ಪ್ರತಿಬಿಂಬದೊಳಕ್ಕೆ ಪ್ರವೇಶ

ಕಾರ್ಡಿಫ್ ನಲ್ಲಿ ಒಂದು ದೊಡ್ಡ ಅಲಂಕಾರಿಕ ಗೋಪುರವಿದೆ. ಅದರ ಮೇಲಿನಿಂದ ಒಂದು ತೆಳುವಾದ ಪರದೆಯಂತೆ ನೀರು ಕೆಳಕ್ಕೆ ಹರಿಯುತ್ತಾ ಇರುತ್ತದೆ. ತುಂಬಾ ಸುಂದರವಾದ ವಿನ್ಯಾಸವನ್ನು ಇದು ಸೃಷ್ಟಿ ಮಾಡುತ್ತದೆ. ಅದರ ಎದುರು ನಿಂತುಕೊಂಡಷ್ಟೆ ಫೊಟೊ ತೆಗೆದರೆ ಮಬ್ಬಿಗೂ, ಸ್ಪಷ್ಟತೆಗೂ ವ್ಯತ್ಯಾಸವೇ ತಿಳಿಯದೆಂದು ನನ್ನ ಕೈಯಿಂದ ಗೋಪುರವನ್ನು ಮುಟ್ಟಿ ಚಿತ್ರ ತೆಗೆದೆ.
ಗೋಪುರದ ಚಿತ್ರ ಇಲ್ಲಿದೆ..

ವಂದನೆಗಳು,
ವಸಂತ್ ಕಜೆ.

- Vasanth Kaje ರವರ ಬ್ಲಾಗ್
- Login or register to post comments
- 565 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

RSS:
ಪ್ರತಿಕ್ರಿಯೆಗಳು
ಉ: ಪ್ರತಿಬಿಂಬದೊಳಕ್ಕೆ ಪಯಣ
ವಸಂತ್ ನಿಮ್ಮ ಫೋಟೋಗಳನ್ನು ನೋಡ್ತಿದ್ದೇನೆ- ನಂಗೊಂತೂ ವಿಶೇಷ ಅನ್ನಿಸಿವೆ. ನಾನು ವೃತ್ತಿಯಲ್ಲಿ ಪತ್ರಕರ್ತ, ಫೋಟೋಗ್ರಫಿ ಹವ್ಯಾಸ.... ಒಂದಷ್ಟು ಪೋಟೋಗಳನ್ನು http://www.flickr.com/photos/8273912@N05/ಇದರಲ್ ಲಿಹಾಕಿದ್ದೇನೆ ಸಮಯ ಮಾಡಿಕೊಂಡು ನೋಡಿ ಅಭಿಪ್ರಾಯ ತಿಳಿಸಲು ಸಾಧ್ಯವೇ?

ಉ:
ವಸಂತ ಅವರೆ ನಮಸ್ಕಾರಗಳು,
ನಾನು ಮಹೇಶ ಅಂತಾ,
ನನಗೆ ನಿಸರ್ಗ ಅಂದರೇನೇ ತುಂಬಾ ಇಷ್ಟ.
ಅದರಲ್ಲೂ ನೀವು ತಗೆದಿರೊ ಅಂತಾ ಚಿತ್ರಗಳನ್ನ ನೋಡೊದಂದ್ರೆ ಇನ್ನೂ ಇಷ್ಟ. ನಿಜವಾಗಲೂ ಇದೊಂದು ಅದ್ಬುತ್ ಚಿತ್ರ. ನಿಮ್ಮ ಇಂತಹ್ ಪ್ರಯತ್ನಗಳು ಹೀಗೆ ಮುಂದುವರೆಯಲಿ.
ವಂದನೆಗಳು,
ಉ: ಪ್ರತಿಬಿಂಬದೊಳಕ್ಕೆ ಪ್ರವೇಶ
ವಸಂತ ಕಜೆ ಇವರಿಗೆ
ನಮಸ್ಕಾರ
ನಿಮ್ಮ ಎಲ್ಲಾ ಚಿತ್ರಗಳನ್ನು ನೋಡಿದೆ
ತುಂಬಾನೇ ಅದ್ಭುತವಾಗಿ ಮೂಡಿ ಬಂದಿವೆ
ನೆನಕೆಗಳು
ಇಂತೀ ತಮ್ಮ ಆಪ್ತ
ಗೋಪಿನಾಥ
ಉ: ಪ್ರತಿಬಿಂಬದೊಳಕ್ಕೆ ಪ್ರವೇಶ
ಗೋಪೀನಾಥ್ ಅವರೇ,
ನೀವು ನನ್ನ ಚಿತ್ರಗಳನ್ನು ಆಸ್ವಾದಿಸಿದ್ದು ನನಗೆ ಸಂತೋಷ ಮತ್ತು ಉತ್ತೇಜನ ಕೊಟ್ಟಿದೆ.
ಇದನ್ನು ಮುಂದೆಯೂ ಮುಂದುವರೆಸಿ, ಮತ್ತು ತಪ್ಪಿದ್ದಲ್ಲಿ ಹೇಳಿ.
ವಂದನೆಗಳು,
ವಸಂತ್ ಕಜೆ