ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
- ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ? By: vikashegde (May 16 2008 - 2:00pm)
- ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ? By: madhava_hs (May 16 2008 - 2:29pm)
- ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ? By: vikashegde (May 16 2008 - 2:37pm)
- ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ? By: vinayudupa (May 16 2008 - 3:32pm)
- ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ? By: vikashegde (May 16 2008 - 2:37pm)
- ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ? By: madhava_hs (May 16 2008 - 2:29pm)
- ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ? By: mahesha (May 15 2008 - 8:01am)
- ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ? By: vikashegde (May 15 2008 - 3:45pm)
- ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ? By: Sunil Jayaprakash (May 15 2008 - 4:42pm)
- ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ? By: madhava_hs (May 16 2008 - 1:29pm)
- ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ? By: vikashegde (May 15 2008 - 4:52pm)
- ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ? By: Sunil Jayaprakash (May 15 2008 - 4:42pm)
- ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ? By: vikashegde (May 15 2008 - 3:45pm)
- ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ? By: Sunil Jayaprakash (May 13 2008 - 11:32pm)
- ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ? By: madhava_hs (May 14 2008 - 10:51am)
- ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ? By: ವೈಭವ (May 13 2008 - 6:43pm)

RSS:
ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
ಅಯ್ಯೋ, ಈ ಸಂಸ್ಕೃತ-ಕನ್ನಡ ವಿಷಯಗಳ ಬಗ್ಗೆ ಯಾರಾದ್ರು ಏನಾದ್ರು ಹೇಳಕ್ಕೆ ಹೋದರೆ, ಪಂಡಿತೋತ್ತಮರಿಂದ (ಗಮನಿಸಿ ಇದು ಉಡಾಫೆಯಲ್ಲ. ಅವರವರ ವಿಷಯಗಳಲ್ಲಿ ಅವರುಗಳು ನಿಜವಾಗಿಯೂ ವಿದ್ಯಾಂಸರೇ) ಉಗಿಸಿಕೊಳ್ಳಬೇಕಾಗುತ್ತದೆ. ನಾನು ವೈಯಕ್ತಿಕವಾಗಿ ಅತ್ಯಂತ ಗೌರವ ನೀಡುವ ವ್ಯಕ್ತಿಗಳೇ ಅವರ ಲೆಕ್ಚರುಗಳಲ್ಲಿ ಡಿ.ಎನ್.ಶಂಕರ ಭಟ್ಟರ ಪುಸ್ತಕಗಳ ಬಗ್ಗೆ ಕೆಟ್ಟ ವ್ಯಂಗ್ಯದ ಮಾತುಗಳನ್ನಾಡಿ, ಕೇಳುಗರ ದಿಕ್ಕುತಪ್ಪಿಸಿರುವುದನ್ನು ಸಿಕ್ಕಾಪಟ್ಟೆ ಬಾರಿ ಕಣ್ಣಾರೆ ನೋಡಿದ್ದೀನಿ, ಕಿವಿಯಾರೆ ಕೇಳಿದ್ದೀನಿ. ಕೆಲವು ಉಪನ್ಯಾಸಗಳಲ್ಲಿಯಂತೂ, ಶಂಕರ ಭಟ್ಟರು ಹೇಳಹೊರಟ ವಿಷಯಗಳನ್ನು ಬಿಟ್ಟು ಅವರನ್ನು ವೈಯಕ್ತಿಕ ನೆಲೆಯಲ್ಲಿ ಕೂಚುಭಟ್ಟ, ಚಂಕರ ಪಟ್ಟ, ಕನ್ನಡಕ್ಕೆ ಚಟ್ಟ, ಭಯಂಕರ ಬಟ್ಟ ಅಂತೆಲ್ಲ ತುಂಬಿದ ಸಭೆಯಲ್ಲಿ ಆಡಿಕೊಂಡಿರುವುದನ್ನು ಕೇಳಿದ್ದೇನೆ.