ಉ: ಸುಭಾಷಿತಗಳು
- ಉ: ಸುಭಾಷಿತಗಳು By: mahesha (May 8 2008 - 7:29am)
- ಉ: ಸುಭಾಷಿತಗಳು By: madhava_hs (May 7 2008 - 4:15pm)
- ಉ: ಸುಭಾಷಿತಗಳು By: kannadakanda (May 7 2008 - 2:48pm)
- ಉ: ಸುಭಾಷಿತಗಳು By: kannadakanda (May 7 2008 - 11:53pm)
- ಉ: ಸುಭಾಷಿತಗಳು By: ವೈಭವ (May 7 2008 - 8:26am)
- ಉ: ಸುಭಾಷಿತಗಳು By: kannadakanda (May 7 2008 - 8:46am)
- ಉ: ಸುಭಾಷಿತಗಳು By: hamsanandi (May 7 2008 - 9:44am)
- ಉ: ಸುಭಾಷಿತಗಳು By: kannadakanda (May 7 2008 - 1:57pm)
- ಉ: ಸುಭಾಷಿತಗಳು By: benaka (May 7 2008 - 1:56pm)
- ಉ: ಸುಭಾಷಿತಗಳು By: ವೈಭವ (May 9 2008 - 8:33am)
- ಉ: ಸುಭಾಷಿತಗಳು By: benaka (May 9 2008 - 2:09pm)
- ಉ: ಸುಭಾಷಿತಗಳು By: kannadakanda (May 12 2008 - 2:57am)
- ಉ: ಸುಭಾಷಿತಗಳು By: ವೈಭವ (May 12 2008 - 8:10am)
- ಉ: ಸುಭಾಷಿತಗಳು By: kannadakanda (May 12 2008 - 2:57am)
- ಉ: ಸುಭಾಷಿತಗಳು By: benaka (May 9 2008 - 2:09pm)
- ಉ: ಸುಭಾಷಿತಗಳು By: hamsanandi (May 7 2008 - 11:26pm)
- ಉ: ಸುಭಾಷಿತಗಳು By: kannadakanda (May 7 2008 - 1:59pm)
- ಉ: ಸುಭಾಷಿತಗಳು By: ವೈಭವ (May 9 2008 - 8:33am)
- ಉ: ಸುಭಾಷಿತಗಳು By: mahesha (May 7 2008 - 10:38am)
- ಉ: ಸುಭಾಷಿತಗಳು By: mahesha (May 7 2008 - 9:25am)
- ಉ: ಸುಭಾಷಿತಗಳು By: hamsanandi (May 7 2008 - 9:44am)
- ಉ: ಸುಭಾಷಿತಗಳು By: kannadakanda (May 7 2008 - 8:46am)
- ಉ: ಸುಭಾಷಿತಗಳು By: mahesha (May 7 2008 - 7:36am)
- ಉ: ಸುಭಾಷಿತಗಳು By: kannadakanda (May 8 2008 - 10:37am)
- ಉ: ಸುಭಾಷಿತಗಳು By: mahesha (May 8 2008 - 12:40pm)
- ಉ: ಸುಭಾಷಿತಗಳು By: kannadakanda (May 11 2008 - 7:45am)
- ಉ: ಸುಭಾಷಿತಗಳು By: mahesha (May 13 2008 - 7:39am)
- ಉ: ಸುಭಾಷಿತಗಳು By: kannadakanda (May 11 2008 - 7:45am)
- ಉ: ಸುಭಾಷಿತಗಳು By: mahesha (May 8 2008 - 12:40pm)
- ಉ: ಸುಭಾಷಿತಗಳು By: kannadakanda (May 8 2008 - 10:37am)

RSS:
ಉ: ಸುಭಾಷಿತಗಳು
ಕನ್ನಡಕಂದರೆ,
ಇಲ್ಲಿಯವರೆಗೆ ಈ ಸುಭಾಷಿತಗಳನ್ನು ನಾನು ಕೇಳಿರಲಿಲ್ಲ! ಧನ್ಯವಾದಗಳು..
ಓದಿದಕೂಡಲೆ, ಕನ್ನಡಿಸಬೇಕೆಂದು ಮನಕ್ಕೆ ಬಂದಹಾಗೆ ಬರೆದಿದ್ದೇನೆ
ತಪ್ಪು ತಿಳಿಯದಿರಿ. ನಿಮ್ಮ ಒಳ್ಳೇ ಭಾಷಾಂತರಕ್ಕೆ ಕಾಯುವೆ.
ಆರು ಬಗೆಯ ಹುಸಿವಿದ್ಯೆಗಳು:
ಕಲಿತ ವಿದ್ಯೆ ಮಾಡಬೇಕುಪಕಾರ ತನಗೋ ಮೇಣ್ ಪರರಿಗೋ
ಇಲ್ಲದೆ ಅದಿರಲು ಬರಿ ಹೊತ್ತಿಗೆಯೊಳು, ಅದರಿಂದೇನು ಭಾರವಿದ್ಯೆಯಿಂ? || 1||
ಹಿರಿಮೆಯಿಂದ ಒಯ್ಯಬೇಕದು ಸಟೆಯಿಂ ದಿಟದೆಡೆಗೆ
ಅಲ್ಲದೆ ದಿಟದಿಂ ಸಟೆಯೆಡೆಗೊಯ್ದರದು ಕೀಳುವಿದ್ಯೆಯು ||2||
ಬಾಯ್ಮಾತಿನಲಿದ್ದು ಬಳಕೆಯಲಿ ಇಲ್ಲದೆಲೆ
ಬರಿ ರಂಜಿಸಲು ಇರಲದು ಗಿಳಿಪಾಠವು ||3||
ಬಲ್ಲವರ ಮುಂದೆ ತೋರದೆಲೆ, ಮೂರ್ಖರ ಮುಂದೆಯೆ ಬೆಳಗುತಲಿ
ಬಯಸಿದವರಿಗೆ ಕಲಿಸದಿರಲದುವೆ ಧೂರ್ತ ವಿದ್ಯೆಯು || ೪||
ಆವಕಲಿಕೆಯದು ಹೆರರ ಮಚ್ಚರವ ತರಿಸುತಲಿ
ಸುಖನಿದಿರೆಯ ಕೆಡಿಸುವುದದು ಶೂಲವಿದ್ಯೆಯು! || ೫||
ಇತರರಿಗೆ ಅಪಕಾರಿ ತನಗೆ ಮಾತ್ರ ಒಳಿತಾಗಲೆಂತಿರಲು
ಕಲಿತದ್ದು ಕಲಿಕೆಯಲ್ಲದುವೆ ಚೋರವಿದ್ಯೆಯು! ||೬||
ಕಡೆಯ ಶ್ಲೋಕದ ಅರ್ಥ ಸರಿಯಾಗಿ ಬಂದಿಲ್ಲ ಎಂದು ಎನಿಸುತ್ತಿದೆ.
ಷಣ್ಮಿಥ್ಯಾವಿದ್ಯಾಃ
ಉಪಕಾರಾಯ ಯಾ ಪುಂಸಾಂ ನ ಪರಸ್ಯ ನ ಚಾತ್ಮನಃ|
ಗ್ರನ್ಥಸಞ್ಚಯಸಮ್ಭಾರೈಃ ಕಿಂ ತಯಾ ಭಾರವಿದ್ಯಯಾ||೧||
ಅನ್ಯಾಯಃ ಪ್ರೌಢವಾದೇನ ನೀಯತೇ ನ್ಯಾಯತಾಂ ಯಯಾ|
ನ್ಯಾಯಶ್ಚಾನ್ಯಾಯತಾಂ ಲೋಭಾತ್ ಕಿಂ ತಯಾ ಕ್ಷುದ್ರವಿದ್ಯಯಾ||೨||
ಅನುಷ್ಠಾನೇನ ರಹಿತಾ ಪಾಠಮಾತ್ರೇಣ ಕೇವಲಮ್|
ರಞ್ಜಯತ್ಯೇವ ಯಾ ಲೋಕಂ ಕಿಂ ತಯಾ ಶುಕವಿದ್ಯಯಾ||೩||
ಗೋಪ್ಯತೇ ಯಾ ಬುಧಸ್ಯಾಗ್ರೇ ಮೂರ್ಖಸ್ಯಾಗ್ರೇ ಪ್ರಕಾಶ್ಯತೇ|
ನ ದೀಯತೇ ಚ ಶಿಷ್ಯೇಭ್ಯಃ ಕಿಂ ತಯಾ ಶಠವಿದ್ಯಯಾ||೪||
ಪರಮಾತ್ಸರ್ಯಶೂಲಿನ್ಯಾ ವ್ಯಥಾ ಸಞ್ಜಾಯತೇ ಯಯಾ|
ಸುಖನಿದ್ರಾಪಹಾರಿಣ್ಯಾ ಕಿಂ ತಯಾ ಶೂಲವಿದ್ಯಯಾ||೫||
ಪರಸೂಕ್ತಾಪಹಾರೇಣ ಸ್ವಸುಭಾಷಿತವಾದಿನಾ|
ಉತ್ಕರ್ಷಃ ಖ್ಯಾಪ್ಯತೇ ಯಸ್ಯಾಃ ಕಿಂ ತಯಾ ಚೌರವಿದ್ಯಯಾ||೬
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ನನ್ನ ಪಾಡ್ ಕಾಸ್ಟ್ ಗಳು :- http://hamsanandi.mypodcast.com/-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ನನ್ನ ಪಾಡ್ ಕಾಸ್ಟ್ ಗಳು :- http://hamsanandi.mypodcast.com/