ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › vikashegde ರವರ ಬ್ಲಾಗ್

ಐತ್ತಲಕಡಿ !

June 6, 2008 - 10:26am — vikashegde

’ಗಜ’ ಚಿತ್ರದ ’ಜಲ ಜಲ ಜಲಜಾಕ್ಷಿ’ ಹಾಡಿನ ಸಾಹಿತ್ಯ.

ಜಲ ಜಲ ಜಲ ಜಲಜಾಕ್ಷಿ
ಮಿಣ ಮಿಣ ಮಿಣ ಮೀನಾಕ್ಷಿ
ಕಮ ಕಮ ಕಮ ಕಮಲಾಕ್ಷಿ
ಪಟ ಪಟ ಪಟ ಪಂಚರಂಗಿ
ಬಾರೆ.......
ಐತ್ತಲಕಡಿ, ಬಾರೆ........

ಲಗ್ನ ಹಾಕೂಮ
ವಾಲ್ಗ ಊದ್ಸೂಮ
ಊಟ ಹಾಕ್ಸೂಮ
ಕಟ್ಟಿಕೋ ಕಟ್ಟಿಕೋ

ಹಾರನ್ ಕಟ್ಸೂಮ
ಹಾಡ್ನಾ ಹಾಕ್ಸೂಮ
ಡೌಲು ತೋರ್ಸೂಮ
ಯಮ್ಮಾ ಯಮ್ಮಾ
ಉಳ್ಳಾಡೂಮ ನಳ್ಳಾಡೂಮ ಮುದ್ದಾಡೂಮ
ಐತ್ತಲಕಡಿ ||ಪ||

ಮೀಸೆ.. ಮೀಸೆ.. ಮಲ್ಲಯ್ಯ.. ಗಿಲ್ಲಯ್ಯ..
ಆಸೆ.. ಆಸೆ.. ಹೇಳಯ್ಯ... ಮಾವಯ್ಯ

ಬುಗುರಿ ನಿನ್ನ ಸೊಂಟ
ಗಿರ್ ಗಿರ್ನೆ ತಿರುಗುತೈತೆ
ನಾಟಿ ನಿಂದು ಗಲ್ಲ
ಗಿಲ್ಲೋಕೆ ಸಂದಾಗೈತೆ..

ಐತೆ ಐತೆ ಐತೆ ಐತೆ
ಒಳಗೆ ಏನೋ ಆಗುತೈತೆ
ಐತೆ ಐತೆ ಐತೆ ಐತೆ
ಒಳಗೆ ಏನೋ ಉಹು ಐತೆ
ಆಹಹಹಾಹ
ಓಹೊಹೊಹೋಹೊ.... ||ಪ||

ನಾಟಿ ನಾಟಿ ಬೆಣ್ಣೇನ
ಮೀಟಿ ಮೀಟಿ ತುಪ್ಪಾನ.. ತಿಂತಿಯಾ

ಬೆಣ್ಣೆ ಮೈಯ ಹೆಣ್ಣೇ..
ಮುತ್ತಿಟ್ರೆ ಮೆತ್ಕೊಂತೈತೆ
ಯಾರ್ಗೂ ಕಮ್ಮಿ ಇಲ್ಲ
ವಯ್ಯಾರ ವೈನಾಗೈತೆ

ವೈಟು ವೈಟು ವೈಟು ವೈಟು
ವೈಟು ರಜನಿಕಾಂತು ನೀನು Smiling

ಯಾಕೆ ಸುಮ್ನೆ ಹೊಗಳುತೀಯ
ಹೈಟು ಜಾಸ್ತಿ ಮಾಡುತೀಯ
ಆಹಹಹಾಹ
ಓಹೊಹೊಹೋಹೊ.... ||ಪ||

*****************************************

ಆಹ್.. ಮಂಡ್ಯ ಬಾಸೆ ಸಾಹಿತ್ಯ ಹೆಂಗೈತೆ ? Smiling

  • ಸಿನೆಮಾ
~.~
  • vikashegde ರವರ ಬ್ಲಾಗ್
  • Login or register to post comments
  • 455 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 6, 2008 - 11:15am — harshab

ಉ: ಐತ್ತಲಕಡಿ !

harshab's picture

ಗಲ್ಲ ಹೆಂಗ "ನಾಟಿ" ಇರ್ತದ ಮಾರಾಯಾ.?, ಹಂಗಂದ್ರೇನೋ.....? ಒಂದೂ ಗೊತ್ತಾಗ್ತಿಲ್ಲಾ...... Eye-wink

ಹಂಗೆ, "ಬಂಗಾರಿ ಯಾರೆ ನೀ ಬುಲ್-ಬುಲ್" ನೂ ಟ್ರೈ ಮಾಡಿ ವಿಕಾಸ್.... Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 11:22am — vikashegde

ಉ: ಐತ್ತಲಕಡಿ !

vikashegde's picture

ಅದು ಇಂಗ್ಲೀಷಿನ naughty ಸಾರ್. ನಮ್ ಮಂಡ್ಯದ್ ಹೈಕ್ಳೂ ಇಂಗ್ಲೀಸ್ ಬೋಸೆಂದಾಗೇ ಮಾತಾಡ್ತಾರ್ ಈಗ. ಗೊತ್ತೈತಾ?
ಕನ್ನಡ ನಾಟಿ ಆದ್ರೂ ಓ.ಕೆ. ಯಾಕಂದ್ರೆ ನಾಟಿ ಸೊಬಗಿನ ಗಲ್ಲ ಆ ಹುಡುಗಿಗೆ ಇದೆ ಅಂತ ! ಫಾರಂ ಕೋಳಿಗಿಂತ ನಾಟಿ ಕೋಳಿ ರುಚಿಯಿದ್ದಂಗೆ Smiling
ಅವಳ ಗಲ್ಲನ ಅವರ ಅಪ್ಪ ಅಮ್ಮ ಸೇರಿ ’ನಾಟಿ’ ಮಾಡಿರಬಹುದಲ್ವಾ? ಅಥವಾ ಪ್ಲಾಸ್ಟಿಕ್ ಸರ್ಜರಿ ಮಾಡ್ಸಿ ’ನಾಟಿ’ ಮಾಡಿಸಿರಬಹುದೇನೋ!! Smiling

*****************
......ನಾದವಂತೆ ವೇದವಂತೆ
ಒಂದೂ ತಿಳಿಯೇ ನಾ.........
*****************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 11:40am — harshab

ಉ: ಐತ್ತಲಕಡಿ !

harshab's picture

ಬಹುಶ: ಟ್ರೈ ಮಾಡಿ ನೋಡಿದವರಿಗೆನೇ "ನಾಟಿ" ಅಥವಾ "ಹೈಬ್ರೀಡ್" ಅನ್ನೋದು ಗೋತ್ತಾಗ್ಬಹುದು... ಏನಂತೀರಿ,,? Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 11:47am — vikashegde

ಉ: ಐತ್ತಲಕಡಿ !

vikashegde's picture

ಐತ್ತಲಕಡಿ Laughing out loud

*****************
......ನಾದವಂತೆ ವೇದವಂತೆ
ಒಂದೂ ತಿಳಿಯೇ ನಾ.........
*****************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 1:50pm — ASHMYA

ಉ: ಐತ್ತಲಕಡಿ !

ASHMYA's picture

ಅದು ನಾಟಿ ಅಲ್ಲ, 'ತಾಟಿನಿಂಗು ಗಲ್ಲ'..ತಾಟಿನಿಂಗು- ಒಂದು ಹಣ್ಣು(?)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 2:00pm — vikashegde

ಉ: ಐತ್ತಲಕಡಿ !

vikashegde's picture

ಹೌದಾ!! Sad

ಹಾಗಿದ್ರೆ ಇನ್ನೊಂಚೂರು ಆರೆಂಡಿ ಮಾಡ್ಬೇಕಾಯ್ತೀಗ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 9, 2008 - 12:28pm — madhava_hs

ಉ: ಐತ್ತಲಕಡಿ !

madhava_hs's picture

ಈ ಹಾಡು ಕೇಳಿ ಕರ್ಣಾನಂದವಾಯ್ತು Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 9, 2008 - 12:34pm — vikashegde

ಉ: ಐತ್ತಲಕಡಿ !

vikashegde's picture

ಮಾಧವ,
ಕರ್ಣಾನಂದ ಅಲ್ಲ, ಕಿವಿಖುಷಿ, ಕಿವಿನಲಿಮೆ ಅನ್ಬೇಕು Sticking out tongue
ಆ ತಾಟಿನಿಂಗು ವಿಷ್ಯ ನಿಮ್ಗೇನಾರ ಗೊತ್ತಾ ನೋಡಿ. ಮಂಡ್ಯದ ಗಂಡುಗಳಿಗೆ ಗೊತ್ತಿಲ್ಲಾಂತ ಅನಿಸುತ್ತೆ.!

*****************
......ನಾದವಂತೆ ವೇದವಂತೆ
ಒಂದೂ ತಿಳಿಯೇ ನಾ.........
*****************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಜಲ ಜಲ ಜಲಜಾಕ್ಷಿ ಹೇಳೋದನ್ನ ಅರ್ಥ ಮಾಡಿಸಿ
  • ಎಲ್ಲಿರುವೆ ನೀ ಗೆಳೆತಿ..!!
  • ಮು೦ಗಾರು ಮಳೆ -- ಕುಣಿದು ಕುಣಿದು ಬಾರೆ...
  • ಮು೦ಗಾರು ಮಳೆ -- ಒ೦ದೆ ಒ೦ದು ಸಾರಿ...
  • ಮುತ್ತು
Syndicate content

ಲೇಖಕರು

vikashegde's picture

ಪೂರ್ಣ ಹೆಸರು
ವಿಕಾಸ್ ಹೆಗಡೆ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕ್ರುಶ್ಣಾನೀ ಬ್ಯಾಗನೆ ಬಾರೋ
  • ಸ್ವಲ್ಪನಗಿ
  • ಡೈರಿಯ ಕೆಲವು ಹಾಳೆಗಳು - ಭಾಗ ೫
  • ಇಂಬಕ್ಕ
  • ಡೈರಿಯ ಕೆಲವು ಹಾಳೆಗಳು - ಭಾಗ ೪
  • ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಸಪ್ತಮಿ
  • ಬಾಂಬು ದಾಳಿಗಳಿಂದ ಯಾರೂ ಸಾಯುವುದಿಲ್ಲ !
  • ಓದಿದ್ದು ಕೇಳಿದ್ದು ನೋಡಿದ್ದು 40 ಮತಾಂತರ:ಮಹಾತ್ಮಾ ಗಾಂಧೀಜಿ ಏನು ಹೇಳಿದ್ದರು?
  • ಸಾಗರಕ್ಕೆ ಒಮ್ಮೆ ಹೋಗಿ ಬನ್ನಿ
  • ೧೦೦ ವರ್ಷಗಳಿ೦ದ ಟಾಟಾ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anil.ramesh
    ಉ: ಸಂಪದ ಒಂದು ಮೈಲಿಗಲ್ಲನ್ನು ದಾಟಲಿದೆ!
    October 6, 2008 - 8:41pm
  • ASHOKKUMAR
    ಉ: ಸಂಪದ ಒಂದು ಮೈಲಿಗಲ್ಲನ್ನು ದಾಟಲಿದೆ!
    October 6, 2008 - 8:22pm
  • ASHOKKUMAR
    ಉ: ಸಂಪದ ಒಂದು ಮೈಲಿಗಲ್ಲನ್ನು ದಾಟಲಿದೆ!
    October 6, 2008 - 8:21pm
  • Rajeshwari
    ಉ: ಹೊಸ ಅಡುಗೆಗಳು (ಪುರುಷರಿಗೆ ಮಾತ್ರ)
    October 6, 2008 - 8:15pm
  • imunde
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 6, 2008 - 8:10pm
  • cmariejoseph
    ಉ: ಮತಾಂತರ ಏನು ಎತ್ತ
    October 6, 2008 - 8:07pm
  • Rajeshwari
    ಉ: ಅವರು "ಮಹಾತ್ಮ"
    October 6, 2008 - 7:56pm
  • Rajeshwari
    ಉ: ಅವರು "ಮಹಾತ್ಮ"
    October 6, 2008 - 7:54pm
  • Rajeshwari
    ಉ: ಅವರು "ಮಹಾತ್ಮ"
    October 6, 2008 - 7:53pm
  • Rajeshwari
    ಉ: ಅವರು "ಮಹಾತ್ಮ"
    October 6, 2008 - 7:51pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 121 ಅತಿಥಿಗಳು ಆನ್ಲೈನ್ ಇರುವರು.


ಕೊನೆಯಲ್ಲಿ ನಮ್ಮ ನೆನಪಿಗುಳಿಯುವುದು ನಮ್ಮ ಶತ್ರುಗಳ ಮಾತಲ್ಲ, ನಮ್ಮ ಮಿತ್ರರ ಮೌನ.

— ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator