ಚುಟುಕು ಬರಹ
ತುಳಸಿ ಲಿಡಿಯಾ ಆದ ಕತೆ
October 1, 2008 - 2:33pm — roopablraoತುಳಸಿಯನ್ನು ನಾನು ಬಹಳ ವರ್ಷದಿಂದ ಬಲ್ಲೆ . ಸುಮಾರು ೮ ವರ್ಷಗಳಿಂದ ಆಕೆ ಆಗಾಗ ಕೆಲಸಕ್ಕಾಗೋ ಅಥವ ಓದಿದ್ದು ಅರ್ಥವಾಗಲಿಲ್ಲ ಎಂಬ ಕಾರಣಕ್ಕೋ ನನ್ನನ್ನು ಭೇಟಿ ಮಾಡುತ್ತಿದ್ದಳು.
ಮನೆಯಲ್ಲಿ ಬಹಳ ಬಡತನ, ಜೊತೆಗೆ ಅವಳ ಅತೀ ಸಾಧಾರಣಾ ರೂಪದಿಂದಾಗಿ ಅವಳಿಗೆ ಮದುವೆಯೂ ಆಗಿಲ್ಲ, ಅವಳಿಗೆ ಈಗ ಸುಮಾರು ೩೫ ವರ್ಷಗಳಿರಬಹುದು, ಆಕೆಯೂ ವಿದ್ಯಾವಂತೆ , ಬಿಕಾಂ ಮಾಡಿದ್ದಳು
. ಮುಂದೆ ಓದಿ »

ಹೇಳಲಾರೆ ಕಾರಣ!!
September 22, 2008 - 4:46pm — vidhiಇಷ್ಟು ಬೇಗ ಮುಗಿಯುತ್ತೆ ಅಂದುಕೊಂಡಿರಲಿಲ್ಲ! ಅಷ್ಟೊಂದು ಪ್ರೀತಿಸಿದ್ವಿ, ನೀನಿಲ್ದೆ ಸತ್ತೋಗ್ತಿನೇ ಅಂದಿದ್ದ. ನೀನಿಲ್ದೆ ನಾನು ಬದುಕ್ತಿನೇನೋ ಅಂದಿದ್ದೆ! ಅದೆಷ್ಟು ಊರು ಸುತ್ಟಿದ್ವಿ? ಅದೆಷ್ಟು ಮಾತು? ಅದೆಷ್ಟು ಮೌನ? ಅದೆಷ್ಟು ಮುತ್ತು? ಎಲ್ಲ ಮುಗಿದೋಯ್ತ? ನಿಂತಲ್ಲೇ ಕಾಲು ಕಂಪಿಸಿದ್ದವು. ಈಗ್ಲೂ ಯೋಚನೆ ಮಾಡಿದ್ರೆ ಹೊಳಿಯೋದೆ ಇಲ್ಲ ಏನು ಕಾರಣ ಅಂತ. ಮುಂದೆ ಓದಿ »

- 5 ಪ್ರತಿಕ್ರಿಯೆಗಳು
- 244 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- flagged
ಗೂಗಲ್ ಕ್ರೋಮ್:ಹೊಸತನ ಗುರುತಿಸಿದ್ದೀರಿ ತಾನೇ?
September 4, 2008 - 1:24pm — ASHOKKUMARಗೂಗಲ್ ಕ್ರೋಮ್ ಬಗ್ಗೆ hpn, ಸುನೀಲ್, ಶಿವ ಇವರೆಲ್ಲ ಸತತವಾಗಿ ಬರೆದು ನಮ್ಮ ಅರಿವನ್ನು ಹೆಚ್ಚಿಸಿದ್ದರೆ.
ನೀವೂ ಬಳಸಿ ಅದರ ’ರುಚಿ’ಯನ್ನು ಸವಿದಿದ್ದೀರಾ.
ಆದರೂ ಅದರ ವಿಶೇಷತೆಗಳನ್ನು ಗಮನಿಸದಿದ್ದರೆ ಇರಲಿ ಎಂದು ಈ ಬರಹ.
*ಕ್ರೋಮಿನ ಟ್ಯಾಬನ್ನು ಎಳೆದು ಹೊರ ತಂದು ಪ್ರತ್ಯೇಕ ವಿಂಡೋ ಮಾಡಲು ಆಸ್ಪದವಿದೆ. ಮುಂದೆ ಓದಿ »

ಮರಳಿ ಗೂಡಿಗೆ ಬಂತು ಮರಿ ಹಕ್ಕಿ
August 22, 2008 - 2:14pm — roopablraoಅಬ್ಬಾ ಮೊನ್ನೆ ರಾತ್ರಿ ಎಂತಹ ಸನ್ನಿವೇಶವೆಂದರೆ ನೋಡಿದವರ ಎದೆ ಕರಗುವಂತಿತ್ತು. ಮನೆಗೆ ಬರುವುದಿಲ್ಲ ಎಂದು ಅಳುತ್ತಿರುವ ಮಗಳು , ಮನೆಗೆ ಬಾರೆ ಎನ್ನುತ್ತಿರುವ ನಾನು ಒಂದೇ ಸಮನೇ ಅಳುತ್ತಿದ್ದೆವು. ಮುಂದೆ ಓದಿ »

ಭಾರತಕ್ಕೆ ಮತ್ತೊಂದು ಪದಕ: ಕುಸ್ತಿಯಲ್ಲಿ ಕಂಚು
August 20, 2008 - 4:09pm — keerthi2kiran
ಭಾರತದ ಕುಮಾರ್ ಸುಶಿಲ್ ೬೬ಕೇಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಕಂಚು ಗೆದ್ದಿದ್ದಾರೆ. ಅವರು ಕಜ಼ಕಿಸ್ತಾನದ ಲಿಯೋನಿಡ್ ಸ್ಪಿರಿಡೊನೊವ್ ಅವರನ್ನು ೨-೧, ೦-೧, ೧- ೦ ಯಿಂದ ಸೋಲಿಸಿ ಕಂಚನ್ನು ತಮ್ಮದಾಗಿಸಿಕೊಂಡರು. ತುರ್ಕಿಯ ರಮಜ಼ನ್ ಸಹಿನ್ (Ramazan Sahin) ಚಿನ್ನ ಗೆದ್ದರೆ ಸ್ಟಾಡ್ನಿಕ್ ಆಂಡ್ರಿಯ್ (STADNIK Andriy) ಬೆಳ್ಳಿಯ ಪದಕ ಗೆದ್ದರು.
ಜಾರ್ಜಿಯಾದ ತುಶಿಶ್ವಿಲಿ ಒಟಾರ್ (TUSHISHVILI Otar) ಕೂಡ ಇದೇ ಸ್ಪರ್ಧೆಯಲ್ಲಿ ಕಂಚಿನ ಪದಕ ಗಳಿಸಿದರು.
ಅಥೆನ್ಸ್ ನ ಒಲಿಂಪಿಕ್ಸ್ ನಲ್ಲಿ ಕುಮಾರ್ ೧೪ನೇ ಸ್ಥಾನ ಹಾಗೂ ಸ್ಪಿರಿಡೊನೋವ್ ೪ನೇ ಸ್ಥಾನ ಪಡೆದಿದ್ದರು.
ಅವರ ಹಿಂದಿನ ಸಾಧನೆಗಳು ಹೀಗಿವೆ.
ಸ್ಥಾನ ಸ್ಪರ್ಧೆ ವರ್ಷ ಸ್ಥಳ
ಒಲಿಂಪಿಕ್ ಕ್ರೀಡೆಗಳು
14 Freestyle - 60kg 2004 Athens, GRE
ವಿಶ್ವ ಸ್ಪರ್ಧೆಗಳು
7 Freestyle - 66kg 2007 Baku, AZE
ಏಷಿಯಾ ಕ್ರೀಡೆಗಳು
2 Freestyle - 66kg 2007 Bishkek, KGZ
8 Freestyle - 66kg 2005 Wuhan, CHN
ಕುಮಾರ್ ಸುಶಿಲ್ ಅವರಿಗೆ ಎಲ್ಲ ಭಾರತೀಯರ ಅಭಿನಂದನೆಗಳು.
ಮುಂದೆ ಓದಿ »

- Login or register to post comments
- 150 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: