ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಸುಧಾ ಮ್ಯಾಗಜೀನ್ ಓದಲು ಒಂದು ಫೈರ್ಫಾಕ್ಸ್ ಪ್ಲಗಿನ್

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ಪುಸ್ತಕ ನಿಧಿ - ಭಜನೆಗಳು ಕೀರ್ತನೆಗಳು ಇತ್ಯಾದಿ (ವಿವರಣೆ ಸಹಿತ)

April 25, 2007 - 7:44pm — shreekant.mishrikoti

ದಾಸ ಸಾಹಿತ್ಯದಲ್ಲಿ , ಭಜನೆ ಕೀರ್ತನೆಗಳಲ್ಲಿ ಅಸಕ್ತಿ ಉಳ್ಳವರಿಗೆ ಇಲ್ಲಿ ನಿಧಿಯೇ ಇದೆ ಎನ್ನಬಹುದು. ಅನೇಕ ಕೀರ್ತನೆಗಳು , ಭಜನೆಗಳು , ಉಗಾಭೋಗಾದಿಗಳು , ಇನ್ನೂ ಏನೇನೋ ಇಲ್ಲಿ ವಿವರಣೆ ಸಹಿತ ವಿಂಗಡಣೆಯೊಂದಿಗೆ ಸುಮಾರು ೧೫೦೦ ಪುಟಗಳಷ್ಟು ಇದೆ. ನಿಮಗೆ ಆಸಕ್ತಿ ಇದ್ದಲ್ಲಿ . ಈ ಲಿಂಕುಗಳನ್ನು ನೋಡಿ . ಆಸಕ್ತರಿಗೂ ತಿಳಿಸಿ. ಭಜನಕೌಸ್ತುಭ ಭಾಗ - ೧, ೩, ೪ ಇಲ್ಲಿವೆ .

( 'ಸುಲಭವಲ್ಲವೋ ಮಹದಾನಂದ' ರಚನೆಯ ಅರ್ಥ ಇದರಲ್ಲಿಲ್ಲ .. ಆದರೆ ನನ್ನ ಅವ್ವ ಹಾಡುವ ಗೋಪಿಗೀತ ಇಲ್ಲಿದೆ)

ಭಾಗ - ಒಂದು

ಭಾಗ - ಮೂರು

ಭಾಗ - ನಾಲ್ಕು

  • ಭಜನೆ / ಕೀರ್ತನೆ
~.~
  • shreekant.mishrikoti ರವರ ಬ್ಲಾಗ್
  • Login or register to post comments
  • 833 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 25, 2007 - 10:06pm — hamsanandi

ಉ: ಪುಸ್ತಕ ನಿಧಿ - ಭಜನೆಗಳು ಕೀರ್ತನೆಗಳು ಇತ್ಯಾದಿ (ವಿವರಣೆ ಸಹಿತ)

hamsanandi's picture

ಯಾರಾದರೂ ಪುಣ್ಯವಂತರು ಇದನ್ನ ಪಿಡಿಎಫ್ ಮಾಡೀ ಕೊಡೀಪ್ಪಾ Smiling

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 26, 2007 - 1:29am — ರಘುನಂದನ

ಉ: ಪುಸ್ತಕ ನಿಧಿ - ಭಜನೆಗಳು ಕೀರ್ತನೆಗಳು ಇತ್ಯಾದಿ (ವಿವರಣೆ ಸಹಿತ)

ರಘುನಂದನ's picture

ಅಲ್ರೀ ಮಿಶ್ರಿಕ್ವಾಟಿಯವ್ರ! ಸ್ಟ್ರಕ್ಚರಲ್ ಮೆಟಾಡ್ಯಾಟಾ ನಾಟ್ ಫೌಂಡ್ ಅಂತ ಬರ್ಲಿಕ್ಕೆ ಹತ್ಯದಲ್ರೀ? ಏನ್ರೀ ಹಂಗಂದ್ರ?

ಎನಗಿಂತ ಕಿರಿಯರಿಲ್ಲ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 26, 2007 - 12:11pm — shreekant.mishrikoti

ಉ: ಪುಸ್ತಕ ನಿಧಿ - ಭಜನೆಗಳು ಕೀರ್ತನೆಗಳು ಇತ್ಯಾದಿ (ವಿವರಣೆ ಸಹಿತ)

shreekant.mishrikoti's picture

ಸ್ಟ್ರಕ್ಚರಲ್ ಮೆಟಾಡ್ಯಾಟಾ ಇದ್ದರೆ ಬಳಸಿ. ಅಲ್ಲಿ Title preface index ಎಂದೆಲ್ಲ ಇರುತ್ತದೆ . ಇದ್ದರೆ ಬಳಸಿ .ಅಲ್ಲಿಗೆ ನೇರವಾಗಿ ಹೋಗಬಹುದು .
ಇಲ್ಲದಿದ್ದರೆ ಬೇರೆ ಉಪಾಯವಿಲ್ಲ ಬಲಗಡೆ ಒಂದೊಂದೇ ಪುಟ ಮುಂದೆ ಸರಿಸಿ ನೋಡಿ . ಮೊದಲ ೫-೬ ಪುಟಗಳು ಖಾಲಿ ಇರುತ್ತವೆ ನಿರಾಶರಾಗಬೇಡಿ . ಮುನ್ನ್ನುಗ್ಗಿ!

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 2, 2007 - 11:32am — Sunil Jayaprakash

ಉ: ಪುಸ್ತಕ ನಿಧಿ - ಭಜನೆಗಳು ಕೀರ್ತನೆಗಳು ಇತ್ಯಾದಿ (ವಿವರಣೆ ಸಹಿತ)

Sunil Jayaprakash's picture

ಭಾಗ ನಾಲ್ಕನ್ನು ಪಿ.ಡಿ.ಎಫ್ ರೂಪದಲ್ಲಿ ಇಲ್ಲಿಂದ ಪಡೆಯಬಹುದು. ಒಂದೇ ಪಿ.ಡಿ.ಎಫ್‌ನಲ್ಲಿ ಎಲ್ಲ ಟಿಫ್ ಪಾಪೆಗಳನ್ನು(=images) ಸೇರಿಸಿದರೆ ತುಂಬಾ ರನ್ಟೈಮ್ ಮೆಮೋರಿ ಬೇಕಾಗುತ್ತದೆ ಎಂದೆಣಿಸಿ, ೯ ಭಾಗಮಾಡಿ, ಝಿಪ್ ಫಾರ್ಮಾಟಿನಲ್ಲಿ ಏರಿಸಿರುವೆ. ಮಿಶ್ರಿಕೋಟಿಗಳು ಮೇಲಿನ ಲಿಂಕಿನಲ್ಲಿ ಭಾಗ ನಾಲ್ಕು ಎಂದು ಸಂಪುಟ ೧ರ ಲಿಂಕ್ ಹಾಕಿಬಿಟ್ಟಿದ್ದರು. ನಾನೂ ಕೂಡ ಗಮನಿಸದೇ ಅದೇ ತಪ್ಪನ್ನು ಮಾಡಿಬಿಟ್ಟಿದ್ದೇನೆ Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 2, 2007 - 12:30pm — hamsanandi

ಉ: ಪುಸ್ತಕ ನಿಧಿ - ಭಜನೆಗಳು ಕೀರ್ತನೆಗಳು ಇತ್ಯಾದಿ (ವಿವರಣೆ ಸಹಿತ)

hamsanandi's picture

ಸುನಿಲರೆ,

ಬಹಳ ಉಪಕಾರವಾಯಿತು. ನಿಮಗೆ ಪುಣ್ಯ ದೊರಕುವುದರಲ್ಲಿ ಅನುಮಾನವೇ ಇಲ್ಲ Smiling ಹೀಗೇ ಆದಾಗ ಇತರ ಸಂಪುಟಗಳನ್ನೂ ಎತ್ತೇರಿಸಿ.

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮುಳಿಯ ತಿಮ್ಮಪ್ಪಯ್ಯನವರ ನೆಗೞ್ಚುಗಳು
  • ಸುಭಾಷಿತ ಮಂಜರಿ
  • ತುಳುವಿನಲ್ಲಿ ಪುರಂದರದಾಸರ ಕೀರ್ತನೆಗಳು !
  • ಪುಸ್ತಕ ನಿಧಿ : ಲೂಯಿ ಫಿಷರ್ ರವರ 'ಮಹಾತ್ಮಾಗಾಂಧಿ' ಮತ್ತು ದೇವುಡುರವರ 'ಮಹಾಬ್ರಾಹ್ಮಣ'
  • ಪುಸ್ಕಕ ನಿಧಿ - ವಿದ್ವಾನ್ ಕೊಳಂಬೆ ಪುಟ್ಟಣ್ಣಗೌಡರ ಪುಸ್ತಕಗಳು
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಮಳೆನೀರು ಹಿಡಿದ ಎಲೆಗಳು

(ಫೋಟೋ: Girish M G)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹೇ ನೀರೆ
  • ಸಂಗಾತಿ
  • ಮೌನ
  • 'ರೀ’ ಅನ್ನುವ ಒಂದೇ ಸ್ವರ
  • ಓದಿದ್ದು ಕೇಳಿದ್ದು ನೋಡಿದ್ದು-86 ನಗೆಪತ್ರಿಕೆ "ವಾರೆಕೋರೆ" ಓದಿ; ಇನ್ನು ನೀವೂ 32 ಹಲ್ಲುಗಳನ್ನು ತೂರಿಸಿ ನಗಬಲ್ಲಿರಿ!
  • ನವಗ್ರಹ ಚಿತ್ರದ ಬಗ್ಗೆ ನನ್ನ ವಿಮರ್ಶೆ/ಅನಿಸಿಕೆ.
  • ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
  • ಕದ್ದ ಹಾಸ್ಯ ಚಟಾಕಿಗಳು
  • ಧ್ವನಿ ಮತ್ತು ವೀಡಿಯೊ ಚಾಟ್
  • ನಾನು ಈರುಳ್ಳಿ ಆಲುಗೆಡ್ಡೆ ಹುಳಿ ಮಾಡುವ ವಿಧಾನ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • uniquesupri
    ಉ: ನವೆಂಬರ್ ೧೮
    November 21, 2008 - 1:09am
  • uniquesupri
    ಉ: ಸದಾ ಅಮರುವ ಕರಡಿ ಅಕಾಲ ಮೃತ್ಯುವಿಗೆ ಈಡಾಗಿ ‘ಅಮರ’ವಾದಾಗ..
    November 21, 2008 - 1:05am
  • uniquesupri
    ಉ: ಚಪ್ಪಲಿ ಎಂಬ ದೊರೆಯೇ, ನಿನಗಾರು ಸರಿಯೇ...!
    November 21, 2008 - 12:43am
  • manjunath s reddy
    ಉ: ನವೆಂಬರ್ ೧೮
    November 21, 2008 - 12:09am
  • manjunath s reddy
    ಉ: ನವೆಂಬರ್ ೧೮
    November 21, 2008 - 12:06am
  • manjunath s reddy
    ಉ: ಈರುಳ್ಳಿ ಆಲುಗೆಡ್ಡೆ ಹುಳಿ ಮತ್ತು ನನ್ನ ಧರ್ಮಪತ್ನಿ
    November 20, 2008 - 11:41pm
  • kalpana
    ಉ: 'ರೀ’ ಅನ್ನುವ ಒಂದೇ ಸ್ವರ
    November 20, 2008 - 11:19pm
  • kalpana
    ಉ: ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
    November 20, 2008 - 11:11pm
  • hamsanandi
    ಉ: ಕನ್ನಡೀಕರಿಸಿದ ಶ್ಲೋಕಗಳು - ೧
    November 20, 2008 - 11:04pm
  • palachandra
    ಉ: ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
    November 20, 2008 - 11:02pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 593 ಅತಿಥಿಗಳು ಆನ್ಲೈನ್ ಇರುವರು.


"ರಕ್ತಕ್ರಾಂತಿಯಿಂದ ನಮಗೆ ಸ್ವಾತಂತ್ರ್ಯ ಬಂದಿದ್ದರೆ ಯಾರು ಯಾರು ಶ್ಮಶಾನದಲ್ಲಿರಬೇಕಾಗುತ್ತಿತ್ತೋ ಅವರೆಲ್ಲಾ ಈಗ ನಮ್ಮ ಭವಿಷ್ಯದ ಚುಕ್ಕಾಣಿ ಹಿಡಿದು ಕುಳಿತಿದ್ದಾರೆ. ಈ ಪಟ್ಟಭದ್ರರೂ ಆತ್ಮವಂಚಕರೂ ಸೇರಿ ಸಾಧಿಸುವುದು ಬರೀ ಕಾಲವಂಚನೆಯಷ್ಟೇ"
(ಕುವೆಂಪುರವರಿಗೆ ಅರುವತ್ತು ವರ್ಷ ತುಂಬಿದ ಸಂದರ್ಭದಲ್ಲಿ ತೇಜಸ್ವಿಯವರು ಪ್ರಜಾವಾಣಿಗಾಗಿ ನಡೆಸಿದ ಸಂದರ್ಶನದ ಪ್ರಶ್ನೆಯೊಂದಕ್ಕೆ ಉತ್ತರ ನೀಡುತ್ತ)

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator