ವಂದನೆಗಳು,
ವಸಂತ್ ಕಜೆ.
ಹೋ...
ಅದೇನು ಬಿಸಿಲ ಕೋಲೋ?, ಇಲ್ಲವೇ, ಗಿಡಮರಗಳು ಸೇರಿ ಕಟ್ಟಿಕೊಂಡ ಮನೆಯ ಸಣ್ಣ ಕಿಂಡಿಯಗುಂಟ ನುಸುಳಿದ ಕಳ್ಳ ನೇಸರನಾಟವೋ?, ಇಲ್ಲವೇ, ಎಡರುಗಳ ಸುರಿಮಳೆಯಲಿ ನೊಂದ ಜೀವಗಳಿಗೆ ನಾನಿರುವೆನೆಂಬ ದೇವರ ಬೆಂಬಲದ ತೋರಿಕೆಯೋ?
"ಎಡರುಗಳ ಸುರಿಮಳೆಯಲಿ ನೊಂದ ಜೀವಗಳಿಗೆ ನಾನಿರುವೆನೆಂಬ ದೇವರ ಬೆಂಬಲದ ತೋರಿಕೆಯೋ?"
ಎಡರುಗಳ ಸುರಿಮಳೆ ಬರಬಿಟ್ಟವರು ಯಾರು?
ಓಹೋ... ಎಡರುಗಳಿಂದ ಅಂಜಿಸಿ ತನ್ನುರ್ಕೆ ಮೆರೆವ ತೋರಿಕೆಯೋ?
- ಮಾಯ್ಸ
ಇದ್ದೀತು, ಅವನಿಗೇ ಗೊತ್ತು.
ಯಣ್ಣಾ! ಬೋ ಪಸಂದಾಗೈತಿ ಕಣಣ್ಣಾ!
ನಂಗೆ ಪ್ರಕೃತಿ ಸೊಬಗ್ ಕಂಡ್ರೆ ಶ್ಯಾನೆ ಇಷ್ಟ ಕಣಣ್ಣಾ!
ನಿಮ್ಮ ಆಸಕ್ತಿಗೆ ಶುಭವಾಗಲಿ.
ಶಿವಿ.
ವಂದನೆಗಳು ನಿಮಗೆಲ್ಲಾ.
ಶುದ್ಧ ಕನ್ನಡದ ಪ್ರತಿಕ್ರಿಯೆ ಓದುವುದಂತೂ ತುಂಬಾ ಮಜಾ.
ವಸಂತ್ ಕಜೆ
ಪೂರ್ಣ ಹೆಸರು Vasanth Kaje
ಪರಿಚಯ
ವೃತ್ತಿಯಿಂದ ಕಂಪ್ಯೂಟರ್ ಪ್ರೋಗ್ರಾಮ್ಮರ್. ಪ್ರವೃತ್ತಿಯಿಂದ ಛಾಯಾಚಿತ್ರಗ್ರಾಹಕ, ಪರಿಸರಾಸಕ್ತ. ಕೃಷಿ ಹಿನ್ನೆಲೆಯಿಂದ ಬಂದವನು ಮತ್ತು ಕೃಷಿಯ ಬಗ್ಗೆ ಒಲವುಳ್ಳವನು. http://www.kaje.in/ (ಸದ್ಯಕ್ಕೆ Mozilla ಬಳಸಿ!)
ವಿದ್ಯುತ್ ಉಚಿತ, ಆದರೆ ನೀರಿಲ್ಲ!
(ಚಿತ್ರ: ಹರಿ ಪ್ರಸಾದ್ ನಾಡಿಗ್.)
ವಾರದ ಲೇಖನ ವಿದ್ಯುತ್ ಉಚಿತ... ಷಾಕ್ ಖಚಿತ...!
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ನೀವು ಮಾನವೀಯತೆಯಲ್ಲಿ ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳಬಾರದು. ಮಾನವೀಯತೆಯು ಸಮುದ್ರದಂತೆ; ಕೆಲ ಹನಿಗಳು ಅಪವಿತ್ರಗೊಂಡರೆ, ಸಮುದ್ರವೇ ಅಪವಿತ್ರವಾಗುವುದಿಲ್ಲ.
— ಮಹಾತ್ಮ ಗಾಂಧಿ
ಪ್ರತಿಕ್ರಿಯೆಗಳು
ಉ: ಬಿಸಿಲ ಕೋಲನು ಹಿಡಿದು ಮೇಲೇರ ಬಯಸುವನು
ಹೋ...
ಅದೇನು ಬಿಸಿಲ ಕೋಲೋ?,
ಇಲ್ಲವೇ,
ಗಿಡಮರಗಳು ಸೇರಿ ಕಟ್ಟಿಕೊಂಡ ಮನೆಯ ಸಣ್ಣ ಕಿಂಡಿಯಗುಂಟ ನುಸುಳಿದ ಕಳ್ಳ ನೇಸರನಾಟವೋ?,
ಇಲ್ಲವೇ,
ಎಡರುಗಳ ಸುರಿಮಳೆಯಲಿ ನೊಂದ ಜೀವಗಳಿಗೆ ನಾನಿರುವೆನೆಂಬ ದೇವರ ಬೆಂಬಲದ ತೋರಿಕೆಯೋ?
ಉ: ಬಿಸಿಲ ಕೋಲನು ಹಿಡಿದು ಮೇಲೇರ ಬಯಸುವನು
"ಎಡರುಗಳ ಸುರಿಮಳೆಯಲಿ ನೊಂದ ಜೀವಗಳಿಗೆ ನಾನಿರುವೆನೆಂಬ ದೇವರ ಬೆಂಬಲದ ತೋರಿಕೆಯೋ?"
ಎಡರುಗಳ ಸುರಿಮಳೆ ಬರಬಿಟ್ಟವರು ಯಾರು?
ಓಹೋ... ಎಡರುಗಳಿಂದ ಅಂಜಿಸಿ ತನ್ನುರ್ಕೆ ಮೆರೆವ ತೋರಿಕೆಯೋ?
- ಮಾಯ್ಸ
ಉ: ಬಿಸಿಲ ಕೋಲನು ಹಿಡಿದು ಮೇಲೇರ ಬಯಸುವನು
ಉ: ಬಿಸಿಲ ಕೋಲನು ಹಿಡಿದು ಮೇಲೇರ ಬಯಸುವನು
ಯಣ್ಣಾ! ಬೋ ಪಸಂದಾಗೈತಿ ಕಣಣ್ಣಾ!
ನಂಗೆ ಪ್ರಕೃತಿ ಸೊಬಗ್ ಕಂಡ್ರೆ ಶ್ಯಾನೆ ಇಷ್ಟ ಕಣಣ್ಣಾ!
ನಿಮ್ಮ ಆಸಕ್ತಿಗೆ ಶುಭವಾಗಲಿ.
ಶಿವಿ.
ಉ: ಬಿಸಿಲ ಕೋಲನು ಹಿಡಿದು ಮೇಲೇರ ಬಯಸುವನು
ವಂದನೆಗಳು ನಿಮಗೆಲ್ಲಾ.
ಶುದ್ಧ ಕನ್ನಡದ ಪ್ರತಿಕ್ರಿಯೆ ಓದುವುದಂತೂ ತುಂಬಾ ಮಜಾ.
ವಸಂತ್ ಕಜೆ