ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ನೆನಪು: ಎಂ ವ್ಯಾಸ | ಚರ್ಚೆ: ‘ಅನಾಗರಿಕರ ಬಾಂಬ್’ - ಉತ್ತರವೇ? ಪ್ರಶ್ನೆಯೇ?

ಸಂಪದ › Sampada Blogs › savithru ರವರ ಬ್ಲಾಗ್

ಹಿಮೇಜಿ ಕೋಟೆ!!

September 9, 2007 - 1:49pm — savithru

ಕೊನೇ weekend Himeji castle ಗೆ ಹೋಗಿದ್ದೆ. ಅದ್ರ ಬಗ್ಗೆ ಬರೀಬೇಕು ಅಂತ ಯತ್ನಿಸ್ತಾ ಇದೀನಿ.

ಜಪಾನ್ Shrines ಮತ್ತು castles ಗೆ ತುಂಬಾ ಪ್ರಖ್ಯಾತಿ. ಕ್ಯೊಟೊ ದಲ್ಲಿ ನಿಮೆಗೆ ತುಂಬಾ shrines ಗಳು ಸಿಗ್ತವೆ.ಬಹುಶಃ ಜಪಾನ್ ನ castles ಗಳನ್ನ ನಮ್ಮ "ಕೋಟೆ ಕೊತ್ತಲ" ಗಳಿಗೆ ಹೋಲಿಸಬಹುದು. shrines ಗಳನ್ನ ನಮ್ಮಲ್ಲಿನ "ಮಠ" ಗಳಿಗೆ ಹೋಲಿಸಬಹುದು. JR Rapid ಅಮಗಸಾಕಿ ನಿಲ್ದಾಣದಿಂದ ( ಓಸಾಕ ನಗರ) ಹಿಮೇಜಿ ನಗರಕ್ಕೆ 56 ನಿಮಿಷದ ಪ್ರಯಾಣ. ಹಿಮೇಜಿ JR ರೈಲು ನಿಲ್ದಾಣದಿಂದ castle ge ಹತ್ತು ನಿಮಿಶಗಳ ನಡುಗೆ.

ಜಪಾನಿನ ಮೂರು ಪ್ರಖ್ಯಾತ ಕ್ಯಾಸಲ್ ಗಳಲ್ಲಿ ಹಿಮೇಜಿ ಒಂದು. ಅಲ್ಲದೇ ಇದು ಜಪಾನಿನ ಅತೀ ಹೆಚ್ಚು ಸಂದರ್ಶೀಸಲ್ಪಡುವ ಕ್ಯಾಸಲ್.

ನೀವು ಈ ಕ್ಯಾಸಲ್ ಗೆ ಬೇಟಿ ಕೊಟ್ಟರೇ ಜಪಾನೀಯರ ಅಂದಿನ ಕಾಲದ ವಾಸ್ತು ಶಿಲ್ಪ, ಸೈನಿಕ ವ್ಯವಸ್ತೆ ಯನ್ನ ಪೂರ್ತಿಯಾಗಿ ತಿಳಿದುಕೊಳ್ಳಬಹುದು. ಇದೊಂದೇ ಕ್ಯಾಸಲ್ ಇಡೀ ಜಪಾನಿನ ಎಲ್ಲ ಕ್ಯಾಸಲ್ ಗಳ ವಿಷಯವನ್ನುನಿಮಗೆ ಹೇಳುತ್ತೆ!.

...ಮುಂದುವರೆಯುತ್ತೆ

  • ಕೋಟೆ
  • ಜಪಾನ್
  • ಪ್ರವಾಸ
~.~
  • savithru ರವರ ಬ್ಲಾಗ್
  • Login or register to post comments
  • 364 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 11, 2007 - 1:33pm — benaka

ಉ: ಹಿಮೇಜಿ ಕೋಟೆ!!

benaka's picture

ಜಪಾನಿನಲ್ಲೇ ಅತ್ಯಂತ ಸುಂದರವಾದ ಅರಮನೆ-ಕೋಟೆ "ಹಿಮೇಜಿ"(=ರಾಜಕುವರಿಯ ಹೆದ್ದಾರಿ)ಯದು. ಇದಕ್ಕೆ ಜಪಾನಿನ ಕೋಟೆಗಳ ರಾಣಿ ಎಂಬ ಸಾರ್ಥಕ ಹೆಸರೂ ಇದೆ. ಹ್ಯೋಗೋ ಪ್ರಾಂತ್ಯದ ಗುಡ್ಡಗಾಡಿನೊಳಗೆ ಓಸಾಕಾದಿಂದ ಒಂದೂವರೆ-ಎರಡು ಗಂಟೆ ಪಯಣಿಸಬೇಕಾದರೂ, ಕೋಟೆಯ ಬಿಳಿಯ ಗೋಡೆಗಳನ್ನು ನೋಡುತ್ತಲೇ ದಣಿವೆಲ್ಲ ಮಾಯವಾಗುತ್ತದೆ! ಸಾಧ್ಯವಾದರೆ "ಅಕಿ"(ಶರದೃತು)ಯಲ್ಲಿ ಹೋಗಿ ನೋಡಿ; ರಾತ್ರಿಯ ಬೆಳಕಿನ ಸಿಂಗಾರವಂತೂ ಮತ್ತಷ್ಟು ಮೋಹಕವಾಗಿರುತ್ತದೆ!

ನಿಮ್ಮವ
ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಲ೦ಡನ್ ಸೇತುವೆ ಸಮೀಪದ ಎಲಿಫೆ೦ಟ್ ಅ೦ಡ್ ಕ್ಯಾಸಲ್ ಸ೦ಕೀರ್ಣ
  • ಹಿಮೇಜಿ ಕಾಸಲ್ ..ಜಾಪಾನ್ .
  • ಹಿಮೇಜಿ ಕಾಸಲ್ ..ಜಾಪಾನ್ .
  • ಜಪಾನಿನ ಮಾರುಕಟ್ಟೆಗಳಲ್ಲಿ ಡಬ್ಬಾಕಾರದ ಕಲ್ಲ೦ಗಡಿ ಹಣ್ಣುಗಳು
  • ನೆನ್ನೆ ನಡೆದ ಬ್ರೆಸಿಲ್ ವಿರುಧ್ದ ಜಪಾನ್ ಮ್ಯಾಚಿನಲ್ಲಿ, (೪-೧) ಭರ್ಜರಿ ಜಯ : ರೋನೋಲ್ಡೋ ಪುನಃ ಅಗ್ರಸ್ಥಾನದಲ್ಲಿ !
Syndicate content

ಲೇಖಕರು

savithru's picture

ಪೂರ್ಣ ಹೆಸರು
ಸವಿತೃ

ಪರಿಚಯ

ಅವರವರ ಭಾವಕ್ಕೆ... ಅವರವರ ಬಕುತಿಗೆ.... ಅವರವರ ತೆರನಾಗೇss.. ಇರುತಿಹನು!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬರಲಿರುವ ಪೊಲ್ಲುಶನ್ ಫ್ರೀ, ಕಡಿಮೆ ವೆಚ್ಚದ ಕಾರುಗಳು!
  • ಬೆಂಗಳೂರಲ್ಲಿ ಏಳು ಕಡೆ ಬಾಂಬ್ ಬ್ಲಾಸ್ಟ್ !!!!!!!!!!!
  • ಸಾರ್ಥಕತೆ
  • ಓ ಪ್ರಕೃತಿ ತಾಯಿಯೇ ಇದೊ ನಿನಗೆ ನಮನ....
  • ಕೊಲ್ಲೆ ನಂನಂನೇ - ಅಪ್ಪಟ ಕನ್ನಡ ಅಪ್ಪಟ ಸವಿಗಂಪಿನ ಇಂಪು
  • ಅವಳು ಕಥೆಯಾಗಿಯೇ ಉಳಿದಳು!
  • ಮೊಗ್ಗಿನ ಮನಸು.. ಉತ್ತಮವಾದ ಸಂದೇಶ
  • ವಿಶ್ವಾಸಮತ: ಆನೆಗೆ ಅನ್ಯಾಯ!
  • ಪ್ರೌಢಲೇಖನಗಳ ರಹಸ್ಯ
  • ವಿಪಿನಸಂವಾದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: Sex - ಕಾಮ; ಅದರ ಮಹತ್ವ !
    July 26, 2008 - 5:21am
  • venkatesh
    ಉ: ಒಂದು ಜೋಕ್ಸ (??????)
    July 26, 2008 - 4:16am
  • venkatesh
    ಉ: ವಿಘ್ನಸಂತೋಷಿಗಳ ವಿಕೃತಿಗೆ ಪ್ರಾಣತೆತ್ತ ನಿರುಪದ್ರವಿ ಪ್ಯಾಂಗೋಲಿನ್.
    July 26, 2008 - 4:11am
  • shaamala
    ಉ: ಸೂಳೆಕೆರೆ, (ಶಾಂತಸಾಗರ) ಒಂದು ಸುಪ್ರಸಿದ್ಧ ಪರ್ಯಟಕ- ತಾಣವಾಗಬಹುದು. ಕರ್ನಾಟಕ ಸರ್ಕಾರ ಗಮನಹರಿಸಬೇಕು ಅಷ್ಟೆ !
    July 25, 2008 - 11:36pm
  • Jayalaxmi.Patil
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 9:39pm
  • Jayalaxmi.Patil
    ಉ: ಶರಣರ ಬದುಕನ್ನು ಮರಣದಲ್ಲಿ ನೋಡು
    July 25, 2008 - 9:18pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:35pm
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:33pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:18pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:13pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 24 ಅತಿಥಿಗಳು ಆನ್ಲೈನ್ ಇರುವರು.


ಒಲವಿನ ನೋವುಗಳು ಅದರ ಸಂತೋಷಗಳಿಗಿಂತ ಸವಿಯಾಗಿರುತ್ತವೆ.

— ಜಾನ್ ಡ್ರೈಡನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator