ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
shreekant.mishrikoti ರವರ ಬ್ಲಾಗ್
ಈಗ "ನನ್ನ ವಯಸ್ಸೆಷ್ಟು?" ಹೇಳಿ
August 28, 2008 - 5:40pm — shreekant.mishrikoti"ಈಗ" ಅಪ್ಪ ಎಲ್ಲಿದ್ದಾನೆ?! ( http://sampada.net/blog/savithru/28/08/2008/11220 ) ಎಂದು ತಲೆ ಕೆಡಿಸಿಕೊಂಡ್ರಲ್ಲ ?
ಈಗ "ನನ್ನ ವಯಸ್ಸೆಷ್ಟು?" ಹೇಳಿ.
ಒಂದು ಶಾಲೆಗೆ ಇನ್ಸ್ಪೆಕ್ಟರರು ಬಂದು ಮಕ್ಕಳಿಗೆ ಈ ಪ್ರಶ್ನೆ ಕೇಳ್ತಾರೆ .
ಕೆಳಗೆ ಒಂದು ರೈಲು ಗಂಟೆಗೆ ಒಂದು ನೂರು ಕಿಲೋ ಮೀಟರ್ ವೇಗದಲ್ಲಿ ಹೋಗ್ತಾ ಇದೆ . ಮುಂದೆ ಓದಿ »

- 4 ಪ್ರತಿಕ್ರಿಯೆಗಳು
- 135 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ವಾದ ಮತ್ತು ಚರ್ಚೆ - ಒಂದು ಚಂದಮಾಮಾ ಕತೆ.
August 26, 2008 - 5:12pm — shreekant.mishrikotiಹಿಂದೊಮ್ಮೆ ವಿವೇಚನೆ (ಡಿಸ್ಕ್ರಿಶನ್) ಬಗ್ಗೆ ಚಂದಮಾಮಾದಲ್ಲಿ ಹಿಂದೆ ಎಂದೋ ಓದಿ ನಾನು ಮೆಚ್ಚಿ ನೆನಪಿನಲ್ಲುಳಿದ ಒಂದು ಕತೆ ಬರೆದಿದ್ದೆ .
ಈಗ ಇದನ್ನು ಓದಿ .. ಮುಂದೆ ಓದಿ »

- 3 ಪ್ರತಿಕ್ರಿಯೆಗಳು
- 102 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



"... ಸ್ಥಳಾಂತರ.... ಅಂದ್ರೆ ಏನೇ ?"
August 25, 2008 - 3:26pm — shreekant.mishrikotiಒಂದು ದಿನ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಹುಳಿಮಾವಿನ ಒಂದು ಬೀದಿಯಲ್ಲಿ ಹೋಗ್ತಾ ಇದ್ದೆ . ಎದುರಿನಿಂದ ಇಬ್ಬರು ಹುಡುಗಿಯರು ಬಂದರು . ಅಕ್ಕ-ತಂಗಿ ಇದ್ದಿರಬೇಕು. ಅಲ್ಲಿನ ಅಂಗಡಿ ಮುಂದೆ ನಿಂತರು . ಅದರ ಶಟರ್ ಹಾಕಿತ್ತು. ಅಲ್ಲಿ ಒಂದು ಹಾಳೆಯ ಮೇಲೆ " ಈ ಅಂಗಡಿಯನ್ನು ಮುಂದಿನ ಬೀದಿಗೆ ಸ್ಥಳಾಂತರ ಮಾಡಲಾಗಿದೆ" ಅಂತ ದೊಡ್ಡದಾಗಿ ಬರೆದಿತ್ತು. ಮುಂದೆ ಓದಿ »

- 7 ಪ್ರತಿಕ್ರಿಯೆಗಳು
- 208 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಅಂತರ್ಜಾಲದಲ್ಲಿರೋ ನವೆಂಬರ್ ೧೯೫೮ ರ ಚಂದಮಾಮದಲ್ಲಿ
August 23, 2008 - 2:12pm — shreekant.mishrikoti* ಅತಿಶಯ ತಿರುಡನ್ ತಿಮಿಳು ಚಿತ್ರದ ಜಾಹೀರಾತು ,
* ಪಂಡಿತ ಡಿ. ಗೋಪಾಲಾಚಾರ್ಲುರವರ "ಅರುಣ" ಗರ್ಭಾಶಯ ಟಾನಿಕ್ ಜಾಹೀರಾತು ... ಹೆಚ್ಚು ವಿವರಗಳಿಲ್ಲ ಆದರೆ ಅದು ಚಂದಮಾಮದಲ್ಲಿ. ... ಯಾಕೋ ??
* ಪೂರ್ವ ಪಂಜಾಬಿನ ಸುಂದರವಾದ ಕಾಂಗ್ರಾ ಜಿಲ್ಲೆಯಲ್ಲಿ ಉನ್ನತ ಹಿಮಾಲಯದ ತಪ್ಪಲಲ್ಲಿ ಒಂದು ಪ್ರಶಾಂತ ಸ್ಥಳವಿದೆ - ಇದು ಕೂಲು ಕಣಿವೆ .
( ಅವರು ಕುಲು ಕಣಿವೆ ಬಗ್ಗೆ ಹೇಳ್ತಿದಾರೆ ! )

- ೧ ಪ್ರತಿಕ್ರಿಯೆ
- 142 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ನಮ್ಮ ಮೂಗಿನ ನೇರಕ್ಕೆ
August 22, 2008 - 4:21pm — shreekant.mishrikotiಮಕ್ಕಳಿಗೆ ಅದು ಸನ್ನು , ಇದು ಮೂನು , ಸ್ವೀಟು , ಸಾಲ್ಟು ,ರೈಸು ಎಂದೆಲ್ಲ ಕಲಿಸುವದು ನೋಡಿದಾಗ ಬೇಜಾರಾಗುತ್ತದೆ ಅಲ್ಲವೆ?
ನಾನು ಸಣ್ಣವನಿದ್ದಾಗ ಅದು ಸೂರ್ಯ , ಇದು ಚಂದ್ರ ,ಇದು ನದಿ , ಅದು ಸಮುದ್ರ ಎಂದು ಕಲಿಸಿದರು . ನನಗೆ ಅದು ಸರಿ ಅನ್ನಿಸುತ್ತದೆ .
ಹೋ , ಅದು ಸಂಸ್ಕೃತ ... ಎಂದು ನೀವು ಹೇಳಬಹುದು . ನಿಮಗೆ ಬಾನು , ಕಡಲು , ಹೊಳೆ ಹಳ್ಳ ಎಂದು ಕಲಿಸಿರಬಹುದು . ಮುಂದೆ ಓದಿ »



RSS: