ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › roopablrao ರವರ ಬ್ಲಾಗ್

ಹೃದಯದ ಭಾವನೆಗಳ ಕನ್ನಡಿ

ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ನನ್ನ ತೆರೆದ ಮನದಲ್ಲಿ ಪ್ರತ್ಯಕ್ಷವಾಗುತ್ತವೆ

ಸ್ಟೈಲೋ ಸ್ಟೈಲೋ ಜಗಮಗ ಜಗ ಸ್ಟೈಲೋ

July 13, 2008 - 7:43pm — roopablrao
11052008088.jpg

ಖೇಣಿಯ ದಯದಿಂದ ನಮ್ಮ ಎಲೆಕ್ಟ್ರಾನಿಲ್ ಸಿಟಿಯ ಬಳಿ ಒಂದು ಪಾರ್ಕ್ ಆಗಿದೆ .
ಅಲ್ಲಿ ನನ್ನ ಮಗಳು ನಿಂತ ಸ್ಟೈಲ್ಸ್ ಇದು.

  • ಚಿತ್ರ
~.~
  • roopablrao ರವರ ಬ್ಲಾಗ್
  • Login or register to post comments
  • 326 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 13, 2008 - 9:37pm — Sunil Jayaprakash

ಉ: ಸ್ಟೈಲೋ ಸ್ಟೈಲೋ ಜಗಮಗ ಜಗ ಸ್ಟೈಲೋ

Sunil Jayaprakash's picture

ಮಂದಗಮನೆ ಇವನ್ಯಾರೆ ಪೇಳಮ್ಮ
ಮಂದರಧರ ಗೋವಿಂದ ಕಾಣಮ್ಮ

ಅಂದಹಾಗೆ, ಈ ಮಗುವಿನ ತಾಯಿ, ಸಿಕ್ಕಾಪಟ್ಟೆ ಕನ್ನಡ ಸಿನಿಮಾ ಹಾಡು ಕೇಳ್ತಾರೆ ಅನ್ಸತ್ತೆ Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 14, 2008 - 12:11pm — Vinod Pattanshetti

ಉ: ಸ್ಟೈಲೋ ಸ್ಟೈಲೋ ಜಗಮಗ ಜಗ ಸ್ಟೈಲೋ

Vinod Pattanshetti's picture

ಸ್ಟೈಲ್ ಮಗು ತುಂಬಾ ಚೆನ್ನಾಗಿದೆ , ಆದ್ರೆ ಅವ್ಲು ಏನೋ ಥಿಂಕ್ ಮಾಡ್ತಾ ಇದಾಳೆ, ಮೋಸ್ಟ್ಲೀ ಯಾವ್ದೋ ಹುಡುಗನ ಬಗ್ಗೆ ನೇ ಇರಬಹುದು ???

-ವಿನೋದ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 15, 2008 - 12:08am — kalpana

ಉ: ಸ್ಟೈಲೋ ಸ್ಟೈಲೋ ಜಗಮಗ ಜಗ ಸ್ಟೈಲೋ

kalpana's picture

ಪಾಪ, ಪುಟ್ಟ ಮಗು ಯಾವ ಹುಡುಗನ ಬಗ್ಗೆ ಯೋಚಿಸಿಯಾಳು? ಯಾವ ಪೋಸ್ ಕೊಟ್ಟರೆ ಅಮ್ಮ ನನಗೆ ಹೆಚ್ಚು ಮುತ್ತು ಕೊಡುತ್ತಾಳೆ ಎಂಬುದನ್ನು ಯೋಚಿಸುತ್ತಿದ್ದಾಳೆ Smiling

~ಕಲ್ಪನ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 15, 2008 - 10:58am — Vinod Pattanshetti

ಉ: ಸ್ಟೈಲೋ ಸ್ಟೈಲೋ ಜಗಮಗ ಜಗ ಸ್ಟೈಲೋ

Vinod Pattanshetti's picture

ರೂಪ ಆವ್ರೇ ನಿಮ್ಮ ಮಗಳನ್ನಾ ಕೇಳಿ ಯಾರು ಹೀರೊ ಅಂತಾ ತಿಳ್ಕೊಲ್ಳಿ ಆಮೇಲೆ ಅವನ ಜೊತೆ ಒಡಿ ಹೋದ್ರೆ ??ನೋಡಿ ಇಂದಿನ ಹುಡುಗಿಯರು ಹೇಗೆ ಅಂತ ನೀಮಗೊ ಗೊತ್ತು.

-ವಿನೋದ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 14, 2008 - 11:24pm — ರೇಖಾ

ಉ: ಸ್ಟೈಲೋ ಸ್ಟೈಲೋ ಜಗಮಗ ಜಗ ಸ್ಟೈಲೋ

ರೇಖಾ's picture

ರೂಪಾ ನಿಮ್ಮ ಮಗಳು ಏನೋ ಯೋಚಿಸುತಿದ್ದಾಳೆ? ಸ್ಟೈಲ್ ಚನ್ನಾಗಿದೆ. ಅವಳ ಹೆಸರು ಏನು?

- ರೇಖಾ ಚಾಮರಾಜ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 15, 2008 - 3:07am — Rajeshwari

ಉ: ಸ್ಟೈಲೋ ಸ್ಟೈಲೋ ಜಗಮಗ ಜಗ ಸ್ಟೈಲೋ

Rajeshwari's picture

ಮಗು ಹಾಗು ಅದ್ರ ಸ್ಟೈಲ್ ಎರಡೂ ಚೆನ್ನಾಗಿದೆ. ಮಗುವಿನ ಹೆಸರು ಏನು?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 15, 2008 - 6:36pm — roopablrao

ಉ: ಸ್ಟೈಲೋ ಸ್ಟೈಲೋ ಜಗಮಗ ಜಗ ಸ್ಟೈಲೋ

roopablrao's picture

ಯಶಿತ ಅಂತ
http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 15, 2008 - 8:25pm — yuvapremi

ಉ: ಸ್ಟೈಲೋ ಸ್ಟೈಲೋ ಜಗಮಗ ಜಗ ಸ್ಟೈಲೋ

yuvapremi's picture

ಓ..!! "ಯಶಿತ" ಅನ್ನುವ ಹೆಸರು ಬಹಳ ಚನ್ನಾಗಿದೆ.
ಸದಾ ಯಶಸನ್ನು ಸಾದಿಸುವಳು ಅನ್ನುವುದನ್ನು ಹೆಸರೇ ಹೊತ್ತಿದೆ. Smiling

ಮಿಣ ಮಿಣ ಡ್ರೆಸ್ ತೊಟ್ಟ ಮಗು ಬಹಳ ಮುದ್ದಾಗಿದೆ...! Eye-wink

*ಈ ಮಗುವಿಗೇನ ನೀವು ಅಂದು ಚಚ್ಚಿ, ಕಚ್ಚಿ ಮಲಗಿಸಿದ್ದು ?* Shocked
-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹುಡುಗಾಟದ ಪಾಟ
  • 'ಬಾಬ್ ಮ್ಯಾಗ್ರ ಕಮ್ಯುನಿಟಿ ಪಾರ್ಕ್,'
  • ಹಿಮಾಲಯ ಹೌಸಿಂಗ್ ಸೊಸೈಟಿ ಘಾಟ್ಕೋಪರ್, ಮುಂಬೈ ನ ಜಾಗರ್ಸ್ ಪಾರ್ಕ್ !
  • ಪಾರ್ಕ್ ನಲ್ಲಿನ ಹತ್ತಿ ಗಿಡದಲ್ಲಿ ಕಾಯಿಗಳು !
  • ಪಾರ್ಕ್ ನಲ್ಲಿ ಹತ್ತಿ ಗಿಡ !
Syndicate content

ಲೇಖಕರು

roopablrao's picture

ಪೂರ್ಣ ಹೆಸರು
ರೂಪ

ಪರಿಚಯ

ಹಾಯ್
ನಾನು ಬೆಂಗಳೂರಿನಲ್ಲಿ ವಾಸವಾಗಿದ್ದೇನೆ. ಹತ್ತು ಜನರ ಮಧ್ಯೆ ನನ್ನ ಸ್ವಂತಿಕೆ ಎದ್ದು ಕಾಣಬೇಕೆಂಬ ಹಂಬಲದಲ್ಲಿ ಇದ್ದ ಕೆಲಸ ಬಿಟ್ಟು ವಿದ್ಯೆ ನೀಡುವ ಸೇವಾ ಕ್ಶೇತ್ರವೊಂದನ್ನು ಉದ್ಯಮವನ್ನಾಗಿ ಆರಿಸಿದ್ದೇನೆ. ಕತೆ ಕವನ ಲೇಖನ ಇವುಗಳು ನನ್ನ ಹವ್ಯಾಸಗಳು
ನನ್ನ ಗುರಿ
ಸಮಾಜದಲ್ಲಿ ಅಗುವ ಅನ್ಯಾಯದ ವಿರುದ್ದ ಹೋರಾಡಬೇಕೆಂಬ ಛಲವಿದ್ದರೂ ಜೋಡಿಸುವ ಕೈಗಳಿಲ್ಲದೇ ಮೂಕ ಪ್ರೇಕ್ಶಕಳಾಗಿದ್ದೇನೆ. ಆದರೂ ಆಗೊಮ್ಮೆ ಈಗೊಮ್ಮೆ ಎತ್ತುವ ದನಿ ಪರಿಸ್ಥಿತಿಯ ಗುಡುಗಿನ ನಡುವೆ ಕೇಳಿಸುವುದೇ ಇಲ್ಲ.
ಕನ್ನಡ ಎಂದರೆ ನನಗೆ ಅಚ್ಹ್ಚುಮೆಚ್ಹು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಜೋಯೀಸರ ಮಗಳು
  • 1700 11th AVE NE ಅಪಾರ್ಟ್ ಮೆಂಟ್ - 6
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಓದಿದ್ದು ಕೇಳಿದ್ದು ನೋಡಿದ್ದು-11
  • ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
  • ಹಬ್ಬ ತಂದ ನೆನಪು...
  • ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
  • ಆಧುನಿಕ "ಬೇಡರ ಕಣ್ಣಪ್ಪ"..
  • ವೃತ್ತಿಜೀವನದ ಹಂತಗಳು...
  • ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • cmariejoseph
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 1:16pm
  • Sunil Jayaprakash
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:07pm
  • ಶ್ರೀನಿಧಿ
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:02pm
  • cmariejoseph
    ಉ: Splendours of Royal Mysore
    September 7, 2008 - 12:59pm
  • ASHOKKUMAR
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 12:27pm
  • Chamaraj
    ಉ: ಜೀವ ಕಾಯುವುದೇತಕೆ?
    September 7, 2008 - 10:27am
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 138 ಅತಿಥಿಗಳು ಆನ್ಲೈನ್ ಇರುವರು.


ಕೆಟ್ಟ ಸಾಹಿತ್ಯವು ಒಂದು ರೀತಿಯ ದೇಶ ದ್ರೋಹ.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator