ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?

May 15, 2008 - 8:01am — mahesha

ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?

mahesha's picture

ರೂಪ ಅವರೇ...

ಇದಕ್ಕೆ ಹೆಚ್ಚೇನು ದುಡಿಮೆ ಬೇಕಿಲ್ಲ...

ನಾವು ಮಾತಲ್ಲಿ ಬೞಸುವ ಒರೆಗಳನ್ನು ಬೞಸೇ ಬರೆಯಬೋದಲ್ಲ... ಮೇಲ್ಮಟ್ಟದ ಬರವಣಿಗೆ ಎಂದು ನಮಗೆ ತಿಳಿಯದೇ ಹೇರಳ ಸಕ್ಕದ ತುಂಬಿ ಬಿಡುವೆವು..

ಈಗ
ಮಾದರಿ : "ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?" ನಾವು ಮಾತಲ್ಲಿ( ಬಾಶಣ ಬಿಗಿಯದೇ, ಮಾಮಾಲಿ ಮಾತಲ್ಲಿ) ಎಂದೂ ಹೀಗೆ ಸಾಲು ಮಾಡುವುದಿಲ್ಲ..

"ಸಮ್ಸ್‌ಕ್ರುತವಿಲ್ಲದ/ಸಕ್ಕದವಿಲ್ಲದ ಕನ್ನಡದ ಬಱೀ ಕನ್ನಡದ ಇಂಟರ್‍ನೆಟ್ಟು ಬೞಸೋರಿಗೇನು?" ಇದು ಹೆಚ್ಚು ಮಾತಿಗೆ ಹತ್ತಿರವಾದ ಸಾಲು..

ಗಮನಿಸಿ..
ಇಂಟರ್‍ನೆಟ್ಟು ಕನ್ನಡದಲ್ಲಿ ಇಂಟರ್‍ನೆಟ್ಟಾಗೇ ಉೞದಿದೆ.
Users ಸಲೀಸಾಗಿ Use=ಬೞಕೆ, User=ಬಳಸೋರು ಆಗಿದೆ.

ನಾವು ಬೇರೆಯವರನ್ನು ಮಾರ್ಪಡಿಸುವುದಕ್ಕಿಂತ ನಮ್ಮನ್ನು ಮಾರ್ಪಡಿಸಿಕೊಳ್ಳೋದು ಸಲೀಸು...

ನೀವು ಮಾರ್ಪಡಲು ಬಯಸುವಿರಾದರೇ, ನಾನು ನಿಮಗೆ ನೆಱವು ನೀಡ್ತೀನಿ.. ಬೆನ್ನಿಲ್ತೀನಿ..!! ಆದ್ರೆ ನೀವು ಅದಕ್ಕೆ ಗಮನ ಹರಿಸಬೇಕು.

೧) ಆದಶ್ಟು ಆಡುಮಾತಿಗೆ ಹತ್ತಿರ ಸಾಲುಗಳನ್ನು ಮಾಡಿ
೨) ನಾಮಪದ/ನವುನುಗಳನ್ನು ತರ್ಜುಮೆ ಮಾಡುವ ಗೋಜಿಗೆ ಹೋಗದೇ, ಅದು ಹೇಗೆ ಯಾವ ನುಡಿಯಿಂದ ಬಂದಿದೆಯೋ ಅದನ್ನು ಕನ್ನಡಯಿಸಿರಿ.
ಮಾದರಿ..
ಇಂಟರ್‍ನೆಟ್ => ಇಂಟರನೆಟ್ಟು
ವೆಬ್ ಪಾಜ್ => ವೆಬ್ಬು ಪೇಜು

ಅಶ್ಟೆ...

ತಪ್ಪದೇ ಶಂಕರ ಬಟ್ಟರ ಹೊತ್ತಗೆ/ಬುಕ್ಕುಗಳನ್ನು ಓದಿ.

ಈ ಬರಹದಲ್ಲಿರುವ ಸಕ್ಕದದ ಒರೆಗಳು
ರಹಿತ = ಇಲ್ಲದ
ಜಾಲಿಗ = ಬಲೆಗಾರ
ಶುದ್ಧ = ಅಪ್ಪಟ, ಅಣ್ಣೆ
ಪ್ರಶ್ನೆ = ಕೇಳ್ಮೆ/ಕೇಳ್ವೆ/ಕೇಳುಮೆ/ಕೇಳುವೆ
ಮಾತ್ರ = ಬರೀ
ಅಂತರಜಾಲ = ಇಂಟರನೆಟ್ಟು/ಮಿಂಬಲೆ
ವಿಚಾರ = ಸಂಗತಿ
ಕಲ್ಪನೆ = ?
ಆಂದೋಲನ ಅಂದ್ರೆ ಸಕ್ಕದದಲ್ಲಿ ಬೀಸುವಿಕೆ.. ಕನ್ನಡದಲ್ಲಿ ಚಳುವಳಿ/ಹೋರಾಟ
ಮಿಶ್ರಣ = ಬೆರೆತ/ಬೆಱೆತ
ಉಪಯೋಗ = ಬಳಕೆ/ಬೞಕೆ

ನೋಡಿ ನಿಮಗೆ ಎಶ್ಟೋ ಅಪ್ಪಟಕನ್ನಡದ ಒರೆಗಳು ಗೊತ್ತಿದ್ದವು ಆದರೂ ನೀವು ಬೞಸಲು ಆಗಲಿಲ್ಲ... ಓಸುಗರ/ಕಾರಣ ಮೇಲ್ಮಟದ/ಉತ್ತಮ ಸಾಲುಗಳು ಎಂಬ ಮರಳು/ಭ್ರಮೆ.( ಇದು ನನಗೂ ಇತ್ತು, ಹಲವರಿಗೂ ಇದೆ.. ಅದು ಮೆಲ್ಲಗೆ ಮಱೆಯಾಗುವುದು, ಶಂಕರ ಬಟ್ಟರ ಹೊತ್ತಗೆ ಓದಿ )
=====================================
ಮಾಯ್ಸ!

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ? By: roopablrao (12 replies) May 13, 2008 - 3:14pm
  • ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ? By: vikashegde (May 16 2008 - 2:00pm)
    • ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ? By: madhava_hs (May 16 2008 - 2:29pm)
      • ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ? By: vikashegde (May 16 2008 - 2:37pm)
        • ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ? By: vinayudupa (May 16 2008 - 3:32pm)
  • ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ? By: mahesha (May 15 2008 - 8:01am)
    • ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ? By: vikashegde (May 15 2008 - 3:45pm)
      • ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ? By: Sunil Jayaprakash (May 15 2008 - 4:42pm)
        • ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ? By: madhava_hs (May 16 2008 - 1:29pm)
        • ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ? By: vikashegde (May 15 2008 - 4:52pm)
  • ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ? By: Sunil Jayaprakash (May 13 2008 - 11:32pm)
    • ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ? By: madhava_hs (May 14 2008 - 10:51am)
  • ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ? By: ವೈಭವ (May 13 2008 - 6:43pm)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • mayakar
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 12:16am
  • raghava
    ಉ: ಮೊದಲ ಚಿತ್ರ
    September 8, 2008 - 12:13am
  • anil.ramesh
    ಉ: ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
    September 7, 2008 - 9:59pm
  • gurumlr
    ಉ: "ಅನ್ನಿ ಯೊಂದಿಗಿನ ಆತ್ಮೀಯ ಒಡನಾಟ"
    September 7, 2008 - 8:26pm
  • srivathsajoshi
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 7, 2008 - 8:09pm
  • agilenag
    ಉ: ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
    September 7, 2008 - 7:51pm
  • ಸಂಗನಗೌಡ
    ಉ: ಮೊದಲ ಚಿತ್ರ
    September 7, 2008 - 5:34pm
  • cmariejoseph
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 1:16pm
  • Sunil Jayaprakash
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:07pm
  • ಶ್ರೀನಿಧಿ
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:02pm
ಇನ್ನಷ್ಟು


ನಿನ್ನ ದೊಡ್ಡ ನೆರಳನ್ನು ನೋಡಿ ಹೆದರುವ ಅಥವಾ ಭಯ ಪಡುವ ಕಾರಣವಿಲ್ಲ. ಅದು ನಿನ್ನ ಗುಲಾಮ. ನಿನ್ನ ಆಜ್ಞೆಯಂತೆ ನಡೆಯುತ್ತದೆ. ನೀನು ನಿಂತರೆ ಅದೂ ನಿಲ್ಲುವುದು, ನೀನು ಕುಳಿತರೆ ಅದೂ ಕುಳಿತುಕೊಳ್ಳುವುದು.

— --- ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator