ಜ್ಞಾನವಾಹಿನಿ
‘ಇರುವೆ’ (ನೀ ಎಲ್ಲೆಲ್ಲೂ ಇರುವೆ)ಗಳು ಅಂತರ್ಜಲ ಮಟ್ಟ ಹೆಚ್ಚಿಸುವ ‘ಬ್ಯಾಂಕರ್’ಗಳು!
July 19, 2008 - 12:33pm — harshavardhan v...ಶಿಸ್ತಿನಿಂದ ಸಾಲುಗಟ್ಟಿ ಇರುವೆಗಳು ‘ಪಿಕ್ ನಿಕ್’ ಹೊರಡುವ ರೀತಿ ವರ್ಣನೀಯ. ಸದಾ ಚಟುವಟಿಕೆಯಿಂದ ಇರುವ ಇರುವೆಗಳ ಕ್ರಿಯಾಶೀಲ ಗುಣ ಅನುಕರಣೀಯ. ಇರುವೆಗಳ ಶಿಸ್ತು, ಸಂಯಮ, ಸಂಯೋಜನಾ ಶಕ್ತಿ ಹೀಗೆ ನಾವು ಬದುಕಿನ ಸಾಕಷ್ಟು ಒಳ್ಳೆಯ ಪಾಠಗಳನ್ನು ಎಲ್ಲೆಲ್ಲೂ ‘ಇರುವೆ’ಗಳಿಂದ ಕಲಿಯಬಹುದು. ಮುಂದೆ ಓದಿ »

- Login or register to post comments
- 111 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಉಳಿತಾಯ ಖಾತೆ ಗೊತ್ತು..ಸಾಲ ಖಾತೆಯೂ ಗೊತ್ತು..ಜಲ ಠೇವಣಿ ಖಾತೆ ಬಗ್ಗೆ ಗೊತ್ತೆ? ಬನ್ನಿ ಕೆ.ವಿ.ಜಿ.ಬಿ.ಗೆ
July 18, 2008 - 2:38pm — harshavardhan v..."Nothing can be changed by changing the face, but everything can be changed by facing towards the change"
ವಿಲಿಯಂ ವರ್ಡ್ಸ್ ವರ್ತ್ ಅವರ ಈ ಮಾತಿಗೆ ಏನತೀರಿ? ಮುಂದೆ ಓದಿ »

- Login or register to post comments
- 132 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಕಳಲೆ(ಕಣಿಲೆ)
July 1, 2008 - 3:59pm — ಗಣೇಶ ನಿಮಗೆಲ್ಲಾ ಬಿದಿರು ಬಗ್ಗೆ ಗೊತ್ತೇ ಇದೆ.
ಜಗತ್ತಿನಲ್ಲಿ ಅತ್ಯಧಿಕ ವೇಗದಲ್ಲಿ ಬೆಳೆಯುವ ಗಿಡವೇ ಬಿದಿರು.
(ಸಂ- ವಂಶ, ಹಿಂ-ಬಾಂಸ್, ಇಂ-Bamboo)
ವಿಷಯುಕ್ತ(ಸಯನೈಡ್!) ಎಳೆ ಬಿದುರಿನಿಂದ ಸಾಂಬಾರ್,ಪಲ್ಯ,ಉಪ್ಪಿನಕಾಯಿ ಮಾಡುವರು! ಮುಂದೆ ಓದಿ »

ಅರಳೀಮರ,ಆಲದಮರ,ಅತ್ತಿಮರ.
June 19, 2008 - 11:58pm — ಗಣೇಶಅರಳೀಮರ (ಅಶ್ವತ್ಥ, ಪಿಪ್ಪಲ..)-
ನಮ್ಮ ದೇಶದ ಎಲ್ಲೆಡೆ ಬೆಳೆಯುವ ಮರ. ಇದರ ತುಂಬಾ ಎಲೆಗಳಿರುತ್ತವೆ. ಸ್ವಲ್ಪ ಗಾಳಿಗೂ ಅಲ್ಲಾಡುತ್ತಾ ಪರಪರ ಶಬ್ದ ಮಾಡುತ್ತಿರುವುದು. ಅದಕ್ಕೇ ಈ ಮರಕ್ಕೆ ‘ಚಲಪತ್ರ’ ಎಂಬ ಹೆಸರೂ ಇದೆ.
ಆಲದಂತೆ ಈ ಮರಕ್ಕೂ ಬೀಳಲುಗಳಿದ್ದರೂ ಗಾತ್ರದಲ್ಲಿ
ಸಣ್ಣ ಮತ್ತು ತೆಳುವಾಗಿರುವುದು.(पीपल कि दाडी
) ಮುಂದೆ ಓದಿ »

- 3 ಪ್ರತಿಕ್ರಿಯೆಗಳು
- 641 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಓಪನ್ ಮೂವಿ Big Buck Bunny
May 31, 2008 - 10:35pm — Aravinda
ಬ್ಲೆಂಡರ್ ಎಂಬ ಒಂದು ಓಪನ್ ಸೋರ್ಸ್ ತಂತ್ರಾಂಶ ಇದೆ , ಅದನ್ನ ಬಳಸಿ 3D animations ಮಾಡಬಹುದು. ಅದೇ ಬ್ಲೆಂಡರ್ ಕಮ್ಯುನಿಟಿಯವರು ಓಪನ್ ಮೂವಿ ಮಾಡಿದ್ದಾರೆ. ಓಪನ್ ಮೂವಿ ! ಆಶ್ಚರ್ಯ ಆಯ್ತಾ? ಇದು ಸತ್ಯ
ಮೇ ೧೮, ೨೦೦೬ ನಲ್ಲಿ ಬ್ಲೆಂಡರ್ ತಂಡದಿಂದ "Elephants Dream" ಎಂಬ ಮೊದಲನೇ ಓಪನ್ ಮೂವಿ ಬಿಡುಗಡೆ ಮಾಡಿದರು.
ಮೇ ೩೧, ೨೦೦೮ ರಲ್ಲಿ "Big Buck Bunny" ಎಂಬ ಓಪನ್ ಮೂವಿ ಬಿಡುಗಡೆ ಮಾಡಿದರು.(ಇದೇ ಇಂದಿನ ಈ ಲೇಖನಕ್ಕೆ ಸ್ಪೂರ್ತಿ) ಮುಂದೆ ಓದಿ »

- 5 ಪ್ರತಿಕ್ರಿಯೆಗಳು
- 512 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: