ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

ಉ: ಬೇರೆಯವರು ಬರೆದ ಪುಸ್ತಕಗಳ ಬಗ್ಗೆಯೇ ಬರೆಯುವುದರ ಬಗ್ಗೆ ಬರೆಯುತ್ತ...

April 11, 2008 - 10:57am — agilenag

ಉ: ಬೇರೆಯವರು ಬರೆದ ಪುಸ್ತಕಗಳ ಬಗ್ಗೆಯೇ ಬರೆಯುವುದರ ಬಗ್ಗೆ ಬರೆಯುತ್ತ...

agilenag's picture

ಲೇಖನ ಚೆನ್ನಾಗಿದೆ. ಅದರಲ್ಲಿ ಹಾಸ್ಯಕ್ಕಿಂತಲೂ ಗಂಭೀರ ವಿಚಾರವೇ ಹೆಚ್ಚಾಗಿದೆ. ಇನ್ನು, ಪುಸ್ತಕದ ಬಗ್ಗೆ ಶಿಫಾರಸು ತೆಗೆದುಕೊಂಡರೆ, ಅದೊಂದು ಕುರುಡರು ಆನೆಯನ್ನು ವಿವರಿಸಿದಂತೆ. ಅವರವರಿಗೆ ತೋಚಿದಂತೆ, ಅವರವರ ವಿಚಾರಗಳ ಮಟ್ಟಕ್ಕೆ ತಕ್ಕಂತೆ ಅವರವರು ತಮ್ಮ ಅನಿಸಿಕೆಗಳನ್ನು ಹೇಳುತ್ತಾರೆ. ಹಾಗೆಂದು ಇನ್ನೊಬ್ಬ ಓದುಗರ ವಿಚಾರವನ್ನು ಬದಿಗಿರಿಸಬೇಕೆಂದೇನೂ ಅಲ್ಲ. ಅತ್ಯಂತ ಉತ್ತಮವೆಂದು ಪ್ರಶಸ್ತಿ ಬಂದಿರುವ ಪುಸ್ತಕಗಳೂ ಓದುಗರಿಲ್ಲದೆ ಮೂಲೆಗುಂಪಾಗಿರುವ ಉದಾಹರಣೆಗಳು ಬೇಕಾದಷ್ಟು ದೊರೆಯುತ್ತವೆ. ಹಾಗೆಯೇ ಪ್ರಶಸ್ತಿಯ ವಾಸನೆಯನ್ನೂ ಕುಡಿಯದ ಪುಸ್ತಕಗಳು ಓದುಗರನ್ನು ಸಂಪಾದಿಸಿರುವ ಸಂದರ್ಭಗಳೂ ಉಂಟು. ಇತ್ತೀಚೆಗೆ ಬೇರೆಲ್ಲ ವಿಚಾರಗಳಲ್ಲಿಯೂ ಇರುವಂತೆ ಕನ್ನಡದಲ್ಲಿಯೂ ಅಮೆರಿಕೆ ಇಂಗ್ಲೆಂಡಿನ ಪುಸ್ತಕಗಳ ಬಗ್ಗೆಯೇ ನಮ್ಮವರಿಗೆ ಹೆಚ್ಚು ಹೆಚ್ಚಿನ ಆಸಕ್ತಿ ಮೂಡುತ್ತಿರುವಂತಿದೆ. ಹ್ಯಾರಿ ಪಾಟರ್ ಇದಕ್ಕೊಂದು ಉತ್ತಮ ಉಧಾಹರಣೆ. ಅಂದರೆ ಆ ಪುಸ್ತಕ ಚೆನ್ನಿಲ್ಲವೆಂದಲ್ಲ, ಅಂತಹ ಪ್ರೋತ್ಸಾಹ ನಮ್ಮವರ ಪುಸ್ತಕಗಳಿಗೆ ದೊರಕುತ್ತಿಲ್ಲವೆಂಬುದು ನನ್ನ ಅನಿಸಿಕೆ. ಹಾಗೆಂದು ನಮ್ಮವರು ಬರೆಯುವುದರಲ್ಲೇನೂ ಹಿಂದೆ ಬಿದ್ದಿಲ್ಲ. ಪ್ರತಿದಿನವೂ ಎರಡು-ಮೂರು ಪುಸ್ತಕಗಳು ಲೋಕಾರ್ಪಣೆಯಾಗುತ್ತಿರುವುದನ್ನು ನಾವು ಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ. ಲೇಖಕರು ಹಾಗು ಪ್ರಕಾಶಕರಿಗೇ ಗೊತ್ತು ಅವುಗಳಲ್ಲಿ ಯಾವುದು ಎಷ್ಟರಮಟ್ಟಿಗೆ ಗಲ್ಲಾ ಪೆಟ್ಟಿಗೆ ತುಂಬುತ್ತಿವೆ ಎಂಬುದು. ಹಣಕ್ಕಾಗಿ ಬರೆಯದೆ ಮನಸ್ಸಂತೋಷಕ್ಕಾಗಿ ಬರೆದಿದ್ದರೆ ಅದರ ವಿಷಯವೇ ಬೇರೆ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಬೇರೆಯವರು ಬರೆದ ಪುಸ್ತಕಗಳ ಬಗ್ಗೆಯೇ ಬರೆಯುವುದರ ಬಗ್ಗೆ ಬರೆಯುತ್ತ... By: narendra (5 replies) April 10, 2008 - 11:54pm
  • ಉ: ಬೇರೆಯವರು ಬರೆದ ಪುಸ್ತಕಗಳ ಬಗ್ಗೆಯೇ ಬರೆಯುವುದರ ಬಗ್ಗೆ ಬರೆಯುತ್ತ... By: Sunil Jayaprakash (Apr 11 2008 - 5:01pm)
    • ಉ: ಬೇರೆಯವರು ಬರೆದ ಪುಸ್ತಕಗಳ ಬಗ್ಗೆಯೇ ಬರೆಯುವುದರ ಬಗ್ಗೆ ಬರೆಯುತ್ತ... By: Sunil Jayaprakash (Apr 11 2008 - 5:03pm)
  • ಉ: ಬೇರೆಯವರು ಬರೆದ ಪುಸ್ತಕಗಳ ಬಗ್ಗೆಯೇ ಬರೆಯುವುದರ ಬಗ್ಗೆ ಬರೆಯುತ್ತ... By: anivaasi (Apr 11 2008 - 4:08pm)
  • ಉ: ಬೇರೆಯವರು ಬರೆದ ಪುಸ್ತಕಗಳ ಬಗ್ಗೆಯೇ ಬರೆಯುವುದರ ಬಗ್ಗೆ ಬರೆಯುತ್ತ... By: agilenag (Apr 11 2008 - 10:57am)
  • ಉ: ಬೇರೆಯವರು ಬರೆದ ಪುಸ್ತಕಗಳ ಬಗ್ಗೆಯೇ ಬರೆಯುವುದರ ಬಗ್ಗೆ ಬರೆಯುತ್ತ... By: hamsanandi (Apr 11 2008 - 4:55am)

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ತೆಹ್ರಿ ಅಣೆಕಟ್ಟು, ಉತ್ತರಾಂಚಲ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಹಿಮವದ್ ಗೋಪಾಲಸ್ವಾಮಿ ಬೆಟ್ಟ - ಪ್ರವಾಸ ಕಥನ
    October 14, 2008 - 9:06pm
  • srinivasps
    ಉ: ಹಿಮವದ್ ಗೋಪಾಲಸ್ವಾಮಿ ಬೆಟ್ಟ - ಪ್ರವಾಸ ಕಥನ
    October 14, 2008 - 8:59pm
  • anil.ramesh
    ಉ: ಮುತ್ತಿನ ಹಾರ - ದೇವರು ಹೊಸೆದ ಪ್ರೇಮದ ದಾರ
    October 14, 2008 - 8:40pm
  • anil.ramesh
    ಉ: ಮುತ್ತಿನ ಹಾರ - ದೇವರು ಹೊಸೆದ ಪ್ರೇಮದ ದಾರ
    October 14, 2008 - 8:26pm
  • anil.ramesh
    ಉ: ಮಲೆನಾಡಿನಲ್ಲಿ ಎರಡು ದಿನಗಳು...
    October 14, 2008 - 8:00pm
  • Chetan.Jeeral
    ಉ: ಒಂದು ಕನ್ನಡ ಕೆಲಸ ಆಗಬೇಕು ಅಂದ್ರೆ ಹೋರಾಟ ಮಾಡ್ಲೆಬೇಕಾ?
    October 14, 2008 - 7:50pm
  • shivakumar b s
    ಉ: ಹಿಮವದ್ ಗೋಪಾಲಸ್ವಾಮಿ ಬೆಟ್ಟ - ಪ್ರವಾಸ ಕಥನ
    October 14, 2008 - 7:40pm
  • palachandra
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 14, 2008 - 7:33pm
  • ರಾಮಕುಮಾರ್
    ಉ: ಮಲೆನಾಡಿನಲ್ಲಿ ಎರಡು ದಿನಗಳು...
    October 14, 2008 - 6:57pm
  • mowna
    ಉ: ಒಂದು ಕನ್ನಡ ಕೆಲಸ ಆಗಬೇಕು ಅಂದ್ರೆ ಹೋರಾಟ ಮಾಡ್ಲೆಬೇಕಾ?
    October 14, 2008 - 6:35pm
ಇನ್ನಷ್ಟು


ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು ।
ಕಲ್ಲಾಗು ಕಷ್ಟಗಳ ವಿಧಿ ಮಳೆ ಸುರಿಯೆ ।।
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ ।
ಎಲ್ಲರೊಳಗೊಂದಾಗು -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator