ಮರಳು ನೆಲದೊಳ್ ಬಿಡಿವಜ್ರಮಂ
- ಮರುಳು(ದಡ್ದತನ) ಅಲ್ಲ - ಮರಳು(ಉಸುಕು) By: mahesh_b_s (Mar 6 2006 - 3:12pm)
- ಜ್ಞಾತಿಯರಲ್ಲಿ ದಿಟಪೊಗಳಿಕೆಯು .. By: (Mar 4 2006 - 6:35am)
- ನನಗೆ By: mahesh_b_s (Mar 6 2006 - 10:14am)
- ಹಿಡಿದಿಟ್ಟಂತೆ? By: tvsrinivas41 (Mar 5 2006 - 5:39am)
- ಮರಳು ನೆಲದೊಳ್ ಬಿಡಿವಜ್ರಮಂ By: mahesh_b_s (Mar 6 2006 - 11:27am)
- ಪ್ರಿಯಹಿತವಚನ - ಒಂದು ಸಾಲು ಸೇರ್‍ಪಡೆ By: mahesh_b_s (Mar 3 2006 - 2:01pm)
- Re: ಪ್ರಿಯಹಿತವಚನ By: (Mar 3 2006 - 12:46pm)
- ಮಾತಿನೊಳು By: mahesh_b_s (Mar 3 2006 - 2:04pm)
- ಉ : ಪುಟ್ಟ ಕಿಟ್ಟೆಲ್ By: Sunil Jayaprakash (Mar 5 2006 - 5:42pm)
- ಮಾತಿನೊಳು By: mahesh_b_s (Mar 3 2006 - 2:04pm)


RSS:
ಮರಳು ನೆಲದೊಳ್ ಬಿಡಿವಜ್ರಮಂ
ಮರಳು ನೆಲದೊಳ್ ಬಿಡಿವಜ್ರಮಂ ಪಿಡಿ/ಹುಡುಕು
ಅಂದರೆ,
ಮರಳು ರಾಶಿಯಲ್ಲಿ ಒಂದು ಚಿಕ್ಕ ಬಿಡಿ ವಜ್ರದ ಹರಳು ಸೇರಿಕೊಂಡರೆ ಅದನ್ನು ಆಯುವುದು ಕಷ್ಟಸಾಧ್ಯ.
ಅದಕ್ಕೆ ಕಾರಣ ಬಿಸಿಲಿಗೆ ಮರಳಿನ ಒಂದೊಂದು ಕಣವು ವಜ್ರದಂತೆ ಹೊಳೆಯುವುದು.
ಅರಿಕೆ: ವಜ್ರ ಸಮಾನವಾದ ಕನ್ನಡ ಪದವನ್ನು ತಿಳಿಯಸಿ. ರತ್ನ, ರನ್ನ, ಕೆಂಪು ಮುಂತಾದವು ವಜ್ರದ ಬಗೆಗಳು.