಒಂದು ಹಾಡಿನ ಮೊದಲ ಸಾಲು!)
ಪ್ರಭು ಮೂರ್ತಿ