'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
ಟೀ ಶರ್ಟ್ ಚೆನ್ನಾಗಿದೆ, ಆದರೆ ಕನ್ನಡ ಕಾಣ್ತಿಲ್ವಲ್ಲ? ಪುಟದ ಶೀರ್ಷಿಕೇಲಿ ಕೂಡ -- ನನ್ನ ಬ್ಲಾಗ್: ಪರಿವೇಶಣ | PariveshaNa
ಶೀರ್ಷಿಕೆಯಲ್ಲಿರೊ ಕನ್ನಡ ಡಯಲೆಕ್ಟು [ಓ , ಅದೆ ನಾವು ಎಲ್ಲಾದಕ್ಕು 'ಉ' ಕಾರಾಂತ ಹಾಕ್ತೀವಲ್ಲ ಅದು :)] ಇದ್ಯಲ್ಲಾ ಸಾ ...
ಹೋಗ್ಲಿ ... ಇನ್ನೊನ್ದೆರ್ಡ್ ಚಿತ್ತಾರ ಗೀಚ್ತೀನಿ ... ಅದ್ಕಿನ್ತ ಮುಖ್ಯ ಸ್ವಯಮ್ಸೇವಕರ ಸಭೆ. ಅದ್ಕೆ ತಾರೀಕ್ && ಸ್ಥಳ ತೀರ್ಮಾನ್ಸಿ ದಯವಿಟ್ಟು ತಿಳಿಸಿ ...
--ರಾಘವ
ಪೂರ್ಣ ಹೆಸರು _ರಾಘವ_
ಪರಿಚಯ
ನಾನೊಬ್ಬ ಕಂಪ್ಯೂಟ್ರು ಪ್ರೋಗ್ರಾಮರ್ರು , ಲಿನಕ್ಸ್ ನನ್ ಜೀವ, ಪ್ರೋಗ್ರಾಮಿಂಗ್ ನನ್ ಉಸಿರು.
ಸಿರಿಗನ್ನಡಂ ಗೆಲ್ಗೆ !!!
ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ) (ನವರಾತ್ರಿ ಪ್ರಯುಕ್ತ) 'ಸಂಪದ' ಟಿ-ಶರ್ಟ್
ಬಿಪಾಸರ್, ರಾಜಸ್ಥಾನ
(ಫೋಟೋ: ಫರ್ಹದ್ ಕಾಂಟ್ರಾಕ್ಟರ್)
ವಾರದ ಫೀಚರ್ ಜೀವನದಿ ಕಾವೇರಿ
ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಪದದೊಳಿಲ್ಲ ತಾನರ್ಥದೊಳಿಲ್ಲವು ಪದಾರ್ಥ ಸ೦ಘಾತದೊಳಿಲ್ಲ ಎದೆಎದೆಯನು ಪಿಸು ಮಾತೊಳಗರಳಿಸಿ ಮುದ ಹರಡುವ ಕಲೆ ಋಷಿ ಬಲ್ಲ.
— ಪು ತಿ ನ
ಪ್ರತಿಕ್ರಿಯೆಗಳು
ಉ: T shirtu
ಟೀ ಶರ್ಟ್ ಚೆನ್ನಾಗಿದೆ, ಆದರೆ ಕನ್ನಡ ಕಾಣ್ತಿಲ್ವಲ್ಲ? ಪುಟದ ಶೀರ್ಷಿಕೇಲಿ ಕೂಡ
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: T shirtu
ಶೀರ್ಷಿಕೆಯಲ್ಲಿರೊ ಕನ್ನಡ ಡಯಲೆಕ್ಟು [ಓ , ಅದೆ ನಾವು ಎಲ್ಲಾದಕ್ಕು 'ಉ' ಕಾರಾಂತ ಹಾಕ್ತೀವಲ್ಲ ಅದು :)] ಇದ್ಯಲ್ಲಾ ಸಾ ...
ಹೋಗ್ಲಿ ... ಇನ್ನೊನ್ದೆರ್ಡ್ ಚಿತ್ತಾರ ಗೀಚ್ತೀನಿ ...
ಅದ್ಕಿನ್ತ ಮುಖ್ಯ ಸ್ವಯಮ್ಸೇವಕರ ಸಭೆ. ಅದ್ಕೆ ತಾರೀಕ್ && ಸ್ಥಳ ತೀರ್ಮಾನ್ಸಿ ದಯವಿಟ್ಟು ತಿಳಿಸಿ ...
--ರಾಘವ