ವಿಮರ್ಶೆ
ಕಾರಂತರ ಜೀವಂತ ಪಾತ್ರಗಳು ೧೦ (೫)
August 16, 2008 - 8:12am — csomsekraiah’ಔದಾರ್ಯದ ಉರುಳಲ್ಲಿ’ಯಂತಹ ವಿಚಾರ ಪ್ರಚೋದಕ ಕಾದಂಬರಿ ನೈಜವಾಗಿ ಮೈದಳೆಯಲು , ನೆರೆ ಹಾವಳಿಯಂತಹ ರುದ್ರನರ್ತನದ ಸನ್ನಿವೇಶವೊಂದನ್ನು ಕಾರಂತರು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಾರೆ . ಆ ಇಡೀ ಚಿತ್ರಣ ಮೈ ನವಿರೇಳುವಂತೆ ಚಿತ್ರಿಸಲಾಗಿದ್ದು , ಕಾರಂತರ ಬರಹ ನೀರಸವೆನ್ನುವ ವಿಮರ್ಶಕರಿಗೆ ಒಂದು ಸವಾಲಿನಂತಿದೆ . ಮುಂದೆ ಓದಿ »

- Login or register to post comments
- 97 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಕಾರಂತರ ಜೀವಂತ ಪಾತ್ರಗಳು ೧೦(೪)
August 16, 2008 - 6:40am — csomsekraiahಬೈಂದೂರಿನಲ್ಲಿ ನಿರಾಶಾಜನಕ ಸಭೆ ಮುಗಿಯುವ ವೇಳೆಗೆ ರಾಧಾಕೃಷ್ಣ ಮಲೇರಿಯಾ ಜ್ವರಪೀಡೀತನಾಗುತ್ತಾನೆ , ಅಲ್ಲಿ ಅವನ ಸಂಬಂಧಿಯೂ ಆದ ಡಾ. ಕೃಷ್ಣಪ್ಪನವರ ಪ್ರೀತಿ ತುಂಬಿದ ಚಿಕಿತ್ಸೆ , ಅವರ ಮಡದಿ ಶಾಂತಾ ಅವರ ಮಮತೆಯ ಆರೈಕೆಯ ಪರಿಣಾಮವಾಗಿ ಗುಣ ಹೊಂದುತ್ತಾನೆ . ಮುಂದೆ ಓದಿ »

- Login or register to post comments
- 74 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಕಾರಂತರ ಜೀವಂತ ಪಾತ್ರಗಳು ೧೦ (೩)
August 14, 2008 - 7:04pm — csomsekraiahರಾಮಪ್ಪಯ್ಯನವರ ಪರಿಸ್ಥಿತಿಯೇ ಬೇರೆ , ಈಗ ತಮ್ಮ ಎರಡನೆಯ ಮಗ ಅನಂತರಾಮನಿಗೆ ತಂದುಕೊಳ್ಳುತ್ತಿರುವ ಸೊಸೆಯನ್ನೇ ಹಿರಿಯ ಮಗ ರಾಧಾಕೃಷ್ಣನಿಗೆ ತಂದುಕೊಳ್ಳಬೇಕಾಗಿತ್ತು . ಆದರೆ ಅವನಿಗೆ ಮನೆ , ಮಾರುಗಳ ಬಗ್ಗೆಯಾಗಲೀ ; ತನ್ನ ಭವಿಷ್ಯದ ಬಗ್ಗೆಯಾಗಲೀ ಕಿಂಚಿತ್ತಾದರೂ ಕಾಳಜಿ ಇದ್ದರಲ್ಲವೇ ? ಮುಂದೆ ಓದಿ »

- Login or register to post comments
- 67 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಕಾರಂತರ ಜೀವಂತ ಪಾತ್ರಗಳು ೧೦ (೨)
August 14, 2008 - 4:37pm — csomsekraiah" ಯುದ್ದ ಹಿಂಸೆಯ ಪರಮಾವಧಿ ಎಂಬುದು ನಮಗೆಲ್ಲರಿಗೂ ಗೊತ್ತು . ಯುದ್ದದಲ್ಲಿ ಭಾಗವಹಿಸದಿದ್ದರೂ ಬೆಂಬಲಿಸುವುದೂ ಸಹ ಹಿಂಸೆಗೆ ಪ್ರೇರಣೆ ಎಂಬ ಮಾತು ನಿಜ . ಆದರೆ ಯುದ್ದವನ್ನೇ ನಿಲ್ಲಿಸಿಬಿಡುವ ಸಾಮರ್ಥ್ಯ ನಮಗೆ ಯಾರಿಗೂ ಇದ್ದಂತಿಲ್ಲ . ಇದು ನಮಗಾರಿಗೂ ಬೇಕಿಲ್ಲದ ಅನಿಷ್ಟವೇ ಆಗಿರುವುದರಿಂದ , ಯುದ್ದ ಕಾಲದಲ್ಲಿ ನಮ್ಮ ಕರ್ತವ್ಯಗಳನ್ನು ನಾವು ಪರಾಮರ್ಶಿಸಲೇಬೇಕು . ಮುಂದೆ ಓದಿ »

- Login or register to post comments
- 58 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಕಾರಂತರ ಜೀವಂತ ಪಾತ್ರಗಳು ೧೦ (೧)
August 14, 2008 - 12:03pm — csomsekraiahಭಾರತದ ಸ್ವಾತಂತ್ರ್ಯ ಸಂಗ್ರಾಮದ ಸಮಯವೆಂಬುದು ಮನುಕುಲದ ವಿಚಾರ ಸ್ವಾತಂತ್ರ್ಯದ ಉತ್ತುಂಗದ ಸಮಯ . ಮಾನವ ಜನಾಂಗದೆದುರು ಹೊಸ ದಿಗಂತಗಳು ವಿಧ ವಿಧವಾಗಿ ತೆರೆದುಕೊಳ್ಳುತ್ತಾ, ಹೊಸ ಹೊಸ ಪಂಥಾಹ್ವಾನಗಳನ್ನು ಅವನೆದುರು ಹರವಿಡುತ್ತಿದ್ದ ಸವಾಲಿನ ಸಮಯ . ಮುಂದೆ ಓದಿ »




RSS: