ಉ: ನಾಡೋಜ ಎಂದರೆ.....
- ಉ: ನಾಡೋಜ ಎಂದರೆ..... By: olnswamy (Dec 6 2007 - 7:38am)
- ಉ: ನಾಡೋಜ ಎಂದರೆ..... By: hamsanandi (Dec 6 2007 - 9:38am)
- ಉ: ನಾಡೋಜ ಎಂದರೆ..... By: rameshbalaganchi (May 16 2008 - 10:31am)
- ಉ: ನಾಡೋಜ ಎಂದರೆ..... By: hamsanandi (Dec 6 2007 - 9:38am)
- ಉ: ನಾಡೋಜ ಎಂದರೆ..... By: nrjavali (Oct 8 2007 - 7:16pm)
- ಉ: ನಾಡೋಜ ಎಂದರೆ..... By: hpn (Oct 9 2007 - 9:39am)
- ಉ: ನಾಡೋಜ ಎಂದರೆ..... By: nrjavali (Oct 10 2007 - 6:06pm)
- ಉ: ನಾಡೋಜ ಎಂದರೆ..... By: veena (Oct 9 2007 - 12:19pm)
- ಉ: ನಾಡೋಜ ಎಂದರೆ..... By: mahesha (Oct 8 2007 - 7:45pm)
- ಉ: ನಾಡೋಜ ಎಂದರೆ..... By: hpn (Oct 9 2007 - 9:39am)
- ಉ: ನಾಡೋಜ ಎಂದರೆ..... By: Sunil Jayaprakash (Oct 8 2007 - 6:02pm)

RSS:
ಉ: ನಾಡೋಜ ಎಂದರೆ.....
ನಾಡೋಜ- ಕನ್ನಡದ ಆದಿ ಕವಿ ಪಂಪನಿಗೆ ಇದ್ದ ಒಂದು ಬಿರುದು.
ಓಜ- ಉಪಾಧ್ಯಾಯ ಅನ್ನುವ ಪದದ ತದ್ಭವ.
ನಾಡೋಜ-ನಾಡಿನ ಗುರು.
ಹಂಪಿಯ ಕನ್ನಡ ವಿಶ್ವವಿದ್ಯಾಲಯವು ನಾಡಿನ ಹಿರಿಯರಿಗೆ ನೀಡುವ ಗೌರವ ಡಿಲಿಟ್ ಪದವಿಗೆ ನಾಡೋಜ ಎಂದು ನಾಮಕರಣ ಮಾಡಿದೆ.