ಪುಸ್ತಕಗಳನ್ನು ಗ್ರಂಥಾಲಯಗಳಿಗೆ ದಾನ ಮಾಡಿ
- ಪುಸ್ತಕಗಳನ್ನು ಏನು ಮಾಡಿದಿರಿ? By: pavanaja (Mar 11 2006 - 9:11pm)
- ನಿಮ್ಮ ಸಲಹೆಗೆ ಬಹಳ ಧನ್ಯವಾದಗಳು . By: shreekant.mishrikoti (Mar 13 2006 - 11:38am)
- Re: ನಿಮ್ಮ ಸಲಹೆಗೆ ಬಹಳ ಧನ್ಯವಾದಗಳು . By: srivathsajoshi (Mar 13 2006 - 4:49pm)
- ಭಾಷಾಶುದ್ಧಿಯ ಚರ್ಚೆ? By: shreekant.mishrikoti (Mar 14 2006 - 12:06pm)
- ಕನ್ನಡವೂ ಸಂಸ್ಕೃತದ ಹಾಗೆ ಸತ್ತ ಭಾಷೆಯಾಗಿ ಬಿಡುವದೇನೋ By: mahesh_b_s (Mar 14 2006 - 9:05pm)
- ಅನಿಸಿಕೆ By: mahesh_b_s (Mar 14 2006 - 9:05pm)
- ಭಾಷಾಶುದ್ಧಿ ಬೇಕು By: mahesh_b_s (Mar 14 2006 - 2:14pm)
- ಶುದ್ಧ ಭಾಷೆ ಬೇಕಿರುವುದು ಯಾರಿಗೆ? By: ismail (Mar 14 2006 - 5:07pm)
- Re: ಶುದ್ಧ ಭಾಷೆ ಬೇಕಿರುವುದು ಯಾರಿಗೆ? By: mahesh_b_s (Mar 14 2006 - 6:06pm)
- ಶುದ್ಧತೆ? By: ismail (Mar 15 2006 - 6:29pm)
- Re: ಶುದ್ಧತೆ? By: srivathsajoshi (Mar 16 2006 - 4:44pm)
- ಅಪ ಪ್ರಯೋಗಗಳು By: mahesh_b_s (Mar 16 2006 - 5:33pm)
- ಅಪ ಪ್ರಯೋಗ By: shaamala (Jul 10 2006 - 10:07am)
- ಭಾಷೆ ಹರಿವ ನದಿಯಂತೆ By: ismail (Jul 10 2006 - 7:58pm)
- ಗೌತಮ ಬುದ್ಧರ ಮಾತಿದು By: ahoratra (Jul 10 2006 - 8:56pm)
- 'ವ್ಯಾಕರಣ : ತದ್ಧಿತ' By: benaka (Jul 10 2006 - 12:20pm)
- ಭಾಷೆ ಹರಿವ ನದಿಯಂತೆ By: ismail (Jul 10 2006 - 7:58pm)
- "ತೆ"ಗಳಿಕೆ By: ismail (Mar 18 2006 - 2:24pm)
- Re: "ತೆ"ಗಳಿಕೆ By: mahesh_b_s (Mar 19 2006 - 3:01pm)
- ಎಲ್ಲಾ "ತೆ" ಪ್ರಯೋಗಗಳು ಅಪಪ್ರಯೋಗಗಳಲ್ಲ! By: bhatpp (Mar 20 2006 - 2:33am)
- Re: ಎಲ್ಲಾ "ತೆ" ಪ್ರಯೋಗಗಳು ಅಪಪ್ರಯೋಗಗಳಲ್ಲ! By: mahesh_b_s (Mar 20 2006 - 9:51am)
- ಎಲ್ಲಾ "ತೆ" ಪ್ರಯೋಗಗಳು ಅಪಪ್ರಯೋಗಗಳಲ್ಲ! By: bhatpp (Mar 20 2006 - 2:33am)
- Re: "ತೆ"ಗಳಿಕೆ By: mahesh_b_s (Mar 19 2006 - 3:01pm)
- ಅಪ ಪ್ರಯೋಗ By: shaamala (Jul 10 2006 - 10:07am)
- ಅಪ ಪ್ರಯೋಗಗಳು By: mahesh_b_s (Mar 16 2006 - 5:33pm)
- ಉ: ಶುದ್ಧತೆ? By: mahesh_b_s (Mar 15 2006 - 7:08pm)
- ಭಾಷಾ ಶುದ್ಧತೆಯಲ್ಲ, ಭಾಷಾ ಶುದ್ಧಿ. By: tksbhat (Mar 16 2006 - 1:13pm)
- Re: ಭಾಷಾ ಶುದ್ಧತೆಯಲ್ಲ, ಭಾಷಾ ಶುದ್ಧಿ. By: mahesh_b_s (Mar 16 2006 - 2:27pm)
- ವೈಯಾಕರಣಿಯ ಕಥೆ By: ರಾಮಕುಮಾರ್ (Mar 16 2006 - 1:44pm)
- ನಗೆ: ವೈಯಾಕರಣಿಯ ಕಥೆ By: mahesh_b_s (Mar 16 2006 - 2:47pm)
- ಭಾಷಾ ಶುದ್ಧಿ By: hpn (Mar 15 2006 - 7:31pm)
- Re: ಭಾಷಾ ಶುದ್ಧಿ By: mahesh_b_s (Mar 15 2006 - 7:54pm)
- Re: ಭಾಷಾ ಶುದ್ಧಿ By: srivathsajoshi (Mar 15 2006 - 8:06pm)
- :P By: hpn (Mar 15 2006 - 8:35pm)
- Re: ಭಾಷಾ ಶುದ್ಧಿ By: srivathsajoshi (Mar 15 2006 - 8:06pm)
- Re: ಭಾಷಾ ಶುದ್ಧಿ By: mahesh_b_s (Mar 15 2006 - 7:54pm)
- ಭಾಷಾ ಶುದ್ಧತೆಯಲ್ಲ, ಭಾಷಾ ಶುದ್ಧಿ. By: tksbhat (Mar 16 2006 - 1:13pm)
- Re: ಶುದ್ಧತೆ? By: srivathsajoshi (Mar 16 2006 - 4:44pm)
- ಶುದ್ಧತೆ? By: ismail (Mar 15 2006 - 6:29pm)
- Re: ಶುದ್ಧ ಭಾಷೆ ಬೇಕಿರುವುದು ಯಾರಿಗೆ? By: mahesh_b_s (Mar 14 2006 - 6:06pm)
- ಉ:ಭಾಷಾಶುದ್ಧಿ ಬೇಕು- i-descriptive usage'ಉ By: (Mar 14 2006 - 4:15pm)
- Re: ಉ:ಭಾಷಾಶುದ್ಧಿ ಬೇಕು- i-descriptive usage'ಉ By: mahesh_b_s (Mar 14 2006 - 5:48pm)
- ಉ: i-descriptive usage'ಉ By: hpn (Mar 15 2006 - 7:22pm)
- Re: ಉ: i-descriptive usage'ಉ By: mahesh_b_s (Mar 15 2006 - 8:01pm)
- ಉ: i-descriptive usage'ಉ By: hpn (Mar 15 2006 - 7:22pm)
- Re: ಉ:ಭಾಷಾಶುದ್ಧಿ ಬೇಕು- i-descriptive usage'ಉ By: mahesh_b_s (Mar 14 2006 - 5:48pm)
- ಶುದ್ಧ ಭಾಷೆ ಬೇಕಿರುವುದು ಯಾರಿಗೆ? By: ismail (Mar 14 2006 - 5:07pm)
- Re: ಬೇಡದ. By: (Mar 13 2006 - 7:45pm)
- ಉ: ಬೇಡದ By: srivathsajoshi (Mar 13 2006 - 7:57pm)
- Re: ಉ: ಬೇಡದ By: mahesh_b_s (Mar 14 2006 - 8:22pm)
- Re: ಉ: ಬೇಡದ By: srivathsajoshi (Mar 14 2006 - 9:19pm)
- ನಡೆ By: mahesh_b_s (Mar 15 2006 - 7:32pm)
- Re: ಉ: ಬೇಡದ By: srivathsajoshi (Mar 14 2006 - 9:19pm)
- ವ್ಯಾಕರಣದ ಪುಸ್ತಕ By: honnung (Mar 14 2006 - 10:38am)
- Re: ಉ: ಬೇಡದ By: mahesh_b_s (Mar 14 2006 - 8:22pm)
- ಉ: ಬೇಡದ By: srivathsajoshi (Mar 13 2006 - 7:57pm)
- punಡಿತರಿಗೊಂದು ಪ್ರಶ್ನೆ By: pavanaja (Mar 13 2006 - 5:04pm)
- ಬಾಲ By: mahesh_b_s (Mar 13 2006 - 8:04pm)
- ಉ: ಬಾಲ By: srivathsajoshi (Mar 13 2006 - 8:49pm)
- Re: ಉ: ಬಾಲ By: mahesh_b_s (Mar 13 2006 - 9:02pm)
- Re: ಉ: ಬಾಲ By: srivathsajoshi (Mar 13 2006 - 9:15pm)
- Re: ಉ: ಬಾಲ By: mahesh_b_s (Mar 13 2006 - 9:02pm)
- ಉ: ಬಾಲ By: srivathsajoshi (Mar 13 2006 - 8:49pm)
- ಉ : punಡಿತರಿಗೊಂದು ಪ್ರಶ್ನೆ By: Sunil Jayaprakash (Mar 13 2006 - 7:37pm)
- ಬಾಲ + ಕ = ಬಾಲಕ? By: srivathsajoshi (Mar 13 2006 - 7:27pm)
- ಬಾಲಗ್ರಹ By: ಶ್ರೀನಿಧಿ (Mar 14 2006 - 1:34am)
- Re: ಬಾಲಗ್ರಹ By: pavanaja (Mar 15 2006 - 8:30pm)
- Re: ಬಾಲಗ್ರಹ By: srivathsajoshi (Mar 15 2006 - 10:35pm)
- Re: ಬಾಲಗ್ರಹ By: pavanaja (Mar 15 2006 - 10:56pm)
- Re: ಬಾಲಗ್ರಹ By: mahesh_b_s (Mar 15 2006 - 8:53pm)
- ಬಾಲಗ್ರಹ-ಬಾಲವಿಜ್ಙಾನ-ಬಾಲಸುಂದರ By: ಶ್ರೀನಿಧಿ (Mar 15 2006 - 9:49pm)
- Re: ಬಾಲಗ್ರಹ-ಬಾಲವಿಜ್ಙಾನ-ಬಾಲಸುಂದರ By: pavanaja (Mar 15 2006 - 10:49pm)
- ತರಲೆ By: ಶ್ರೀನಿಧಿ (Mar 16 2006 - 3:57am)
- ನಗೆ: ತರಲೆ By: mahesh_b_s (Mar 16 2006 - 12:41pm)
- ಬಾಲಂಗೋಚಿ By: ಸುಚರ (Mar 16 2006 - 10:35am)
- ಉ:ಬಾಲಂಗೋಚಿ...ಸುಮ್ ಸುಮ್ಸುಮ್ನೆ ತರಲೆ By: Sunil Jayaprakash (Mar 16 2006 - 10:52am)
- ತರಲೆ By: ಶ್ರೀನಿಧಿ (Mar 16 2006 - 3:57am)
- Re: ಬಾಲಗ್ರಹ-ಬಾಲವಿಜ್ಙಾನ-ಬಾಲಸುಂದರ By: pavanaja (Mar 15 2006 - 10:49pm)
- ಬಾಲಗ್ರಹ-ಬಾಲವಿಜ್ಙಾನ-ಬಾಲಸುಂದರ By: ಶ್ರೀನಿಧಿ (Mar 15 2006 - 9:49pm)
- Re: ಬಾಲಗ್ರಹ By: srivathsajoshi (Mar 15 2006 - 10:35pm)
- Re: ಬಾಲಗ್ರಹ By: pavanaja (Mar 15 2006 - 8:30pm)
- ಬಾಲಗ್ರಹ By: ಶ್ರೀನಿಧಿ (Mar 14 2006 - 1:34am)
- ಬಾಲ By: mahesh_b_s (Mar 13 2006 - 8:04pm)
- ಭಾಷಾಶುದ್ಧಿಯ ಚರ್ಚೆ? By: shreekant.mishrikoti (Mar 14 2006 - 12:06pm)
- Re: ನಿಮ್ಮ ಸಲಹೆಗೆ ಬಹಳ ಧನ್ಯವಾದಗಳು . By: srivathsajoshi (Mar 13 2006 - 4:49pm)
- ನಿಮ್ಮ ಸಲಹೆಗೆ ಬಹಳ ಧನ್ಯವಾದಗಳು . By: shreekant.mishrikoti (Mar 13 2006 - 11:38am)
- ಪುಸ್ತಕ ಕಳೆದುಕೊಳ್ಳುವ ಬಗೆ By: pavanaja (Feb 26 2006 - 9:19pm)
- Re: ಪುಸ್ತಕ ಕಳೆದುಕೊಳ್ಳುವ ಬಗೆ By: srivathsajoshi (Feb 27 2006 - 9:42pm)
- ಪುಸ್ತಕಗಳನ್ನು ಗ್ರಂಥಾಲಯಗಳಿಗೆ ದಾನ ಮಾಡಿ By: pavanaja (Feb 27 2006 - 10:22am)

RSS:
ಪುಸ್ತಕಗಳನ್ನು ಗ್ರಂಥಾಲಯಗಳಿಗೆ ದಾನ ಮಾಡಿ
ಮತ್ತೊಂದು ಆಲೋಚನೆ:
ನಿಮ್ಮಲ್ಲಿರುವ ಪುಸ್ತಕಗಳನ್ನು ಮುಂಬಯಿಯಲ್ಲಿರುವ ಕನ್ನಡ ಶಾಲೆ, ಕಾಲೇಜು, ಸಂಘಗಳ ಗ್ರಂಥಾಲಯಗಳಿಗೆ ದಾನ ಮಾಡಿ. ಮಾತುಂಗದಲ್ಲಿ ಕರ್ನಾಟಕ ಸಂಘ ಮತ್ತು ಮೈಸೂರು ಅಸೋಸಿಯೇಶನ್ ಇವೆ. ಭಾಭಾ ಪರಮಾಣು ಸಂಶೋಧನ ಕೇಂದ್ರದ ವಿಜ್ಞಾನಿಗಳ ಕನ್ನಡ ಸಂಘವೂ ಇದೆ. ನಾನು ಅದರ ಸಕ್ರಿಯ ಕಾರ್ಯಕರ್ತನಾಗಿದ್ದೆ. ನಾವು ಬೆಳಗು ಎಂಬ ಹೆಸರಿನಲ್ಲಿ ವಿಜ್ಞಾನ ಪತ್ರಿಕೆಯನ್ನು ತರುತ್ತಿದ್ದೆವು. ನಾನು ಅದಕ್ಕೆ ಮೊತ್ತಮೊದಲ ಬಾರಿಗೆ ಡಿಟಿಪಿ ವಿಧಾನವನ್ನು ಬಳಸಿದೆ. ಈ ಕನ್ನಡ ಸಂಘದ ಗ್ರಂಥಾಲಯದಲ್ಲಿ ಉತ್ತಮ ಪುಸ್ತಕಗಳಿವೆ. ನಾನು ಬಿಡುವ ವೇಳೆಗೆ ಸುಮಾರು ಆರು ಸಾವಿರ ಪುಸ್ತಕಗಳಿದ್ದವು. ನೀವು ಅವರಿಗೆ ನಿಮ್ಮ ಪುಸ್ತಕಗಳನ್ನು ದಾನ ಮಾಡಬಹುದು. ಅದಕ್ಕಾಗಿ ಗುರದತ್ತ ಬಾಳಿಗರನ್ನು ಸಂಪರ್ಕಿಸಿ. ಅವರ ದೂರವಾಣಿ ಸಂಖ್ಯೆಗಳು- 255790714, 25579641, 9869872773
ಸಿಗೋಣ,
ಪವನಜ
-----------
Vishva Kannada
Think globally, Act locally