ಬರಹಗಳು: ಇಂದು ಓದಿದ ವಚನ
ಒಂದಲ್ಲ ಒಂದು ದಿನ ಖಂಡಿತ ಬ್ಲಾಗ್ ಬರೆಯುತ್ತೇನೆ.
ಪೂರ್ಣ ಹೆಸರು Uday Shanbhag
ಪರಿಚಯ
ಈಗ ಪರಿಚಯದಿಂದ ಎನು ಪ್ರಯೋಜನ. ಜೀವನದಲ್ಲಿ ಎನನ್ನಾದರೂ ಸಾಧಿಸಿದಾಗ ಜರೂರ್ ತಿಳಿಸುತ್ತೇನೆ .
ಕುಡಿಯುವ ನೀರು? (ಫೋಟೋ: Kedarnath, Dharwad)
ನಮ್ಮಲ್ಲಿಲ್ಲದ ಗುಣ ಬೇರೆಯವರಲ್ಲಿದ್ದರೆ ಅದನ್ನು ನಮ್ಮಲ್ಲಿ ತರುವ ಪ್ರಯತ್ನ ಮಾಡಬಾರದು. ಹಾಗೆ ಮಾಡಲು ಹೊರಟರೆ ನಾವು ಪರಮಾತ್ಮನ ಬಳಿ ಹೋಗುವ ಬದಲು ಆ ಮನುಷ್ಯನ ಬಳಿ ಸೇರುತ್ತೇವೆ.
— ವಿನೋಬಾ ಭಾವೆ