ಶ್ವೇತ ಸುಂದರಿ
ನನ್ನ ಶ್ವೇತಸುಂದರಿಯ ಬಗ್ಗೆ ಕನ್ನಡದಲ್ಲಿ ಒಂದು ಪ್ರಾಡಕ್ಟ್ ರಿವ್ಯೂ (ಉತ್ಪನ್ನ ವಿಮರ್ಶೆ?) ಬರೆಯಬೇಕೆಂದುಕೊಂಡಿದ್ದ ನನ್ನ ಕನಸು ಇನ್ನೂ ಈಡೇರಿಲ್ಲ. ಅವಳ ಕೆಲವು ಚಿತ್ರಗಳನ್ನು ತೆಗೆಯಬೇಕೆಂಬ ಕನಸು ಅವಳು ನನ್ನವಳಾದ ಸುಮಾರು ೬ ತಿಂಗಳ ಬಳಿಕ ಈಡೇರಿದೆ!.

ಆಪಲ್ ನವರ ವಿನ್ಯಾಸದ ಈ ನಯವಾದ ಹೊರಮೈಯ ಫಿನಿಶ್ ಈಗಂತೂ fashion ಆಗಿ ಸ್ವಲ್ಪಮಟ್ಟಿಗೆ old fashion ಆಗಿಬಿಟ್ಟಿದೆಯೇನೋ (popup window ಗಳೂ ಈಗ glossy finish ಇಟ್ಟುಕೊಂಡಿರುತ್ತವೆ).



- Vasanth Kaje ರವರ ಬ್ಲಾಗ್
- Login or register to post comments
- 543 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಶ್ವೇತ ಸುಂದರಿ
ಸುಂದರಿ ಆಹಾ ಸುಂದರಿ!!
ಯಾಕೋ ಮಾಯಾಬಜಾರ್ ಹಾಡು ನೆನಪಿಗೆ ಬಂತು
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ಶ್ವೇತ ಸುಂದರಿ
ಕಂಪ್ಯೂಟರ್ ನರ್ಡುಗಳ ಮೊದಲ ಡ್ರೀಮ್ ಗರ್ಲ್
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಶ್ವೇತ ಸುಂದರಿ
"ಕಂಪ್ಯೂಟರ್ ನರ್ಡುಗಳ ಮೊದಲ ಡ್ರೀಮ್ ಗರ್ಲ್"
ನಾನು ಈ ಮಾತು ಒಪ್ಪೊಲ್ಲ!
ನಂಗೆ ನನ್ನ ಸೋನೀ ವೈಓ (VAIO ) ಮೊಡಲ್ ನಷ್ಟು ಸುಂದರಿ ಬೇಱೆ ಯಾರೂ ಕಾಣ್ತಾ ಇಲ್ಲ!
ಅದ್ರ ಬ್ಯಾಟರೀ ಬ್ಯಾಕಪ್.. ಬೊಮ್ಬಾಟ್.
ಕೇವಲ 1.8 ಕೆ.ಜಿ. ಹಗುರವೋ ಹಗುರ...
ಲುಕ್.... ಯಾವ ಬಳುಕುವ ಸುನ್ದರಿಗೂ ಕಡಿಮೆ ಇಲ್ಲ!
ನನ್ನ ಮೋಹದ ಸುಂದರಿ ಬಗ್ಗೆ ಬಾಳ ಬರೆಯೋದಿದೆ!
ಉ: ಶ್ವೇತ ಸುಂದರಿ
ವೈಯೋ ನ ಬ್ಯಾಟರಿ backup ಎಷ್ಟು?.
macbook statistics:
mac os : 4.5 ಘಂಟೆಗಳು (ಮ್ಯೂಸಿಕ್ ರಹಿತ)
Windows OS : 3 ಗಂಟೆಗಳು ( ಮ್ಯೂಸಿಕ್ ರಹಿತ )
ನಾನೊಮ್ಮೆ ಮ್ಯಾಕ್ ನಲ್ಲಿ ವಾಟರ್ ಚಿತ್ರವನ್ನು ಫುಲ್ ವಾಲ್ಯೂಮ್ ನಲ್ಲಿ ನೋಡಿದೆ. ಆರಂಭಿಸಬೇಕಾದರೆ ಬ್ಯಾಟರಿ ತುಂಬಿತ್ತು. ಚಿತ್ರ ಮುಗಿದ ಬಳಿಕ ಅದು 1.5 ಘಂಟೆಗಳಿಗೆ ಇಳಿದಿತ್ತು. ನಾನು ಮ್ಯಾಕ್ ಬ್ಯಾಟರಿ ಶಕ್ತಿಯಿಂದ impress ಆಗಿದ್ದೇನೆ.
ವಸಂತ್ ಕಜೆ
ಉ: ಶ್ವೇತ ಸುಂದರಿ
ಇದೊಳ್ಳೆ ಕನ್ನಡ ಟಿ ವಿ ಚ್ಯಾನಲ್ಲಿನ ಜಾಹಿರಾತಿನ ತರಹ ಓದಿಸಿಕೊಂಡು ಹೋಯ್ತು.
ಸವಿತ್ರುರವರೆ, ನಾನು ಮಾತನಾಡುತ್ತಿದ್ದುದು ಬರೇ ಹಾರ್ಡ್ವೇರ್ ಬಗ್ಗೆ ಮಾತ್ರ ಅಲ್ಲ, ಅದನ್ನು ನಡೆಸುವ ಸಾಫ್ಟ್ವೇರ್ ಕೂಡ ಡ್ರೀಮ್ ಗರ್ಲ್ ನಂತಿರಬೇಕು. ಸೋನಿ ವಯೋ ಚೆನ್ನಾಗಿ ಬರುತ್ತಿದೆ, ಆದರೆ ಮ್ಯಾಕ್ ನಂತೆ "ಎಲ್ಲವೂ ಚೆಂದ" ಎಂಬುದಿಲ್ಲ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಶ್ವೇತ ಸುಂದರಿ
ಶ್ವೇತ ಸುಂದರಿ, ನಿಜಕ್ಕೂ ಮನಸೂರೆಗೊಳ್ಳುತ್ತಾಳಿವಳು!
-ಹಂಸಾನಂದಿ
ಉ: ಶ್ವೇತ ಸುಂದರಿ
ನಾನು ಮ್ಯಾಕ್ ಬ್ಯಾಟರಿ ಶಕ್ತಿಯಿಂದ impress ಆಗಿದ್ದೇನೆ. ಮತ್ತು ನೀವು?
ಅಂತ ಸೇರಿಸಬೇಕಿತ್ತು
ವಸಂತ್ ಕಜೆ
ಉ: ಶ್ವೇತ ಸುಂದರಿ
ಹೆ ಹೆ.
ಮ್ಯಾಕ್ ನಲ್ಲಿ ಕನ್ನಡ ಸರಿಯಾಗಿ ಬರುತ್ತಿದೆಯೇ? ಸ್ನೇಹಿತ ನಿಕೋಲಾಸ್ ಅದರ ಬಗ್ಗೆ ಒಂದು ಪುಟ ಮಾಡಿದ್ದಾನೆ. ನೋಡಿ. ಕೇದಗೆ ಫಾಂಟನ್ನ ಮ್ಯಾಕ್ ಗೆ ಪೋರ್ಟ್ ಮಾಡುವಾಗ ನಾನೂ ಸಹಾಯ ಮಾಡಿದ್ದೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa