ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ನೆನಪು: ಎಂ ವ್ಯಾಸ | ಚರ್ಚೆ: ‘ಅನಾಗರಿಕರ ಬಾಂಬ್’ - ಉತ್ತರವೇ? ಪ್ರಶ್ನೆಯೇ?

ಸಂಪದ › Sampada Blogs › Vinod Pattanshetti ರವರ ಬ್ಲಾಗ್

ಹೆಲ್ಮೆಟ್ ಇದ್ರೆ ಸಾಕಾ.. ???

May 21, 2008 - 2:38pm — Vinod Pattanshetti

ನನ್ನ ಫ್ರೆಂಡ್ ಮತ್ತೇ ನಾನೂ ಬೈಕ್ ಅಲ್ಲಿ ಹೋಗ್ತಾ ಇದ್ದೆವು, ಪೀಣ್ಯ ಸಮೀಪ, ಅದೇನು ಅವನ ಕೆಲ್ಸ್ ಇತ್ತು, ಹಾಗೆ ಬಿಸಿಲಲ್ಲಿ ಮುಗಿಸ್‌ಕೊಂಡು,
ವಾಪಸ್ ಬರ್ತಾ ಇದ್ದೆವು, ಹೆಲ್ಮೆಟ್ ಎಲ್ಲ ಇತ್ತು, ತುಂಬಾ ಚಿಕ್ಕ ರೋಡ್, ಅಲ್ಲಿ ಡಾಂಬರ್ ಇರಲಿಲ್ಲ ಎಲ್ಲಾರ್ಗು, ಗೊತ್ತರಿರೋ ಹಾಗೆ ಪೀಣ್ಯ ನಲ್ಲಿ ಎಂಥ ರೋಡ್ ಇದೆ ಅಂತ,ನಮ್ಮ ಎದುರಿಗೆ ಒಬ್ಬ ಮನುಷ್ಯ ತನ್ನ ಬೈಕ್ ಅಲ್ಲಿ ಬಂದ, ಹೆಲ್ಮೆಟ್ ಹಾಕ್ಕೊಂದೇ ಇದ್ದ, ಹಾಗೆ ಇದೂರಿಗೆ ಇನ್ನೊಂದು ಲಾರಿ ಕೂಡಾ ಬಂತು, ಏನೋ ಬ್ಯಾಡ್ ಲಕ್ ನೋಡಿ ಆ ಮನುಷ್ಯಂದು, ಬೈಕ್ಇಂದ ಒಮ್ಮೆಲೇ ಜಾರಿ ಬಿದ್ದ, ಹೆಲ್ಮೆಟ್ ಕೆಳಕ್ಕೆ ಜಾರಿ ಬಿತ್ತು, ಲಾರಿಯ ಒಂದು, ಟೈಯರ್ ಅವನ ತೆಲೆ ಮೇಲೆ, ಓಡೋಕ ಆಗಲ್ಲ, ಸ್ಪಾಟ್ ಡೆತ್.ತುಂಬಾ ಬೇಜರಾಯಿತು, ಒಂದೇ ಕ್ಷಣ ನಮ್ಮ ಎದುರಲ್ಲೇ ಇದ್ದವನು ಒಮ್ಮೆಲೇ, ಈ ಲೋಕದಲ್ಲೇ ಇಲ್ಲ.ತುಂಬ ಭಯ ಆಗ್ತಾ ಇತ್ತು.ನೋಡಿ,ಅವನು ಹೆಲ್ಮೆಟ್ ಹಾಕಿದ್ದ,ಆದ್ರೆ ಕ್ಲಿಪ್ ಹಾಕಿರಲಿಲ್ಲ,ಹಾದಿಕ್ಕ ಅಂದ್ರೆ ಉಳುದ್ರು ಉಳಿಬಹುದಿತ್ತು ಅಂತ ಜನ ಮಾತಾಡ್ತಾ ಇದ್ರು ,ನನ್ನ ಫ್ರೆಂಡ್ ಕೂಡಾ ಕ್ಲಿಪ್ ಹಾಕಿರಲಿಲ್ಲ, ನಮ್ಮ ತೆಲೆ ಮೇಲೆ ದೇವರ್ ಕೈ ಇದೇ ಅಂತ ಹೇಳಿ ,ಆಗ ಅಲ್ಲಿಂದ ನಾವು ಹೊರಟೆವು.

ಅದ್ಕೆ ನಾನೂ ಯಾವಾಗ್ಲೇ ಎಷ್ಟು ಸಮೀಪ ಹೋಗೋದಿದ್ರೂ ಹೆಲ್ಮೆಟ್ ಹಾಕ್ತೀನಿ ಮತ್ತು ಮರಿಯದೇ ಕ್ಲಿಪ್ ಹಾಗೆ ಬಿಡಲ್ಲ.
ನಾನೂ ರೋಡ್ನಲ್ಲಿ ನೋಡ್ತೀನಿ, ತುಂಬಾ ಜನ ಹೆಲ್ಮೆಟ್ ಕ್ಲಿಪ್ ಹಾಗೆ ಬಿಟ್ಟಿರ್ತಾರೆ, ನಂಗೆ ಬರೀ ಅದೇ ಸೀನ್ ಏನಪಾಗುತ್ತೆ, ಮತ್ತೇ ನನ್ನ ಕ್ಲಿಪ್ ನೋಡ್ತೀನಿ.

ನೀವು ಕೂಡಾ ಫ್ರೆಂಡ್ಸ್ ಹೆಲ್ಮೆಟ್ ಅಂತೂ ಹಕಲೆಬೇಕು ಇಲ್ಲ ಅಂದ್ರೆ ಪೊಲೀಸರೂ ಫೈನ್ ಹಾಕ್ತಾರೆ, ಅದರ ಜೊತೆ ಕ್ಲಿಪ್ ಹಾಕೋದು ಯಾವತ್ತೂ ಮರೀಬೇಡಿ.

-ವಿನೋದ್.

  • General
~.~
  • Vinod Pattanshetti ರವರ ಬ್ಲಾಗ್
  • Login or register to post comments
  • 743 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 21, 2008 - 5:32pm — vikashegde

ಉ: ಹೆಲ್ಮೆಟ್ ಇದ್ರೆ ಸಾಕಾ.. ???

vikashegde's picture

ಚಿನ್ನದಂತಾ ಮಾತು ಪಟ್ಟಣಶೆಟ್ಟಿಯವರಿಂದ..

*****************
......ನಾದವಂತೆ ವೇದವಂತೆ
ಒಂದು ತಿಳಿಯೇ ನಾ.........
*****************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 21, 2008 - 5:34pm — Vinod Pattanshetti

ಉ: ಹೆಲ್ಮೆಟ್ ಇದ್ರೆ ಸಾಕಾ.. ???

Vinod Pattanshetti's picture

ಧನ್ಯವಾದಗಳು ವಿಕಾಸ್ ಅವ್ರಿಗೆ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 21, 2008 - 5:53pm — hpn

ಉ: ಹೆಲ್ಮೆಟ್ ಇದ್ರೆ ಸಾಕಾ.. ???

hpn's picture

ಹೆಲ್ಮೆಟ್ಟು ಕೂಡ ನೋಡಿ ತಗೋಬೇಕು ಅನ್ನೋದು ಮುಖ್ಯ ಕೂಡ. Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 21, 2008 - 7:34pm — Sunil Jayaprakash

ಉ: ಹೆಲ್ಮೆಟ್ ಇದ್ರೆ ಸಾಕಾ.. ???

Sunil Jayaprakash's picture

ಕ್ಲಿಪ್ಪು ಹಾಕೋದು ಮರೆಯಲ್ಲಿ ಪಟ್ಟಣಶೆಟ್ಟಿ ಇನ್ನುಮುಂದೆ. ಇನ್ನೊಂದು ಮಾತೇನು ಗೊತ್ತಾ ? ನನ್ನ ತಲ್ಗಟ್ಟಿ ತುಂಬಾ ಅಂದ್ರೆ ತುಂಬಾ ಬಿಗಿ. ಒಂದು ಪ್ಲಸ್ ಪಾಯಿಂಟು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 21, 2008 - 8:01pm — harshab

ಉ: ಹೆಲ್ಮೆಟ್ ಇದ್ರೆ ಸಾಕಾ.. ???

harshab's picture

ಶೆಟ್ಟ್ರೇ,
ನಂದು ಒಂದು ಸೀರಿಯಸ್ ಡೌಟು. ಹೆಲ್ಮೆಟ್ ಹಾಕಿ, ಕ್ಲಿಪ್ಪೂ ಹಾಕಿ, ಅಂದ್ರೆ, ಹೆಲ್ಮೆಟ್ ಇರ್‍ಓ ತಲೆ ಮೇಲೆ ಲಾರಿ ಹೋದ್ರೆ, ತಲೆ ಉಳಿಯುತ್ತಾ..?, ಥೇಟ್, ಅದೆ-ತರಹ ಆಕ್ಸಿಡೆಂಟ್ ನಾನು ನೋಡಿದಿನಿ, ಬಟ್, ಅಲ್ಲಿ ಹೆಲ್ಮೆಟ್ಟೇ ಎಸ್ಕೇಪು. ತಲೆ ಉಳೀದೇ ಇದ್ರೆ, ಅಲ್ಲಿಗೆ ಹೆಲ್ಮೆಟ್ ಇದ್ರೇ ಸಾಕಾ....... ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 21, 2008 - 9:55pm — hamsanandi

ಉ: ಹೆಲ್ಮೆಟ್ ಇದ್ರೆ ಸಾಕಾ.. ???

hamsanandi's picture

ಎಷ್ಟೇ ಅಂದ್ರೂ, ಹೆಲ್ಪೆಟ್ ಹಾಕಿದಾಗ (ಸರಿಯಾಗಿ), ಒಂದು ಮಟ್ಟದ ಸುರಕ್ಷೆ ಇರತ್ತೆ. ಅದು ಬದುಕು-ಸಾವಿನ ನಡುವಿರೋ ಅಷ್ಟು ದೊಡ್ಡ ಅಂತರ ಮಾಡಬಹುದು.

ಹೆಲ್ಮೆಟ್ ಹಾಕ್ಕೊಳೋಕ್ಕೆ, ಹಾಗೇ ಕಾರ್ ಓಡಿಸೋರು ಬೆಲ್ಟ್ ಹಾಕ್ಕೊಳೋದಕ್ಕೆ ಮರೀಬೇಡಿ.

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 22, 2008 - 10:55am — Vinod Pattanshetti

ಉ: ಹೆಲ್ಮೆಟ್ ಇದ್ರೆ ಸಾಕಾ.. ???

Vinod Pattanshetti's picture

ಕರೆಕ್ಟ್ ಆಗಿ ಹೇಳಿದ್ರಿ ಹಂಸಾನಂದಿ ಆವ್ರೇ ಹೆಲ್ಮೆಟ್ /ಬೆಲ್ಟ್ ಯಾವಾದ್ರ ಏನೂ ?? ಸ್ವಲ್ಪ ರಿಸ್ಕ್ ಚಾನ್ಸಸ್ ಕಡಿಮೆ ಇರುತ್ತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 22, 2008 - 11:52am — shankarravi

ಉ: ಹೆಲ್ಮೆಟ್ ಇದ್ರೆ ಸಾಕಾ.. ???

shankarravi's picture

ನಾನು ನೊಡಿರೊ ಪ್ರಕಾರ ಬಹಳ ಮಂದಿ ಹೆಲ್ಮೆಟ್ ಮತ್ತು ಕಾರಿನ ಸೀಟ್ ಬೆಲ್ಟ್ ಹಾಕಿದ್ದರು ಆತುರದಲ್ಲಿ ಒಡಿಸಿ ತಮ್ಮ ಜೀವಕ್ಕೆ ತಾವೆ ಆಪತ್ತು ತಂದು ಕೊಳ್ಳುತ್ತಿದ್ದಾರೆ. ತುಸು ತಾಳ್ಮೆಯಿಂದ ವಾಹನವನ್ನ ಓಡಿಸಿದರೆ ಇಂತಹ ಸಂಗತಿಗಳು ಆಗುವುದನ್ನು ತಡೆಯಬಹುದು.

-ರವಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಡ್ರಿಂಕ್ ಡ್ರೈವ್ !
  • ಹೂವಿನ ಹುಡುಗಿ....
  • ಮುಂದೇನು ...?
  • ಹೆಲ್ಮೆಟ್ ಕಡ್ಡಾಯ - ನಿಮ್ಮ ಅಭಿಪ್ರಾಯದಲ್ಲಿ
  • ನಮ್ಮ ಜೀವ ಕೇವಲ ನಮಗೆ ಸೇರಿದ್ದೇ?
Syndicate content

ಲೇಖಕರು

Vinod Pattanshetti's picture

ಪೂರ್ಣ ಹೆಸರು
Vinod Pattanshetti

ಪರಿಚಯ

Simple living no thinkig!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬರಲಿರುವ ಪೊಲ್ಲುಶನ್ ಫ್ರೀ, ಕಡಿಮೆ ವೆಚ್ಚದ ಕಾರುಗಳು!
  • ಬೆಂಗಳೂರಲ್ಲಿ ಏಳು ಕಡೆ ಬಾಂಬ್ ಬ್ಲಾಸ್ಟ್ !!!!!!!!!!!
  • ಸಾರ್ಥಕತೆ
  • ಓ ಪ್ರಕೃತಿ ತಾಯಿಯೇ ಇದೊ ನಿನಗೆ ನಮನ....
  • ಕೊಲ್ಲೆ ನಂನಂನೇ - ಅಪ್ಪಟ ಕನ್ನಡ ಅಪ್ಪಟ ಸವಿಗಂಪಿನ ಇಂಪು
  • ಅವಳು ಕಥೆಯಾಗಿಯೇ ಉಳಿದಳು!
  • ಮೊಗ್ಗಿನ ಮನಸು.. ಉತ್ತಮವಾದ ಸಂದೇಶ
  • ವಿಶ್ವಾಸಮತ: ಆನೆಗೆ ಅನ್ಯಾಯ!
  • ಪ್ರೌಢಲೇಖನಗಳ ರಹಸ್ಯ
  • ವಿಪಿನಸಂವಾದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: Sex - ಕಾಮ; ಅದರ ಮಹತ್ವ !
    July 26, 2008 - 5:21am
  • venkatesh
    ಉ: ಒಂದು ಜೋಕ್ಸ (??????)
    July 26, 2008 - 4:16am
  • venkatesh
    ಉ: ವಿಘ್ನಸಂತೋಷಿಗಳ ವಿಕೃತಿಗೆ ಪ್ರಾಣತೆತ್ತ ನಿರುಪದ್ರವಿ ಪ್ಯಾಂಗೋಲಿನ್.
    July 26, 2008 - 4:11am
  • shaamala
    ಉ: ಸೂಳೆಕೆರೆ, (ಶಾಂತಸಾಗರ) ಒಂದು ಸುಪ್ರಸಿದ್ಧ ಪರ್ಯಟಕ- ತಾಣವಾಗಬಹುದು. ಕರ್ನಾಟಕ ಸರ್ಕಾರ ಗಮನಹರಿಸಬೇಕು ಅಷ್ಟೆ !
    July 25, 2008 - 11:36pm
  • Jayalaxmi.Patil
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 9:39pm
  • Jayalaxmi.Patil
    ಉ: ಶರಣರ ಬದುಕನ್ನು ಮರಣದಲ್ಲಿ ನೋಡು
    July 25, 2008 - 9:18pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:35pm
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:33pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:18pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:13pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 25 ಅತಿಥಿಗಳು ಆನ್ಲೈನ್ ಇರುವರು.


ಸಿಂಹಕ್ಕೆ ಮೃಗಗಳು ಅಭಿಷೇಕವನ್ನಾಗಲೀ ಸಂಸ್ಕಾರವನ್ನಾಗಲೀ ಮಾಡುವುದಿಲ್ಲ. ತನ್ನ ಪರಾಕ್ರಮದಿಂದ ತಾನೇ ಸಂಪಾದಿಸಿಕೊಂಡ ಸಂಪತ್ತುಳ್ಳ ಅದಕ್ಕೆ ಮೃಗರಾಜಪದವಿ ತಾನಾಗಿಯೇ ಬರುತ್ತದೆ.

— ಹಿತೋಪದೇಶ, ಸುಹೃದ್ಭೇದ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator