ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ಈಗ "ನನ್ನ ವಯಸ್ಸೆಷ್ಟು?" ಹೇಳಿ
"ಈಗ" ಅಪ್ಪ ಎಲ್ಲಿದ್ದಾನೆ?! ( http://sampada.net/blog/savithru/28/08/2008/11220 ) ಎಂದು ತಲೆ ಕೆಡಿಸಿಕೊಂಡ್ರಲ್ಲ ?
ಈಗ "ನನ್ನ ವಯಸ್ಸೆಷ್ಟು?" ಹೇಳಿ.
ಒಂದು ಶಾಲೆಗೆ ಇನ್ಸ್ಪೆಕ್ಟರರು ಬಂದು ಮಕ್ಕಳಿಗೆ ಈ ಪ್ರಶ್ನೆ ಕೇಳ್ತಾರೆ .
ಕೆಳಗೆ ಒಂದು ರೈಲು ಗಂಟೆಗೆ ಒಂದು ನೂರು ಕಿಲೋ ಮೀಟರ್ ವೇಗದಲ್ಲಿ ಹೋಗ್ತಾ ಇದೆ .
ಅದರ ಮೇಲೆ ಅದೇ ದಿಕ್ಕಿನಲ್ಲಿ ಒಂದು ವಿಮಾನ ಗಂಟೆಗೆ ನಾಲ್ಕು ನೂರು ಕಿ.ಮೀ. ವೇಗದಲ್ಲಿ ಹೋಗ್ತಾ ಇದೆ .
ನಡುವೆ ನಾನಿದ್ದೀನಿ . ಹಾಗಾದರೆ ಈಗ ನನ್ನ ವಯಸ್ಸೆಷ್ಟು? .
ಎಲ್ರೂ ಸುಮ್ನಿರಬೇಕಾದ್ರೆ ಒಬ್ಬ ಹುಡುಗ ಹೇಳ್ತಾನೆ - ನಲವತ್ತೆರಡು . ಅಂತ
ಇನ್ಸ್ಪೆಕ್ಟರರು ಆಶ್ಚರ್ಯದಿಂದ -ಉತ್ತರ ಸರಿಯಾಗಿದೆ . ಆದ್ರೆ ಅದು ಹೇಗೆ ಲೆಕ್ಕ ಹಾಕ್ದೆ ? ಅಂತ ಕೇಳ್ತಾರೆ ?
ಆ ಹುಡುಗ ಏನು ಹೇಳುತ್ತಾನೆ ? ನೀವೂ ಪ್ರಯತ್ನಿಸಿ . ಔಟ್ ಆಫ್ ಥೆ ಬಾಕ್ಸ್ ಥಿಂಕಿಂಗ್ ಇದೆ ಇಲ್ಲಿ .

- shreekant.mishrikoti ರವರ ಬ್ಲಾಗ್
- Login or register to post comments
- 267 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಉ: ಈಗ "ನನ್ನ ವಯಸ್ಸೆಷ್ಟು?" ಹೇಳಿ
ನನಗೆ ಗೊತ್ತು
ಆದರೂ ನೊಡೊಣ / ಕಾಯೋಣ ಎಂತೆಂತ ಸೀ-ಬೈಟು ಉತ್ರಗಳು ಬರ್ತವೆ ಅಂತ
ಸವಿತೃ
ಉ: ಈಗ "ನನ್ನ ವಯಸ್ಸೆಷ್ಟು?" ಹೇಳಿ
ಉತ್ತರ ಹೇಳಲಾ ಶ್ರೀಕಾಂತ್ ಅವರೆ, ಹುಡುಗ ಹೇಳಿದ, "ನಮ್ಮತಾತ ಒಬ್ಬರು ಇದಾರೆ ಅವರಿಗೆ 84 ವರ್ಷ ಅವರು full crack. ನಿಮ್ಮ ಪ್ರಶ್ನೆ ನೋಡಿದರೆ ನೀವು semi crack ಎನ್ನಿಸಿತು.ಅದಕ್ಕೆ ನಿಮ್ಮ ವಯಸ್ಸು ನಮ್ಮ ತಾತನ ವಯಸ್ಸಿನ ಅರ್ಧದಷ್ಟು ಇರಬೇಕು ಅಂತ ಲೆಕ್ಕ ಹಾಕಿದೆ." ಸರಿನಾ?
ಶೈಲಾಸ್ವಾಮಿ
ಉ: ಈಗ "ನನ್ನ ವಯಸ್ಸೆಷ್ಟು?" ಹೇಳಿ
ಉ: ಈಗ "ನನ್ನ ವಯಸ್ಸೆಷ್ಟು?" ಹೇಳಿ
ಸರಿ
- ಇನ್ನೊಂದು ಅಂದ್ರೆ ನಮ್ಮ ಮನೇಲಿ ಒಬ್ಬ ಅರೆಹುಚ್ಚ ಇದ್ದಾನೆ , ಅವನಿಗೆ ಇಪ್ಪತ್ತೊಂದು ವರ್ಷ ......
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"