ನೀವು ಮಾನವೀಯತೆಯಲ್ಲಿ ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳಬಾರದು. ಮಾನವೀಯತೆಯು ಸಮುದ್ರದಂತೆ; ಕೆಲ ಹನಿಗಳು ಅಪವಿತ್ರಗೊಂಡರೆ, ಸಮುದ್ರವೇ ಅಪವಿತ್ರವಾಗುವುದಿಲ್ಲ.

— ಮಹಾತ್ಮ ಗಾಂಧಿ

ಇನ್ನೂ ಕತ್ತಲಾಗಲಿ ಗೆಳತಿ,
ನಮ್ಮಿಬ್ಬರ ನೆರಳೂ
ಅತ್ತ ಹೋದ ಮೇಲೆ
ಮತ್ತೂ ಮುದ್ದಾಡುವ...

0
~.~

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಏಕಾಂತ

ASHOKKUMAR's picture

ತಡೆಯಿರಿ! ನಾವೂ ಅತ್ತ ಹೋಗಿಬಿಡುತ್ತೇವೆ. Smiling
*ಅಶೋಕ್

ಉ: ಏಕಾಂತ

pallavi.dharwad's picture

ಸಕತ್‌ ತುಂಟ ಪ್ರತಿಕ್ರಿಯೆ !

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

ಉ: ಏಕಾಂತ

yogeshkrbhat1's picture

ಇನ್ನೂ ಕತ್ತಲಾಗಲಿ ಗೆಳತಿ,
ಅಶೋಕರವರು ಅತ್ತಹೋದ ಮೇಲೆ.... Smiling

ಥ್ಯಾಂಕ್ಸ್ ಇನ್ ಅಡ್ವಾನ್ಸ್! Smiling

ಉ: ಏಕಾಂತ

mahesha's picture

ನೆರಳಿಲ್ಲದ ಕರಿಗೋಣೆಯಲಿ
ಮನಮಯ್ಗಳ ಚಲುಪುಳಕ
ನವಿರು ಬಾವಗಳು ಮಿಳಿತ
ರಾಗಾಲಾಪದ ಹಸಿಬಿಸಿ ತವಕ||

ತವಕ = excitement.

ಸಕ್ಕತ್ ರೊಮ್ಯಾಂಟಿಕ್ ಚುಟುಕ!

ಉ: ಏಕಾಂತ

ಮನಹ್ಪಠಲ's picture

ಸಕತಾಗಿದೆ!! ಮಾಯ್ಸರೇ!!

ಉ: ಏಕಾಂತ

savithru's picture

ಸುಮ್ನೆ ಕಣ್ಣು ಮುಚ್ಚಿಕೊಂಡು ಮುಂದುವರಿಸಿ! Smiling

ಗಾದೆ :: ಬೆಕ್ಕು ಕಣ್ಮುಚ್ಚಿಕೊಂಡು ಹಾಲು ಕುಡಿದರೆ ಯಾರಿಗೂ ಕಾಣಲ್ಲ ಅಂದುಕೊಳುತ್ತಂತೆ!

ಸವಿತೃ

ಉ: ಏಕಾಂತ

yogeshkrbhat1's picture

ಹೌದು ಅನ್ನಿ!!! ಹಾಳಾದ ರಾತ್ರಿ, 12 ಗಂಟೆಗೊಮ್ಮೆ ಬರುತ್ತೆ... Eye-wink ಬೆಕ್ಕಾಗೊದ್ ವಾಸಿ Smiling
ಥ್ಯಾಂಕ್ಸ್

ಉ: ಏಕಾಂತ

mowna's picture

ನೀರಿನಲ್ಲಿ ನೆನೆಸಿದರು, ಬೆಂಕಿಯಲ್ಲಿ ಸುಟ್ಟರು, ಬೆನ್ನ ಬಿಡದಂತೆ ಈ "ನೆರಳು"
ಅದನ್ನು ಹೇಗೆ ಓಡಿಸುವಿರಿ ?

ಉ: ಏಕಾಂತ

yogeshkrbhat1's picture

ಕತ್ತಲು ನೆರಳನ್ನೂ, ನಾಚಿಕೆಯನ್ನೂ ಹೋಗಿಸುತ್ತೆ... Smiling ಆದಿಕ್ಕೆ ಕತ್ತಲಾಗಲಿ ಅಂದಿದ್ದು...Eye-wink
thanks!

ಉ: ಏಕಾಂತ

ಸಂಗನಗೌಡ's picture

ಬರೀ ನೀವಸ್ಟೇ ಮುದ್ದಾಡಿದರೆ ಸಾಕೆ?
ನಿಮ್ಮ ನೆರಳುಗಳೂ ಮುದ್ದಾಡಿಕೊಳ್ಳಲಿ ಬಿಡಿ.

ಉ: ಏಕಾಂತ

yogeshkrbhat1's picture

ಅವಳಿಗೆ ಹೇಳಿದೆ, ಕೇಳಲ್ಲ... ನಾವಿಬ್ರೆ ಇರುವಾಗ ಮತ್ಯಾರೂ ಬ್ಯಾಡ ಅಂತಾಳೆ... Eye-wink
ಧನ್ಯವಾದಗಳು.

Syndicate content