ಉ: ನೀವೆನ೦ತೀರಿ
- ಉ: ನೀವೆನ೦ತೀರಿ By: mahesha (May 13 2008 - 11:22am)
- ಉ: ನೀವೆನ೦ತೀರಿ By: gururajkodkani (May 13 2008 - 11:35am)
- ಉ: ನೀವೆನ೦ತೀರಿ By: mahesha (May 13 2008 - 11:43am)
- ಉ: ನೀವೆನ೦ತೀರಿ By: vikashegde (May 13 2008 - 12:24pm)
- ಉ: ನೀವೆನ೦ತೀರಿ By: mahesha (May 13 2008 - 12:45pm)
- ಉ: ನೀವೆನ೦ತೀರಿ By: vikashegde (May 13 2008 - 12:24pm)
- ಉ: ನೀವೆನ೦ತೀರಿ By: mahesha (May 13 2008 - 11:43am)
- ಉ: ನೀವೆನ೦ತೀರಿ By: gururajkodkani (May 13 2008 - 11:35am)


RSS:
ಉ: ನೀವೆನ೦ತೀರಿ
ಗುಱುಱಾಜ
www.kannadaguru.blogspot.com
ಓಟು ಹಾಕದೇ ಇರೋರಿಗೆ ಯಾವ ಸರಕಾರ ಬಂದ್ರೂ ಲೆಕ್ಕ ಇಲ್ಲ.
೩) ಓಟು ಹಾಕದೇ ಇರೋರು, ಸರಕಾರ ಮತ್ತು ಆಳ್ವಿಕೆಯ ಬಗ್ಗೆ ಮಾತಾಡೋ ಹಾಗೇ ಇಲ್ಲ
ಸರಿ ಮಹೇಶ, ತಮ್ಮ ಈ ಮಾತುಗಳನ್ನು ಒಪ್ಪಿಕೊಳ್ಳೊಣ.ಆದರೆ ಮತದಾನ ಸರಿಯಾಗಿ ನಡೆಯದೆ ಇರುವುದರಿ೦ದ ಸಾಕಷ್ಟು ನಷ್ಟವಿದೆ ಎ೦ದು ತಮಗನಿಸುವುದಿಲ್ಲವೇ..? ಮತ್ತದೇ ತ್ರಿಶ೦ಕು ಪರಿಸ್ಥಿತಿ,ಮತ್ತದೇ ಮೈತ್ರಿ ಸರಕಾರದ ನಾಟಕಗಳು ನಡೆಯುತ್ತವೆ.ಇಷ್ಟಾಗಿಯೂ ತಾವು ಒ೦ದು ವಿಷಯ ಗಮನಿಸಿದ್ದೀರಾ? ಸ್ಲಮ್ ಜನ ಮತ್ತು ಬಡವರು ಖಡ್ಡಾಯವಾಗಿ ಮತದಾನ ಮಾಡುತ್ತಾರೆ.ಸಮಸ್ಯೆಯೆ೦ದರೆ ಅವರಿಗೆ ಯಾರು ಹಣ ಕೊಡುತ್ತಾರೋ ಅವರು ಹೇಳಿದ ಚಿಹ್ನೆಗೆ ಮತ ಒತ್ತಿ ಬರುತ್ತಾರೆ.ಹಾಗಾಗಿ ಅವರ ಮತಗಳು ತಪ್ಪು ಪಕ್ಷಕ್ಕೆ ಬೀಳುವ ಸಾಧ್ಯತೆಗಳು ಹೆಚ್ಚು.ಮತದಾನ ಖಡ್ಡಾಯ ಮಾಡುವಿಕೆ ಇದಕ್ಕೆ ಸ್ವಲ್ಪ ಮಟ್ಟಿಗೆ ಸಮಾಧಾನ ನೀಡಬಹುದೇನೋ ಎ೦ದು ನನ್ನ ಅಭಿಪ್ರಾಯ