ಉ: ಅಮ್ಮಜಿಖಷೆಸ್ಸ ಖನಮ ಒಜಿ
- ಉ: ಅಮ್ಮಜಿಖಷೆಸ್ಸ ಖನಮ ಒಜಿ By: Shivakumar.Revadi (May 14 2008 - 1:31pm)
- ಉ: ಅಮ್ಮಜಿಖಷೆಸ್ಸ ಖನಮ ಒಜಿ By: rameshbalaganchi (May 14 2008 - 1:51pm)
- ಉ: ಅಮ್ಮಜಿಖಷೆಸ್ಸ ಖನಮ ಒಜಿ By: Shivakumar.Revadi (May 14 2008 - 5:59pm)
- ಉ: ಅಮ್ಮಜಿಖಷೆಸ್ಸ ಖನಮ ಒಜಿ By: rameshbalaganchi (May 14 2008 - 1:51pm)
- ಉ: ಅಮ್ಮಜಿಖಷೆಸ್ಸ ಖನಮ ಒಜಿ By: madhava_hs (May 13 2008 - 11:52am)
- ಉ: ಅಮ್ಮಜಿಖಷೆಸ್ಸ ಖನಮ ಒಜಿ By: mahesha (May 13 2008 - 11:36am)
- ಉ: ಅಮ್ಮಜಿಖಷೆಸ್ಸ ಖನಮ ಒಜಿ By: Shivakumar.Revadi (May 13 2008 - 11:31am)
- ಉ: ಅಮ್ಮಜಿಖಷೆಸ್ಸ ಖನಮ ಒಜಿ By: madhava (May 13 2008 - 8:59am)
- ಉ: ಅಮ್ಮಜಿಖಷೆಸ್ಸ ಖನಮ ಒಜಿ By: ಶ್ರೀನಿಧಿ (May 12 2008 - 10:12pm)
- ಉ: ಅಮ್ಮಜಿಖಷೆಸ್ಸ ಖನಮ ಒಜಿ By: hpn (May 12 2008 - 11:12pm)
- ಉ: ಅಮ್ಮಜಿಖಷೆಸ್ಸ ಖನಮ ಒಜಿ By: ಶ್ರೀನಿಧಿ (May 13 2008 - 9:52pm)
- ಉ: ಅಮ್ಮಜಿಖಷೆಸ್ಸ ಖನಮ ಒಜಿ By: hpn (May 12 2008 - 11:12pm)

RSS:
ಉ: ಅಮ್ಮಜಿಖಷೆಸ್ಸ ಖನಮ ಒಜಿ
ಪ್ರೀತಿಯ ಶಿವಕುಮಾರ್,

ಮೊದಲಿಗೆ ನೀವು ಹಂಸಾನಂದಿಯವರಿಗೆ ಹೇಳಬೇಕಾದ ವಿಷಯವನ್ನು ಅವರ ಬರಹಕ್ಕೆ ಬದಲಾಗಿ ನನ್ನ ಬರಹಕ್ಕ್ಕೆ ಪ್ರತಿಕ್ರಿಯೆಯಾಗಿ ಹಾಕಿದ್ದೀರಿ.
ನನ್ನ ಹೆಸರು - - - "ಬಳಗಂಚಿ" ಅಲ್ಲ, "ಬಾಳಗಂಚಿ"
ನಿಮ್ಮ "ತಲೆಹರಟೆಗೆ" ಉತ್ತರ.
ಭಯೋತ್ಪಾದಕರು ಇತ್ಯಾದಿ. . . . . .
ಹೀಗೂ ಯೋಚನೆ ಮಾಡಬಹುದಲ್ಲ!! ನನ್ನನ್ನೂ ಮತ್ತು ಹಂಸಾನಂದಿಯವರನ್ನು ನಮ್ಮ ಈಗಿನ ಕೆಲಸ ಬಿಡಿಸಿ ಇಂಟೆಲಿಜೆನ್ಸ್ ಖಾತೆಗೆ ವರ್ಗಾಯಿಸಿದರೆ ಮತ್ತೊಂದು ಕೆಲಸದ ರುಚಿ ಕೂಡ ನೋಡಬಹುದೇನೋ. ಅಥವಾ ನಮ್ಮ ನಿವೃತ್ತಿಯನಂತರ ಅಲ್ಲಿಗೆ ಕರೆಸಿಕೊಳ್ಳಬಹುದೇನೋ.
"ನೀರಿಳಿಯದ. . . . . . . ಇತ್ಯಾದಿ.
ನಿಮ್ಮ ಹುನ್ನಾರ ಏನು? ಈ ಮಾತಾಡಿ ಜನ ಕಡುಬು ತಿನ್ನದಂತೆ ಮಾಡುವುದೋ? ಅಥವಾ ನೀವು ಏನೇ ತಿಂದರೂ ಅಗಿಯುವುದಿಲ್ಲವೆ? ಅಥವಾ ಹಲ್ಲಿಲ್ಲವೆ? ನೀವು ಈಗಾಗಲೇ ಯಾವುದಾದರೂ ಕಡುಬನ್ನು ನುಂಗಿದ್ದರೆ ಇತ್ತೀಚಿನ ಕಡುಬು ಮೊದಲಿನ ಕಡುಬನ್ನು ತಳ್ಳಿ ನಿಮ್ಮ ಹೊಟ್ಟೆ ಸೇರಿಸಿರುತ್ತದೆ. ಯೋಚಿಸಬೇಡಿ.
"ಏರಿದವನು ಚಿಕ್ಕವನಿರಬೇಕು"