ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್
ನನ್ನ ಸಹೋದ್ಯೋಗಿ ರಾಘವೇಂದ್ರ ರಾವ್ ಅವರ ಮಗಳು ’ಸಿರಿ’.
ವಂದನೆಗಳು,
ವಸಂತ್ ಕಜೆ.
ಸಿರಿಯ ಚಿತ್ರ ಚೆನ್ನಾಗಿದೆ.
ಅರಳಿದ ಕಣ್ಗಳ ಮಿಂಚಿನ ಮೊಗದಲಿ ಏನೀ ದುಗುಡ
hpn, ಈ ಚಿತ್ರಕ್ಕೆ ಇಂಥದ್ದೊಂದು ವಾಕ್ಯ ಬರೆಯಬೇಕೆಂದು ಅಂದುಕೊಂಡೆ. ಛೆ ಹೊಳೆಯಲೇ ಇಲ್ಲ ವಸಂತ್ ಕಜೆ
ಪೂರ್ಣ ಹೆಸರು Vasanth Kaje
ಪರಿಚಯ
ವೃತ್ತಿಯಿಂದ ಕಂಪ್ಯೂಟರ್ ಪ್ರೋಗ್ರಾಮ್ಮರ್. ಪ್ರವೃತ್ತಿಯಿಂದ ಛಾಯಾಚಿತ್ರಗ್ರಾಹಕ, ಪರಿಸರಾಸಕ್ತ. ಕೃಷಿ ಹಿನ್ನೆಲೆಯಿಂದ ಬಂದವನು ಮತ್ತು ಕೃಷಿಯ ಬಗ್ಗೆ ಒಲವುಳ್ಳವನು. http://www.kaje.in/ (ಸದ್ಯಕ್ಕೆ Mozilla ಬಳಸಿ!)
ನಿರೀಕ್ಷಿಸಿ!
ಬಾವಿ ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ. (ಫೋಟೋ: ಸುದರ್ಶನ್ (ಅನಿವಾಸಿ))
ವಾರದ ಲೇಖನ ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಅರಿವನರಿಯದ ಗುರುವು | ಪರಿವನರಿಯದ ಶಿಷ್ಯ | ಸಂದೆರಡು ವರ್ಗವರಿಯದಿರ್ದುಪದೇಶ | ಕೊಂದುಕೊಂಡಂತೆ ಸರ್ವಜ್ಞ
ಪ್ರತಿಕ್ರಿಯೆಗಳು
ಉ: ಸಿರಿ
ಸಿರಿಯ ಚಿತ್ರ ಚೆನ್ನಾಗಿದೆ.
ಉ: ಸಿರಿ
ಅರಳಿದ ಕಣ್ಗಳ
ಮಿಂಚಿನ ಮೊಗದಲಿ
ಏನೀ ದುಗುಡ
ಉ: ಸಿರಿ
hpn,
ಈ ಚಿತ್ರಕ್ಕೆ ಇಂಥದ್ದೊಂದು ವಾಕ್ಯ ಬರೆಯಬೇಕೆಂದು ಅಂದುಕೊಂಡೆ. ಛೆ ಹೊಳೆಯಲೇ ಇಲ್ಲ
ವಸಂತ್ ಕಜೆ