ಉ: ಅಡುಗೆಯ ಸಂಭ್ರಮ
- ಉ: ಅಡುಗೆಯ ಸಂಭ್ರಮ By: harshab (May 14 2008 - 7:55pm)
- ಉ: ಅಡುಗೆಯ ಸಂಭ್ರಮ By: ಶ್ರೀನಿಧಿ (May 13 2008 - 2:46pm)
- ಉ: ಅಡುಗೆಯ ಸಂಭ್ರಮ By: ಗಣೇಶ (May 13 2008 - 11:19pm)
- ಉ: ಅಡುಗೆಯ ಸಂಭ್ರಮ By: ಗಣೇಶ (May 13 2008 - 11:54pm)
- ಉ: ಅಡುಗೆಯ ಸಂಭ್ರಮ By: ಶ್ರೀನಿಧಿ (May 14 2008 - 11:32am)
- ಉ: ಅಡುಗೆಯ ಸಂಭ್ರಮ By: ಗಣೇಶ (May 13 2008 - 11:54pm)
- ಉ: ಅಡುಗೆಯ ಸಂಭ್ರಮ By: ಗಣೇಶ (May 13 2008 - 11:19pm)
- ಉ: ಅಡುಗೆಯ ಸಂಭ್ರಮ By: ರಾಮಕುಮಾರ್ (May 13 2008 - 12:11pm)
- ಉ: ಅಡುಗೆಯ ಸಂಭ್ರಮ By: hpn (May 13 2008 - 12:28pm)
- ಉ: ಅಡುಗೆಯ ಸಂಭ್ರಮ By: karthik (May 13 2008 - 2:27pm)
- ಉ: ಅಡುಗೆಯ ಸಂಭ್ರಮ By: hpn (May 13 2008 - 12:28pm)
- ಉ: ಅಡುಗೆಯ ಸಂಭ್ರಮ By: hamsanandi (May 13 2008 - 5:29am)
- ಉ: ಅಡುಗೆಯ ಸಂಭ್ರಮ By: hpn (May 13 2008 - 12:31pm)

RSS:
ಉ: ಅಡುಗೆಯ ಸಂಭ್ರಮ
ಹಾಡ್ತಾ ಹಾಡ್ತಾ ರಾಗ ಅನ್ನೋಹಂಗೆ ಅಡುಗೆ ಮಾಡಿ ಮಾಡೀನೇ ಕಲೀಬೇಕು. ಥಿಯರಿ ಇದ್ರೆ ಸಾಕಾಗಲ್ಲ
ಹಂಸಾನಂದಿ ಹೇಳಿದಂತೆ ನಿಧಾನವಾಗಿ ಸ್ವಲ್ಪ ಸ್ವಲ್ಪ ಕಲ್ಪನೆ ಉಪಯೋಗಿಸು ( ಕಲ್ಪನೆ ಅನ್ನೋದಕ್ಕಿಂತ ಕಾಮನ್ ಸೆನ್ಸ್ ಅನ್ನಬಹುದು). ಸರಿಯಾಗಿ ಅಳತೆ ಮಾಡಿ ಹಾಕಿದರೆ ರುಚಿ ಯಾಕೋ ಬರೋಲ್ಲ!(ನನ್ನ ಅನುಭವ)
ಸ್ವಲ್ಪ ದಿನ ಆದಮೇಲೆ ನಾವು ಒಂದು ಹತ್ತು ಜನಕ್ಕೆ ಅಡುಗೆ ಮಾಡಿ ಹಾಕು. ಉಂಡು ಹರಸಿ ಹೋಗ್ತೀವಿ.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ