ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಉ: ಕನ್ನಡಕ್ಕೆ ಕೈ ಎತ್ತಿ: ದಾಸರ ಪದಗಳನ್ನು ರಸಿಕ ವಿಕಿಯಲ್ಲಿ ಸೇರಿಸಲು ನೆರವು ನೀಡಿ.

December 8, 2007 - 1:14pm — shreekant.mishrikoti

ಉ: ಕನ್ನಡಕ್ಕೆ ಕೈ ಎತ್ತಿ: ದಾಸರ ಪದಗಳನ್ನು ರಸಿಕ ವಿಕಿಯಲ್ಲಿ ಸೇರಿಸಲು ನೆರವು ನೀಡಿ.

shreekant.mishrikoti's picture

http://www.rasikas.org/wiki/purandara-compositions ತಾಣದಲ್ಲಿನ ಒಂದು ಪದ್ಯವನ್ನು ಸರಿಪಡಿಸಿ ಬೇರೆ ಲಿಪಿಗಳಿಗೆ ರೂಪಾಂತರಿಸಿ ಮತ್ತೆ ಮರಳಿ ಅಲ್ಲಿ ಏರಿಸುವದನ್ನು ಐದು (ಹೆಚ್ಚೆಂದರೆ ೧೦) ನಿಮಿಷದಲ್ಲಿ ಮಾಡಬಹುದು .

ಈ ಕೆಳಕಂಡ ಹೆಜ್ಜೆಗಳನ್ನು ಅನುಸರಿಸಿ .

ಒಂದು ಸಲ ಮಾಡಬೇಕಾದ್ದು ( ನಿಮ್ಮಲ್ಲಿ ವಿಂಡೋಸ್ , ಮತ್ತು ಬರಹ ೭.೦ ಇದೆ ಅಂತ ನನ್ನ ನಂಬಿಕೆ)

೧. ಒಂದು ಕಡತಕೋಶ (ಫೋಲ್ಡರ್ರು , ಡೈರೆಕ್ಟರಿ ) ಮಾಡಿಕೊಳ್ಳಿ .
೨. ಅಲ್ಲಿ Start/Run/cmd ( ಅಥವಾ command ) ಮಾರ್ಗವಾಗಿ command mode ಗೆ ಹೋಗಿ ಆ ಸ್ಥಳಕ್ಕೆ CD ಆದೇಶ ಬಳಸಿ ಹೋಗಿ.
೩. Edit tl.bat ಆದೇಶ ಕೊದಿ
ಆಗ ತೆರೆಯುವ ಕಿಟಕಿಯಲ್ಲಿ ಈ ಕೆಳಕಂಡದ್ದನ್ನು ಟೈಪಿಸಿ ಅಥವಾ ಕತ್ತರಿಸಿ ಅಂಟಿಸಿ .
echo -- >r2.brh
echo "" >>r2.brh
type r1.brh>>r2.brh
rem echo "<-lan>" >>r2.brh

echo "" >>r2.brh
type r1.brh>>r2.brh
rem echo "<-lan>" >>r2.brh

echo "" >>r2.brh
type r1.brh>>r2.brh
rem echo "<-lan>" >>r2.brh

echo "" >>r2.brh
type r1.brh>>r2.brh
rem echo "<-lan>" >>r2.brh

echo "" >>r2.brh
type r1.brh>>r2.brh
rem echo "<-lan>" >>r2.brh

File /Save ಮೂಲಕ ಅದನ್ನು ಉಳಿಸಿ .

ಪ್ರತಿ ಪದ್ಯಕ್ಕೆ ನೀವು ಮಾಡಬೇಕಾದ್ದು
೧. http://www.rasikas.org/wiki/purandara-compositions ಗೆ ಹೋಗಿ
೨. ತಿದ್ದಿ ಮರಳಿ ಏರಿಸಬೇಕಾದ ಒಂದು ಪದ್ಯ ಆಯ್ದುಕೊಳ್ಳಿ
೩. Edit the page ಕ್ಲಿಕ್ಕಿಸಿ
೪. ಅಲ್ಲಿರುವ ಪಠ್ಯದಲ್ಲಿ ಸೂಕ್ತ ಪಠ್ಯವನ್ನು ಕಾಪಿ ಮಾಡಿ .
೫. ಬರಹ ಕ್ಕೆ ಹೋಗಿ ಆಲ್ಲಿ ಕೆಳ ಕಿಟಕಿಯಲ್ಲಿ ಕ್ಲಿಕ್ಕಿಸಿ ಪೇಸ್ಟ್ ಮಾಡಿ , ಅದನ್ನು ಸೂಕ್ತವಾಗಿ ಸರಿಪಡಿಸಿ
೬. ನಂತರ ಅದನ್ನು ಮೇಲೆ ಹೇಳಿದ ಡೈರೆಕ್ಟರಿಯಲ್ಲಿ r1 ಎಂದು ಉಳಿಸಿ .
೭ command mode ಗೆ ಹೋಗಿ tl ಬರೆದು ಎಂಟರ್ ಒತ್ತಿ
೮. ಬರಹಕ್ಕೆ ಬಂದು r2 ತೆರೆದು ಮೇಲಿನ ಕಿಟಕಿಯಲ್ಲಿ ರೈಟ್ ಕ್ಲಿಕ್ ಮಾಡಿ copy special ಆಯ್ದು text unicode ಆಯ್ದು OK ಕ್ಲಿಕ್ಕಿಸಿ
೯. ನಂತರ ನಿಮ್ಮ ಬ್ರೌಸರ್ರಿಗೆ ಹೋಗಿ ಅಲ್ಲಿನ edit the page ಕಿಟಕಿಯಲ್ಲಿ ಇಂಗ್ಲೀಷಿನ ನಂತರ ಪೇಸ್ಟ್ ಮಾಡಿ save ಮಾಡಿ .

ನಿಮ್ಮ ಅಳಿಲು ಸೇವೆ ಸಂದಿದೆ Smiling

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಕನ್ನಡಕ್ಕೆ ಕೈ ಎತ್ತಿ: ದಾಸರ ಪದಗಳನ್ನು ರಸಿಕ ವಿಕಿಯಲ್ಲಿ ಸೇರಿಸಲು ನೆರವು ನೀಡಿ. By: hamsanandi (15 replies) December 7, 2007 - 12:39am
  • ಉ: ಕನ್ನಡಕ್ಕೆ ಕೈ ಎತ್ತಿ: ದಾಸರ ಪದಗಳನ್ನು ರಸಿಕ ವಿಕಿಯಲ್ಲಿ ಸೇರಿಸಲು ನೆರವು ನೀಡಿ. By: shreekant.mishrikoti (Dec 7 2007 - 2:18pm)
    • ಉ: ಕನ್ನಡಕ್ಕೆ ಕೈ ಎತ್ತಿ: ದಾಸರ ಪದಗಳನ್ನು ರಸಿಕ ವಿಕಿಯಲ್ಲಿ ಸೇರಿಸಲು ನೆರವು ನೀಡಿ. By: kpbolumbu (Dec 8 2007 - 11:03am)
    • ಉ: ಕನ್ನಡಕ್ಕೆ ಕೈ ಎತ್ತಿ: ದಾಸರ ಪದಗಳನ್ನು ರಸಿಕ ವಿಕಿಯಲ್ಲಿ ಸೇರಿಸಲು ನೆರವು ನೀಡಿ. By: shreekant.mishrikoti (Dec 7 2007 - 4:40pm)
      • ಉ: ಕನ್ನಡಕ್ಕೆ ಕೈ ಎತ್ತಿ: ದಾಸರ ಪದಗಳನ್ನು ರಸಿಕ ವಿಕಿಯಲ್ಲಿ ಸೇರಿಸಲು ನೆರವು ನೀಡಿ. By: shreekant.mishrikoti (Dec 7 2007 - 5:17pm)
        • ಉ: ಕನ್ನಡಕ್ಕೆ ಕೈ ಎತ್ತಿ: ದಾಸರ ಪದಗಳನ್ನು ರಸಿಕ ವಿಕಿಯಲ್ಲಿ ಸೇರಿಸಲು ನೆರವು ನೀಡಿ. By: hamsanandi (Dec 7 2007 - 10:53pm)
          • ಉ: ಕನ್ನಡಕ್ಕೆ ಕೈ ಎತ್ತಿ: ದಾಸರ ಪದಗಳನ್ನು ರಸಿಕ ವಿಕಿಯಲ್ಲಿ ಸೇರಿಸಲು ನೆರವು ನೀಡಿ. By: kpbolumbu (Dec 7 2007 - 11:27pm)
      • ಉ: ಕನ್ನಡಕ್ಕೆ ಕೈ ಎತ್ತಿ: ದಾಸರ ಪದಗಳನ್ನು ರಸಿಕ ವಿಕಿಯಲ್ಲಿ ಸೇರಿಸಲು ನೆರವು ನೀಡಿ. By: Sunil Jayaprakash (Dec 7 2007 - 4:56pm)
        • ಉ: ಕನ್ನಡಕ್ಕೆ ಕೈ ಎತ್ತಿ: ದಾಸರ ಪದಗಳನ್ನು ರಸಿಕ ವಿಕಿಯಲ್ಲಿ ಸೇರಿಸಲು ನೆರವು ನೀಡಿ. By: shreekant.mishrikoti (Dec 8 2007 - 1:14pm)
          • ಉ: ಕನ್ನಡಕ್ಕೆ ಕೈ ಎತ್ತಿ: ದಾಸರ ಪದಗಳನ್ನು ರಸಿಕ ವಿಕಿಯಲ್ಲಿ ಸೇರಿಸಲು ನೆರವು ನೀಡಿ. By: shreekant.mishrikoti (Dec 10 2007 - 2:31pm)
          • ಉ: ಕನ್ನಡಕ್ಕೆ ಕೈ ಎತ್ತಿ: ದಾಸರ ಪದಗಳನ್ನು ರಸಿಕ ವಿಕಿಯಲ್ಲಿ ಸೇರಿಸಲು ನೆರವು ನೀಡಿ. By: kpbolumbu (Dec 8 2007 - 3:22pm)
            • ಉ: ಕನ್ನಡಕ್ಕೆ ಕೈ ಎತ್ತಿ: ದಾಸರ ಪದಗಳನ್ನು ರಸಿಕ ವಿಕಿಯಲ್ಲಿ ಸೇರಿಸಲು ನೆರವು ನೀಡಿ. By: shreekant.mishrikoti (Dec 8 2007 - 8:54pm)
              • ಉ: ಕನ್ನಡಕ್ಕೆ ಕೈ ಎತ್ತಿ: ದಾಸರ ಪದಗಳನ್ನು ರಸಿಕ ವಿಕಿಯಲ್ಲಿ ಸೇರಿಸಲು ನೆರವು ನೀಡಿ. By: hamsanandi (Dec 8 2007 - 9:53pm)
              • ಉ: ಕನ್ನಡಕ್ಕೆ ಕೈ ಎತ್ತಿ: ದಾಸರ ಪದಗಳನ್ನು ರಸಿಕ ವಿಕಿಯಲ್ಲಿ ಸೇರಿಸಲು ನೆರವು ನೀಡಿ. By: hamsanandi (Dec 8 2007 - 9:53pm)
          • ಉ: ಕನ್ನಡಕ್ಕೆ ಕೈ ಎತ್ತಿ: ದಾಸರ ಪದಗಳನ್ನು ರಸಿಕ ವಿಕಿಯಲ್ಲಿ ಸೇರಿಸಲು ನೆರವು ನೀಡಿ. By: shreekant.mishrikoti (Dec 8 2007 - 2:31pm)
            • ಉ: ಕನ್ನಡಕ್ಕೆ ಕೈ ಎತ್ತಿ: ದಾಸರ ಪದಗಳನ್ನು ರಸಿಕ ವಿಕಿಯಲ್ಲಿ ಸೇರಿಸಲು ನೆರವು ನೀಡಿ. By: kpbolumbu (Dec 8 2007 - 3:21pm)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • pramodc84
    ಉ: ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
    September 8, 2008 - 4:28pm
  • anil.ramesh
    ಉ: ನಾನು ನಿಜವಾಗಿಯು ಹುಚ್ಚಾನ?
    September 8, 2008 - 4:06pm
  • girish.rajanal
    ಉ: ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?
    September 8, 2008 - 3:32pm
  • kannadakanda
    ಉ: ಎಲ್ಲ ಓಕೆ ಹಿಂದಿ ಹೇರಿಕೆ ಯಾಕೆ
    September 8, 2008 - 3:26pm
  • kannadakanda
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 3:14pm
  • vikashegde
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 2:53pm
  • Sunil Jayaprakash
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 2:52pm
  • Jayalaxmi.Patil
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 2:37pm
  • kannadakanda
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 2:30pm
  • kannadakanda
    ಉ: ಮುರಿ, ಮುಱಿ
    September 8, 2008 - 2:26pm
ಇನ್ನಷ್ಟು


ಅತ್ಮದ ಸತ್ಯವು ಪರಮ ಸತ್ಯದೊಡನೆ ನೆಡೆಸುವ ಸಂಭಾಷಣೆಯೇ ಪ್ರಾರ್ಥನೆ.

— ಫಿಲಿಪ್ ಜೇಮ್ಸ್ ಬೈಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator