ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › Shyam Kishore ರವರ ಬ್ಲಾಗ್

"ಓದುವ ಸುಖ, ಬರೆಯುವ ಸುಖ....." - ಒಂದು ಚಿಂತನೆಗೆ ಹಚ್ಚುವ ಲೇಖನ

January 7, 2007 - 11:14am — Shyam Kishore

ಇತ್ತೀಚಿಗೆ "ದಟ್ಸ್‌ಕನ್ನಡ"ದಲ್ಲಿ ನನ್ನ ನೆಚ್ಚಿನ ಅಂಕಣಕಾರರಲ್ಲಿ ಒಬ್ಬರಾದ "ಜಾನಕಿ"ಯವರ ಹಳೆಯ ಅಂಕಣಗಳನ್ನು ಓದುತ್ತಿದ್ದೆ. "ಹಾಯ್ ಬೆಂಗಳೂರ್"ನಲ್ಲಿ ಪ್ರಕಟವಾದ ಅವರ ಅಂಕಣಗಳಲ್ಲಿ ಆಯ್ದ ಕೆಲವನ್ನು "ದಟ್ಸ್‌ಕನ್ನಡ"ದಲ್ಲಿ "ತೆರೆದ್ ಬಾಗಿಲು" ಅನ್ನುವ ಹೆಸರಲ್ಲಿ ಪ್ರಕಟಿಸಿದ್ದಾರೆ. ಅದರಲ್ಲಿ ಒಂದು ಅಂಕಣ "ಓದುವ ಸುಖ, ಬರೆಯುವ ಸುಖ ಮತ್ತು ಆತ್ಮೀಯರೊಂದಿಗಿನ ಹರಟೆಯ ಸುಖದ" ಬಗ್ಗೆ ಇದೆ. ಅದರಲ್ಲಿ ಬರೆದಿರುವ ವಿಚಾರ ನನಗೆ ಇವತ್ತಿಗೆ ಎಷ್ಟು ಪ್ರಸ್ತುತ ಅನ್ನಿಸಿತು ಅಂದರೆ, ನಿಮ್ಮೊಂದಿಗೂ ಹಂಚಿಕೊಳ್ಳುವಷ್ಟು!

ತಪ್ಪದೇ ಒಮ್ಮೆ ಓದಿ. ಸ್ವಲ್ಪ ಸ್ವಲ್ಪವಾಗಿಯೇ ತಡೆದೂ ತಡೆದೂ ಓದಿ, ಚಿಂತಿಸಿ, ಅದರ ಸುಖ ಅನುಭವಿಸಿ. ಆ ಅಂಕಣದ ಕೊಂಡಿ ಇಲ್ಲಿದೆ: ಓದುವ ಸುಖ, ಬರೆಯುವ ಸುಖ....

- ಶ್ಯಾಮ್ ಕಿಶೋರ್

~.~
  • Shyam Kishore ರವರ ಬ್ಲಾಗ್
  • Login or register to post comments
  • 1146 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 7, 2007 - 6:00pm — kannadiga_1956

Re: "ಓದುವ ಸುಖ, ಬರೆಯುವ ಸುಖ....." - ಒಂದು ಚಿಂತನೆಗೆ ಹಚ್ಚುವ ಲೇಖನ

kannadiga_1956's picture

ಸೋಮಾರಿತನದ ಸುಖದ ಬಗ್ಗೆ ಚೆನ್ನಾಗಿ ಹೇಳಿದ್ದಾರೆ.  ತುಂಬಾ ಚೆನ್ನಾಗಿದೆ ಲೇಖನ.  ಸ್ವಲ್ಪ ದಿನದ ಹಿಂದೆ ನಮ್ಮೂರು ಮೈಸೂರಿನ ಒಬ್ಬ ಗೆಳೆಯ ಇದೇ ವಿಚಾರವಾಗಿ - "ಬೆಂಗಳೂರಿನವರಿಗೆ ಎಷ್ಟೋ ವಿಚಾರ ಅರ್ಥನೇ ಆಗೊಲ್ಲ. ಏನನ್ನೂ ಗಾಡವಾಗಿ appreciateಏ ಮಾಡೊಲ್ಲ ..." ಅಂತೆಲ್ಲಾ ಹೇಳ್ತಿದ್ದ. ಅವನು ಹೇಳಿದ್ದು ಏನು ಅಂತ ಈಗ ಸ್ಪಷ್ಟವಾಗಿ ಈ ಲೇಖನದಿಂದ ಅರ್ಥ ಆಗ್ತಿದೆ.

ನಾವು ಈಗ ಬೆಂಗಳೂರಿನ ಬಗ್ಗೆ ಮಾತಾಡ್ಕೊಂಡಂಗೆ ಮುಂದೆ ನಂಜನಗೂಡಿನ ಹುಡುಗ್ರು ಮೈಸೂರ್ ಬಗ್ಗೆನೂ ಹೀಗೆ ಮಾತಾಡ್ಕೊಬೊದೇನೊ ? 

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 8, 2007 - 10:20am — Sunil Jayaprakash

ಜೊತೆಗೂಡು: "ಓದುವ ಸುಖ, ಬರೆಯುವ ಸುಖ....."

Sunil Jayaprakash's picture

ನೀವು ತೋರಿದ ಪುಟವನ್ನು ಓದಿದೆ ಶ್ಯಾಮರೆ. ಅದರಲ್ಲಿ Thanks ಪ್ರಸ್ತಾಪವಿರುವುದು ಸಮಂಜಸವಾಗಿದೆ. ಇತ್ತೀಚೆಗೆ ನಾವು ನಮ್ಮ ಕೆಲವು ಗೆಳೆಯರು ಒಂದು ನಿರ್ಧಾರ ಮಾಡಿದ್ದೇವೆ. ನಮ್ಮ ನಮ್ಮಲ್ಲಿ ಯಾರಾದರು ಒಬ್ಬರಿಗೊಬ್ಬರು ಏನಾದರು ಸಹಾಯ ಮಾಡಿದರೆ, ಅದಕ್ಕೆ Thanks ಹೇಳುವುದು ಬೇಡ ಎಂಬುದಾಗಿ. ಈ ಚರ್ಚೆ ನಡೆಯುತ್ತಿದ್ದಾಗ ನನಗೆ ಒಮ್ಮೆ ಸಖತ್ ನಗು ಬಂತು. ಏಕೆ ಎಂದು ಎಲ್ಲರೂ ಕೇಳಿದಾಗ, ಹೇಳಿದೆ "ಸರಿ ಕಣ್ರಯ್ಯಾ, Thanks ಬೇಡ ಹೋಗ್ಲಿ ಬಿಟ್ ಬಿಡೋಣ, ಸವಿಯೊದಗು ಅನ್ನೋದನ್ನೇ retain ಮಾಡ್ಕೊಳ್ಳೋಣ". ನಮ್ಮ ಸವಿಯೊದಗು ಪ್ರಾಪಗಾಂಡಾಗೆ ಐದ್ಮಡಿ ಬಲ ಬಂತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 8, 2007 - 12:43pm — Shyam Kishore

ಅನುಮಾನ: ಜೊತೆಗೂಡು: "ಓದುವ ಸುಖ, ಬರೆಯುವ ಸುಖ....."

Shyam Kishore's picture

ಸುನೀಲ್‌ರವರೇ,

ಸವಿಯೊದಗು ಪದದ ಮೂಲ ಹೇಗೆ ತಿಳಿಯಲಿಲ್ಲ. "ಸವಿ + ಒದಗು" ಅಂತಲೇ ಅಥವಾ ಒಂದೇ ಪದವೋ? Thanksಗೆ ಪರ್ಯಾಯವಾಗಿ ಇದರ ಬಳಕೆಯ ಬಗ್ಗೆ ನನಗಷ್ಟು ಅರ್ಥವಾಗಲಿಲ್ಲ.

- ಶ್ಯಾಮ್ ಕಿಶೋರ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 8, 2007 - 2:32pm — Sunil Jayaprakash

ಸವಿಯೊದಗಿನ ದೊಡ್ಡ ಕತೆ

Sunil Jayaprakash's picture

ಶ್ಯಾಮ್ ರವರೇ,

ಸವಿಯೊದಗಿನದೊಂದು ದೊಡ್ಡ ಕತೆ. Laughing out loud ಈಗ್ಗೆ ಹಿಂದೆ, ನಾನು ಮತ್ತು ನನ್ನ ಸಂಪದದ ಗೆಳೆಯರೊಬ್ಬರು Thanks ಎಂಬುದಕ್ಕೆ ಅಚ್ಚ-ಕನ್ನಡ ಪಲುಕನ್ನು ರೂಢಿ ಮಾಡಿಕೊಳ್ಳಬೇಕು ಅಂತ ಯೋಚಿಸುತ್ತಾ, ಒಂದು ದಿನ ತುಂಬಾ ಹರಟುತ್ತಿದ್ದೆವು. Smiling

ಹಾ! ಧನ್ಯವಾದವೇನೋ ಇದೆ, ಆದರೆ ಅಚ್ಚ ಕನ್ನಡವೂ ಮಂಕಾಗಬಾರದು ನೋಡಿ Sad, ಆ ಕಾರಣಕ್ಕೆ ಅಚ್ಚಕನ್ನಡದ್ದೇ ಒಂದು ಒರೆಗಾಗಿ(=ಪದಕ್ಕಾಗಿ, ಪಲುಕಿಗಾಗಿ) ಹುಡುಕಾಟ ನಡೆಸುತ್ತಿದ್ದೆವು. Puzzled

ಆಗ, ನಾವಿಬ್ಬರು ಸೇರಿ ಹುಟ್ಟುಹಾಕಿದ ಪಲುಕಿದು. ಆಗ ನಾವಿಬ್ಬರು ಚರ್ಚಿಸಿದ ಸಾರಾಂಶವೇನೆಂದರೆ, thanks ಎನ್ನುವುದು, ನಮಗೆ ಬೇರೆಯವರು ಮಾಡಿರಬಹುದಾದ ಸಹಾಯ(ಅದು ಯಾವ ರೀತಿಯಲ್ಲಿ ಬೇಕಾದರೂ ಇರಬಹುದು)ವನ್ನು ಕುರಿತು ನಮ್ಮಲ್ಲಿರುವ ಭಾವ.

ಅಂದರೆ ನಮಗೆ ಸರಿಯಾದ ಸಮಯದಲ್ಲಿ ಒದಗಿಬಂದ ಸಹಾಯಕ್ಕಾಗಿ ನಾವು ಅವರಿಗೆ ಪ್ರತಿ ಸಲ್ಲಿಸುವಾಗ ನಮ್ಮಲ್ಲಿರುವ ಭಾವನೆ.

ನಿಮ್ಮ ಅನುಮಾನ ನಿಜ, ಸವಿ + ಒದಗು = ಸವಿಯೊದಗು. Laughing out loud

ಒಂದು ರೀತಿಯಲ್ಲಿ ಇದು, ನೀನು ಮಾಡಿದ್ದು ನನಗೆ ಒಳ್ಳೆಯದನ್ನು ಉಂಟುಮಾಡಿದೆ ಅಂತ ಅವನಿಗೆ ಪ್ರತಿ ನುಡಿಯುವುದು., ಸವಿಯೊದಗು. Cool

So, ಸವಿಯೊದಗು = ಸರಿಯಾದ ಸಮಯದಲ್ಲಿ ಒದಗಿಬಂದ ಸಹಾಯವನ್ನು ನೆನಪಿಸಿಕೊಳ್ಳುವಾಗ ತನ್ನಲ್ಲಿರುವ ಭಾವ.

ಸವಿಯೊದಗು might be same as ಧನ್ಯವಾದಗಳು might be same as "Thank you".

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಾಳೆ ನೀವೂ ಮಾಯ.............
  • ಇವರೀಗ ಯಾವ ಕಾಲದಲ್ಲಿದ್ದಾರೆ!
  • ನೀಳ್ಗತೆ
  • ಮುಕ್ತಾಯ
  • ವಸುಧೈವ ಕುಟುಂಬಕಂ
Syndicate content

ಲೇಖಕರು

Shyam Kishore's picture

ಪರಿಚಯ

ವೃತ್ತಿಯಿಂದ ನಾನೊಬ್ಬ ಸಾಫ್ಟ್‌ವೇರ್ ಇಂಜಿನಿಯರ್. ಪ್ರವೃತ್ತಿಯಿಂದ ಸಾಹಿತ್ಯ ಮತ್ತು ಕಲಾಭ್ಯಾಸಿ. ಓದುವುದು, ಚಿತ್ರ ಬಿಡಿಸುವುದು, ಆಗಾಗ ಕವನ-ಚುಟುಕ-ಲೇಖನ ಬರೆಯುವುದು, ಹರಟೆ ಕೊಚ್ಚೋದು, ಕನ್ನಡ ಸಿನಿಮಾ ನೋಡುವುದು ಇತ್ಯಾದಿ ಹವ್ಯಾಸಗಳು.
ಮತ್ತಷ್ಟು ವಿವರಗಳಿಗೆ ನನ್ನ ಬ್ಲಾಗ್ ಪುಟ ಮನದ ಮಾತು ನೋಡಿ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ನೀನು ನಾನು ಜೋಡಿ
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಜೋಯೀಸರ ಮಗಳು
  • 1700 11th AVE NE ಅಪಾರ್ಟ್ ಮೆಂಟ್ - 6
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಓದಿದ್ದು ಕೇಳಿದ್ದು ನೋಡಿದ್ದು-11
  • ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
  • ಹಬ್ಬ ತಂದ ನೆನಪು...
  • ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
  • ಆಧುನಿಕ "ಬೇಡರ ಕಣ್ಣಪ್ಪ"..
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • gurumlr
    ಉ: "ಅನ್ನಿ ಯೊಂದಿಗಿನ ಆತ್ಮೀಯ ಒಡನಾಟ"
    September 7, 2008 - 8:26pm
  • srivathsajoshi
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 7, 2008 - 8:09pm
  • agilenag
    ಉ: ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
    September 7, 2008 - 7:51pm
  • ಸಂಗನಗೌಡ
    ಉ: ಮೊದಲ ಚಿತ್ರ
    September 7, 2008 - 5:34pm
  • cmariejoseph
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 1:16pm
  • Sunil Jayaprakash
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:07pm
  • ಶ್ರೀನಿಧಿ
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:02pm
  • cmariejoseph
    ಉ: Splendours of Royal Mysore
    September 7, 2008 - 12:59pm
  • ASHOKKUMAR
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 12:27pm
  • Chamaraj
    ಉ: ಜೀವ ಕಾಯುವುದೇತಕೆ?
    September 7, 2008 - 10:27am
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 66 ಅತಿಥಿಗಳು ಆನ್ಲೈನ್ ಇರುವರು.


ಸತ್ ಆವುದೋ ಅದ ಸ೦ಪರ್ಕಿಸದಿರೆ
ಹತ್ತಿರ ಸುಳಿಯದು ಆನ೦ದ
ಸತ್ ಇಗು ಆನ೦ದಕು ಕಲೆ ಸೇತುವೆ
ಉತ್ತಾನಿಪನರಿವಿನ ಛ೦ದ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator