ಯುಗ ಯುಗಗಳಿಂದ ಮೂಕ ಸಾಕ್ಷಿ ಎಂಬಂತೇ ನಿಂತಮರ ಮಾತಾಡುತ್ತಿದೆ.ಮರದ ಕೆಳಗಿನ ವೈರುತ್ವವೆಂಬ ರಾಕ್ಷಸನ ಕಥೆ ಹೇಳುತ್ತಿದೆ.ಹೌದು ಹಿಂದಿನಿಂದಲೂ ಜನ ಹೇಗಿದ್ದಾರೋ ಹಾಗೇ ಇದ್ದಾರೆ,ಎಲ್ಲವೂ ಪಲಾಯನ.ಮೂಲಗುಣವೇನೆಂದು ತಿಳಿವ ಕುತೂಹಲ ಆ ರಣರಂಗದಲ್ಲಿ ಒಂಟಿಮರಕ್ಕೆ ಮಾತ್ರ.ಅದು ಕತೆಹೇಳುತ್ತಿದ್ದರೆ ನಾವು ಬರಿ ತಲೆಯಾಡಿಸುವುದು.
ಯುಗ