ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಸುಧಾ ಮ್ಯಾಗಜೀನ್ ಓದಲು ಒಂದು ಫೈರ್ಫಾಕ್ಸ್ ಪ್ಲಗಿನ್

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ

ಉ: ಹೆಣ್ಣಿನ ಚೆಲುವು

March 18, 2008 - 1:11pm — mahesha

ಉ: ಹೆಣ್ಣಿನ ಚೆಲುವು

mahesha's picture

ರೂಪ ಅವರೆ ( ನೋಡಿ ನಿಮ್ಮ ಹೆಸರಲ್ಲೇ ರೂಪವಿದೆ Smiling )

ನಾನ್ ಬರೆದದ್ನ ನೀವ್ ಪೂರ್ತಿ ಓದ್ಲಿಲ್ಲ..

ಕೊನೇಲಿ
+++++
[ ನನ್ನ ಬಗ್ಗೆ ತಪ್ಪು ತಿಳಿಯಬೇಡಿ.. ನನಗೆ ರಕ್ಷಿತ, ರಮ್ಯ, ಅಂದ್ರೆ ಪ್ರಾಣ.. ನಮ್ಮ ಮನೆ ಕ್ಯಾಲೆಂಡರು ಇವರದೇ, ಬೆಳಬೆಳಗ್ಗೆ ಎದ್ದು ಮೊದಲು ನೋಡೋದು ಈ ತಿಂಗಳೆಲ್ಲ ತೋಳಿಲ್ಲದ ಕಪ್ಪುಡುಪಿನ ದೀಪಿಕಾ ಪಡುಕೋಣೆಯನ್ನ Smiling ]
+++++

ಅಂತ ಬರೆದಿದ್ದೀನಿ....

ಗಂಡಸಾದ ನಂಗೆ ಹೆಣ್ಣಿಗೇ ಗಂಡಿಗಿಂತ ಚೆಲುವ್ ಹೆಚ್ಚು.. ಆದರೆ ಅದೂ ನಾನ್ ಹಸಿರ್‍-ಗಣ್ಣಡಕ ಹಾಕ್ಕೊಂಡ್ ಜಗವೆಲ್ಲಾ ಹಸಿರ್‍-ಹಸಿರು ಅಂದಂಗೆ! ನನ್ ಕಣ್ಗೆ ಹುಟ್ತಾನೆ ಗಂಡಸು ಎಂಬ ಕಣ್ಣಡಕ ಇದೆ.!

ನೀವ್ ಹೇಳಿ..... ಗಾಳಿಪಟದ ದಿಗಂತ್, ಗಣೇಶರನ್ನ ಕ್ಯೂಟ್, ಹ್ಯಾಂಡ್‌ಸಮ್ ಅನ್ನೋದು ಗಂಡಸ್ರಾ ಹೆಂಗಸ್ರಾ? ಹೆಣ್ಗಳು ತಾನೆ.!!

ಬರೆಯೋರು.ಓದೋರು[ಈಗೀಗ ಹೆಂಗಸ್ರು ಓದ್ತಾ ಇದ್ದಾರೆ] ಯಾವಾಗಲೂ ಗಂಡಸ್ರು ಜಾಸ್ತಿ.. ಅದಕ್ಕೆ ಕವಿತೆ-ಕವನ-ಕಾವ್ಯದ ತುಂಬೆಲ್ಲ ಹೆಣ್ಣೇ-ಚುಂದರಿ-ಚಲುವೆ-ಚಂದುಳ್ಳೀ.. Smiling

ಒಂದ್ ವೇಳೆ ಗಂಡಸ್ರಿಗಿಂತ ಹೆಂಗವಿ(ಹೆಣ್‌ಕವಿ)ಗಳೇ ಹೆಚ್ಚಿದ್ರೆ... ಆಗ ಕವನ-ಕಾವ್ಯದ ತುಂಬೆಲ್ಲಾ ಗಂಡೇ - ಚುಂದರ, ಚಲುವ, ಚಲುವಾಂತ !!

"ಮಾನವ ಜಾತಿಯಲ್ಲಿ ಹೆಣ್ಣಿನ ಚೆಲುವನ್ನು ವರ್ಣಿಸುತ್ತಾರೆ ವಿನಹ ಗಂಡಿನ ಚೆಲುವನ್ನಲ್ಲ."
ನೋಡಿ.. ಮಾನವ ಜಾತಿ/Man-kind ಅನ್ನೋವಾಗ ಮಾನವ/Man ಪುಲ್ಲಿಂಗ. Smiling

ಯಾಕಪ್ಪ.. ಜಗಳ.. ಗಂಡಸ್ರು ಹೆಂಗಸ್ರು ಇಬ್ರೂ ಚಂದಾಗಿದ್ದಾರೆ ಅಂತ ಹೇಳಿಬಿಡೋಣ! Smiling

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಹೆಣ್ಣಿನ ಚೆಲುವು By: mahesha (7 replies) March 18, 2008 - 9:37am
  • ಉ: ಹೆಣ್ಣಿನ ಚೆಲುವು By: madhava_hs (Mar 18 2008 - 2:11pm)
    • ಉ: ಹೆಣ್ಣಿನ ಚೆಲುವು By: mahesha (Mar 18 2008 - 2:31pm)
  • ಉ: ಹೆಣ್ಣಿನ ಚೆಲುವು By: roopablrao (Mar 18 2008 - 12:28pm)
    • ಉ: ಹೆಣ್ಣಿನ ಚೆಲುವು By: kannadakanda (Aug 16 2008 - 11:48am)
    • ಉ: ಹೆಣ್ಣಿನ ಚೆಲುವು By: savithru (Mar 18 2008 - 3:37pm)
    • ಉ: ಹೆಣ್ಣಿನ ಚೆಲುವು By: mahesha (Mar 18 2008 - 1:11pm)
    • ಉ: ಹೆಣ್ಣಿನ ಚೆಲುವು By: vinayudupa (Mar 18 2008 - 12:51pm)

ವಾಟರ್ ಪೋರ್ಟಲ್: ದಿನದ ಚಿತ್ರ

ಮಳೆನೀರು ಹಿಡಿದ ಎಲೆಗಳು

(ಫೋಟೋ: Girish M G)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ಉತ್ತರ ಧ್ರುವದಲ್ಲಿ ಇರುವ ಮನೆಯಲ್ಲಿ ಕರಡಿ.
    November 21, 2008 - 4:14am
  • Achala Sethu
    ಉ: ಕತೆ: ಬೇರುಗಳಂತಹ ಬಳ್ಳಿಗಳು
    November 21, 2008 - 3:57am
  • uniquesupri
    ಉ: ನವೆಂಬರ್ ೧೮
    November 21, 2008 - 1:09am
  • uniquesupri
    ಉ: ಸದಾ ಅಮರುವ ಕರಡಿ ಅಕಾಲ ಮೃತ್ಯುವಿಗೆ ಈಡಾಗಿ ‘ಅಮರ’ವಾದಾಗ..
    November 21, 2008 - 1:05am
  • uniquesupri
    ಉ: ಚಪ್ಪಲಿ ಎಂಬ ದೊರೆಯೇ, ನಿನಗಾರು ಸರಿಯೇ...!
    November 21, 2008 - 12:43am
  • manjunath s reddy
    ಉ: ನವೆಂಬರ್ ೧೮
    November 21, 2008 - 12:09am
  • manjunath s reddy
    ಉ: ನವೆಂಬರ್ ೧೮
    November 21, 2008 - 12:06am
  • manjunath s reddy
    ಉ: ಈರುಳ್ಳಿ ಆಲುಗೆಡ್ಡೆ ಹುಳಿ ಮತ್ತು ನನ್ನ ಧರ್ಮಪತ್ನಿ
    November 20, 2008 - 11:41pm
  • kalpana
    ಉ: 'ರೀ’ ಅನ್ನುವ ಒಂದೇ ಸ್ವರ
    November 20, 2008 - 11:19pm
  • kalpana
    ಉ: ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
    November 20, 2008 - 11:11pm
ಇನ್ನಷ್ಟು


ಧಾರುಣಿಯ ನಡಿಗೆಯಲಿ ಮೇರುವಿನ ಗುರಿಯಿರಲಿ
ಮೇರುವನು ಮರೆತಂದೆ ನಾರಕಕೆ ದಾರಿ |
ದೂರವಾದೊಡದೇನು ಕಾಲು ಕುಂಟಿರಲೇನು
ಊರ ನೆನಪೇ ಬಲವು -- ಮಂಕುತಿಮ್ಮ ||

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator