"ನಾನು ಅವಧೂತನಾಗಿ ಹೋಗುವುದಿಲ್ಲ. ಕನ್ನಡವು ತನ್ನ ಸ್ಥಾನವನ್ನು ಅಧಿಕೃತವಾಗಿ ಪಡೆಯುವತನಕ, ನನ್ನ ಪ್ರಾಣವಿರುವತನಕ, ಕನ್ನಡಕ್ಕಾಗಿ ದುಡಿಯುವುದು, ಕನ್ನಡಕ್ಕಾಗಿ ವ್ಯಕ್ತಿಗಳನ್ನು ದುಡಿಯಲು ಪ್ರಚೋದಿಸುವುದು, ಅದಕ್ಕಾಗಿ ಭಗವಂತನಲ್ಲಿ ಮೊರೆಯಿಡುವುದು ಮಾಡುತ್ತೇನೆ. ನನ್ನೆಲ್ಲ ತಪಃಶಕ್ತಿಯನ್ನು ಅಥವಾ ಪ್ರಾರ್ಥನಾ ಶಕ್ತಿಯನ್ನು ಕನ್ನಡದ ಸೇವೆಗಾಗಿ ಮೀಸಲಿಡುತ್ತೇನೆ.... "
ಉ: ಲಿನಕ್ಸ್ ಹಬ್ಬದ ಜ್ವರ ಮತ್ತು ಸಡಗರ
ಅರವಿಂದ,
ನನಗೆ ಈಗ್ಲೂ ಸುವರ್ಣ ವಾಹಿನಿ ಹಾಕಿದಾಗ್ಲೆಲ್ಲ, ನಿನದೆ ನೆನಪು...
.
ನಿನ್ ಮೆಸೇಜ್ ಭರಸಿಡಿಲಿನಂತೆ ಬಂದೆರಗಿ, ನನ್ನ ಸಡಗರ ವಂಚಿತನಾಗಿ ಮಾಡಿದ್ದು ಮರೆತಿಲ್ಲಪ್ಪ.
ಮಧ್ಯಾಹ್ನ ಕ್ರಿಕೆಟ್ ನೋಡೋಕೆ ಹೋಗಿದ್ರಿಂದ ಬರಲಿಲ್ಲ.
-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ