ಸಪ್ನಾ ಆನ್‍ಲೈನ್ ನಿಂದ ಈಗ ಕನ್ನಡ ಪುಸ್ತಕಗಳು ಲಭ್ಯ
ಇದೀಗ ತಾನೇ ನನ್ನ ಇನ್-ಬಾಕ್ಸ್ ನಲ್ಲಿ ಬಂದ ಮೈಲ್ ಪ್ರಕಾರ ಕನ್ನಡ ಪುಸ್ತಕಗಳು ಇಂಟರ್‍ನೆಟ್ ಮೂಲಕ ಖರೀದಿಗೆ http://www.sapnaonline.com/KannadaBookDetails.aspx?lcPType=D ನಲ್ಲಿ ಲಭ್ಯ.
ನಾನು ಈ ಮೊದಲು ಸಪ್ನಾ ಆನ್‍ಲೈನ್ ಮೂಲಕ ಇಂಗ್ಲೀಷ್ ಪುಸ್ತಕಗಳನ್ನು ಕೊಂಡಿದ್ದೇನೆ. ಬಹಳ ಒಳ್ಳೆಯ ಸೇವೆ ಎಂದು ಅನಿಸಿದೆ.
ಅವರ ವೆಬ್‍ಸೈಟ್ ನ ಕನ್ನಡ ವಿಭಾಗ ಇನ್ನೂ user-friendly ಆಗಬಹುದಿತ್ತೇನೋ ಅನಿಸುತ್ತದೆ. ಮುಂದೆ ಸುಧಾರಿಸಬಹುದು.

- shas3n ರವರ ಬ್ಲಾಗ್
- Login or register to post comments
- 385 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

RSS:
ಪ್ರತಿಕ್ರಿಯೆಗಳು
ಉ: ಸಪ್ನಾ ಆನ್‍ಲೈನ್ ನಿಂದ ಈಗ ಕನ್ನಡ ಪುಸ್ತಕಗಳು ಲಭ್ಯ
ಹೌದು, ಸಪ್ನಾದಿಂದ ನನಗೂ ಈಮೇಲ್ ಬಂದಿದೆ. ಹಾಗೆಯೇ ವಿಚಿತ್ರಾನ್ನ ಭಾಗ-೧, ಭಾಗ-೨ ಮತ್ತು ಭಾಗ-೩ ಪುಸ್ತಕಗಳು ಸಪ್ನಾ ಆನ್‍ಲೈನ್‌ನಲ್ಲಿ ಸೇರಿಕೊಂಡಿವೆಯೆಂದು ಖುಶಿಯೂ ಆಗಿದೆ
ಉ: ಸಪ್ನಾ ಆನ್‍ಲೈನ್ ನಿಂದ ಈಗ ಕನ್ನಡ ಪುಸ್ತಕಗಳು ಲಭ್ಯ
ದುಡ್ಡು ಕೊಟ್ಟು ಕೊಳ್ಳುವವರಿಗೆ ಸಿಹಿಸುದ್ದಿ. ಸಮಯದ ಉಳಿತಾಯ.
ಉ: ಸಪ್ನಾ ಆನ್‍ಲೈನ್ ನಿಂದ ಈಗ ಕನ್ನಡ ಪುಸ್ತಕಗಳು ಲಭ್ಯ
ತಿಳಿಸಿದ್ದಕ್ಕೆ ನನ್ನೀ........
ಸರ್ಚ್ ಎಂಜಿನ್, ಎಷ್ಟು ಕೆಟ್ಟದಾಗಿದೆ ಮಾರಯಾ..? ಲೇಖಕರಿಂದ ಸರ್ಚ್ ಮಾಡಾಕೆ ಆಗ್ತಿಲ್ಲಾ.........
ಉ: ಸಪ್ನಾ ಆನ್‍ಲೈನ್ ನಿಂದ ಈಗ ಕನ್ನಡ ಪುಸ್ತಕಗಳು ಲಭ್ಯ
ಆಹಾ! ಸ್ವಪ್ನಾ ಗೆ ಜೈ!
ನಿಜ, search ಮಾಡುವುದು ಸ್ವಲ್ಪ tricky ಆಗಿದೆ. ಬಿ.ಜಿ.ಎಲ್. ಸ್ವಾಮಿ ಎಂದರೆ ಸ್ವಾಮಿ ವಿವೇಕಾನಂದರು ಬಂದು ಬಿಡುತ್ತಾರೆ. ಆದರೆ, ಸ್ವಾಮಿ ಬಿಟ್ಟು ಬಿ.ಜಿ.ಎಲ್ ಅಂದರೆ done!
ಉ: ಸಪ್ನಾ ಆನ್‍ಲೈನ್ ನಿಂದ ಈಗ ಕನ್ನಡ ಪುಸ್ತಕಗಳು ಲಭ್ಯ
But, ಅದು ಎಲ್ಲದ್ದಕ್ಕೂ work-out ಆಗಲ್ವಲ್ರಿ...? ಉದಾ. S.L, ಅಂದ್ರೆ L.S.S ಇತ್ಯಾದಿ ಅವ್ರ್ದು ಕೊಡುತ್ತದೆ.
ಉ: ಸಪ್ನಾ ಆನ್‍ಲೈನ್ ನಿಂದ ಈಗ ಕನ್ನಡ ಪುಸ್ತಕಗಳು ಲಭ್ಯ
ಸಕ್ಕತ್ ಸುದ್ದಿ ಗುರು. ತಿಳಿಸಿದ್ದಕ್ಕೆ ನನ್ನಿ
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು