ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಸುಧಾ ಮ್ಯಾಗಜೀನ್ ಓದಲು ಒಂದು ಫೈರ್ಫಾಕ್ಸ್ ಪ್ಲಗಿನ್

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ › Sampada Blogs › pallavi.dharwad ರವರ ಬ್ಲಾಗ್

ಜೀವ ಗಂಧ

ಎಲ್ಲರ ಬಂಧಿಸುವ ಎಳೆ ಹುಡುಕುತ್ತಾ...

ಸಂಪದಿಗರಿಗೆ ವಿದಾಯ...

August 31, 2008 - 11:25am — pallavi.dharwad

ಆತ್ಮೀಯ ಸಂಪದಿಗರಿಗೆ,

ಕಾರಣಾಂತರಗಳಿಂದ ಸಂಪದದಲ್ಲಿರುವ ನನ್ನ ಬ್ಲಾಗ್‌ಗೆ ವಿದಾಯ ಹೇಳುತ್ತಿದ್ದೇನೆ. ಇದಕ್ಕೆ ಖಿನ್ನತೆ ಖಂಡಿತ ಕಾರಣವಲ್ಲ.

ಇಷ್ಟು ದಿನಗಳ ಕಾಲ ನನ್ನ ಬರಹಗಳನ್ನು ಪ್ರಕಟಿಸಲು ಅವಕಾಶ ಹಾಗೂ ಪ್ರೋತ್ಸಾಹ ನೀಡಿದ ಹರಿಪ್ರಸಾದ ನಾಡಿಗ್‌, ಮೆಚ್ಚುಗೆ ವ್ಯಕ್ತಪಡಿಸಿದ ಸಂಪದಿಗರು, ಪ್ರತಿಕ್ರಿಯೆ ಬರೆದು ಪ್ರೋತ್ಸಾಹಿಸಿದ ಎಲ್ಲರಿಗೂ ಋಣಿ.

ಮನಸ್ಸು ಬೇರೆ ಏನನ್ನೋ ಯೋಚಿಸುತ್ತಿದೆ. ಎಲ್ಲರನ್ನೂ ಬಂಧಿಸುವ ಎಳೆ ಹುಡುಕಾಟದಲ್ಲಿ ಇದೊಂದು ಗ್ಯಾಪ್‌ ಮಾತ್ರ.

ನಿಮ್ಮ ಪ್ರೋತ್ಸಾಹ ಹಾಗೂ ಪ್ರೀತಿಗೆ ಅನಂತ ಧನ್ಯವಾದಗಳು.

ಇಂತಿ

- ಪಲ್ಲವಿ ಎಸ್‌.

  • ಧನ್ಯವಾದ
  • ವಿದಾಯ
~.~
  • pallavi.dharwad ರವರ ಬ್ಲಾಗ್
  • Login or register to post comments
  • 781 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 31, 2008 - 11:31am — ranjith

ಉ: ಸಂಪದಿಗರಿಗೆ ವಿದಾಯ...

ranjith's picture

ನಿಮ್ಮಿಂದ ಬಹಳಷ್ಟು ನಿರೀಕ್ಷಿಸಿದ ನಮಗೆ ಖಿನ್ನತೆ ತರುತಿದ್ದೀರಿ ನೀವು...
ನಿಮ್ಮ ಶೈಲಿ ಅಪರೂಪ ಮತ್ತು ತುಂಬಾ ಮೋಹಕವಾಗಿತ್ತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 31, 2008 - 11:33am — ASHOKKUMAR

ಉ: ಸಂಪದಿಗರಿಗೆ ವಿದಾಯ...

ASHOKKUMAR's picture

ದುಡುಕಿನ ತೀರ್ಮಾನ ಬೇಡ. ಬರೆಯುತ್ತಿರಿ.
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 31, 2008 - 1:01pm — vikashegde

ಉ: ಸಂಪದಿಗರಿಗೆ ವಿದಾಯ...

vikashegde's picture

Sad :(

ತೀರ್ಮಾನ ಪುನರ್ಪರಿಶೀಲಿಸಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 31, 2008 - 1:05pm — anil.ramesh

ಉ: ಸಂಪದಿಗರಿಗೆ ವಿದಾಯ...

anil.ramesh's picture

ಯಾಕ್ರೀ ಪಲ್ಲವಿ,
ಏನಾಯ್ತ್ರೀ? ಆತುರದ ನಿರ್ಧಾರ ಬೇಡ ಕಣ್ರೀ!!! Sad
ನಿಮ್ಮ ಬರವಣಿಗೆ ಮುಂದುವರೆಸಿರಿ...

ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 31, 2008 - 2:41pm — Jayalaxmi.Patil

ಉ: ಸಂಪದಿಗರಿಗೆ ವಿದಾಯ...

Jayalaxmi.Patil's picture

ಯಾಕೆ ಪಲ್ಲವಿ ಏನಾಯ್ತು? ಈ ಬರಹ ತಮಾಷೆಗೆ ಅಂತ ಹೇಳಿ. ತುಂಬಾ ಖುಷಿಯಾಗುತ್ತೆ.
ಜಯಲಕ್ಷ್ಮೀ.ಪಾಟೀಲ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 31, 2008 - 5:18pm — ಸಂಗನಗೌಡ

ಉ: ಸಂಪದಿಗರಿಗೆ ವಿದಾಯ...

ಸಂಗನಗೌಡ's picture

ಯಾಕ್ರಿ ಪಲ್ಲವಿ? ಶ್ರಿಯಾ ತರ ಇದೀನ ಅಂತ ಮೊದಮೊದಲದರಲ್ಲಿ ಹೇಳಿಕೊಂಡು, ನಮ್ಮ ಹುಡುಗರ ದಂಡನ್ನೇ ಸೆಳೆದಿದ್ದ ನೀವು, ಹಿಂಗೆ ಇದ್ದಕ್ಕಿದ್ದಂತೆ ಹೊಂಟರೆ ಹೆಂಗ್ರಿ? ಮೊದಮೊದಲು ನಿಮ್ಮನ್ನು ಏನೋ ಸಣ್ಣ ಹುಡುಗಿ ಅಂತ ದೊಡ್ಡವರು ನೆಗ್ಲೆಕ್ಟ್ ಮಾಡಿದ್ದರೂ, ನಿಮ್ಮ ತಿಳಿವಳಿಕೆಯ ಬರವಣಿಗೆಗಳಿಗೆ ಎಲ್ಲರೂ ಮರುಳಾಗಿದ್ದು ಸುಳ್ಳಲ್ಲ.
ಸಂಪದದಲ್ಲಿ ಒಬ್ಬರು ಮರುನುಡಿದರೆ, ಹತ್ತು ಮಂದಿ ಸುಮ್ಮನೆ ಮೂಗರಂತೆ ಓದಿ, ಒಳ್ಳೆ ಬರಹಕ್ಕೆ ಒಳಗೊಳಗೇ ತಲೆದೂಗಿ ಹೋಗುವವರು. ನಿಮ್ಮ ಇಂತ ತೀರ್ಮಾನಕ್ಕೆ ಕಾರಣ ಆಗಿದ್ದಿರಬಹುದಾದ ಆ ಬರಹ ಕಾಣೆಯಾಗಿದೆ. :-(
ನಿಮ್ಮ ಈ ಬರಹ ನೋಡಿ, ಎಸ್ಟೊಂದು ಮಂದಿ ಇಸ್ಟಪಟ್ಟಿದ್ದಾರೆ.
ಸುಮ್ಮನೆ ನಿಮ್ಮ ತೀರ್ಮಾನವನ್ನು ಕೈ ಬಿಡಿ. ಬರೀತಾ ಇರಿ.

-------------------------------------------------------------

ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 31, 2008 - 8:48pm — ಗಣೇಶ

ಉ: ಸಂಪದಿಗರಿಗೆ ವಿದಾಯ...

ಗಣೇಶ's picture

ನಿಮಗೆ ಒಳ್ಳೆಯದಾಗಲಿ.
ಎಲ್ಲರನ್ನು ಬಂಧಿಸುವ ಎಳೆ ಹುಡುಗಾಟ ಮುಂದುವರಿಸಿ.
ಹಬ್ಬ ಕಳೆಯುವವರೆಗಾದರೂ ನಿಲ್ಲಬಾರದೇ? Smiling

-ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 1, 2008 - 6:26am — Smi

ಉ: ಸಂಪದಿಗರಿಗೆ ವಿದಾಯ...

Smi's picture

ಪಲ್ಲವಿ ಯಾಕೆ ಹೋಗುತ್ತೀ? ಯಾರಾದರು ಮನಸ್ಸು ನೋಯಿಸಿದರ? ಅದು ನಮ್ಮ ದೇಶದಲ್ಲಿ ಸಾಮನ್ಯ ಅದರಲ್ಲೂ ಹೆಂಗಸರಿಗೆ ತುಂಬ ರೂಲ್ಸ್. ನೀನು ತುಂಬ ಜಾಣೆ , ತುಂಬ ಚಂದ ಇದ್ದೀ ಮತ್ತು ಪ್ರೀತಿ ಮಾಡುವ ತಂದೆ ತಾಯಿ ಇದಾರೆ. ಯಾಕೆ ಖಿನ್ನತೆ?

ನನ್ನ ಒಬ್ಬನೇ ಮಗನನ್ನು ಕಾಲೇಜ್ ಗೆ ಕಳಿಸಿದ ಮೇಲೆ, ನನಗೆ ಸಂತೋಷ ತಂದಿದ್ದು ನಿನ್ನ ಬರಹ ಮಾತ್ರ. ಈ ಪರ ದೇಶ ದಲ್ಲಿ ನೀನು ನನ್ನ ದುಖವನ್ನೆಲ್ಲ ಮರೆಸಿ ನನಗೆ ನಿನ್ನ ಬರವಣಿಗೆ ಯಿಂದ ತುಂಬ ಸಂತಸ ತಂದಿದ್ದೆ. ಈಗ ನಾನು ಸಂತಸ ಎಲ್ಲಿ ಕಂಡು ಕೊಳ್ಳಲಿ?

ಯಾರು ಏನೆ ಅಂದರು ಎಲ್ಲವನ್ನು ಮೆಟ್ಟಿ ನಿಂತು ಸಂತೋಷ ದಿಂದ ಇರು . ಬರೆಯುವುದು ನಿಲ್ಲಿಸಬೇಡ.

ಇಂಡಿಯಾ ದಲ್ಲಿ ಆದರೂ ಅಮೇರಿಕಾ ದಲ್ಲಿ ಆದರೂ ಕಚೇರಿ ನರಕವೇ. ಆದರೆ competitive ಆಗಿ ಎಲ್ಲವನ್ನು ಗೆಲ್ಲುತ್ತ ಹೋದರೆ ಅದರಲ್ಲಿ ಸತಂಸ ಸಿಗುತ್ತದೆ. ದೇವರಲ್ಲಿ ದಿನಾಲೂ ನಾನು ಕೇಳುವುದು ಏನೆಂದರೆ ನನ್ನನ್ನು ನನ್ನ ಮಗನನ್ನು ಕರ್ಮ ಯೋಗಿಗಳನ್ನಾಗಿ ಮಾಡಪ್ಪ ಎಂದು.

ದೇವರ ದಯೆಯಿಂದ ನೀನು ಯಾವ ಕಚೇರಿ ಗೂ ಹೋಗ ಬೇಕಾಗಿಲ್ಲ, ನಿನ್ನ ತಂದೆಯವರ ಬ್ಯುಸಿನೆಸ್ ಅನ್ನು ಕಲಿತು ಅದನ್ನು ಚೆನ್ನಾಗಿ ಬೆಳೆಸು ಎಂದು ಹಾರೈಸುತ್ತ ,

ನಿನ್ನ ಬರಹಗಳನ್ನು ನನ್ನ ಇಮೇಲ್ ಗೆ ಕಳಿಸು ಎಂದು ಕೇಳಿಕೊಳ್ಳುತ್ತಾ
biosaaf@yahoo.com
ಚಾರು ಸ್ಮಿತಾ ಆಂಟಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 1, 2008 - 9:10am — anantshayan

ಉ: ಸಂಪದಿಗರಿಗೆ ವಿದಾಯ...

anantshayan's picture

Hey pallavi ,

Still april 1 too far.

sry was joking ...

Please dont go ,keep posting once in month at least.

I really shocked to read this thing from u, is it true that u r leaving?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 1, 2008 - 9:46am — keerthi2kiran

ಉ: ಸಂಪದಿಗರಿಗೆ ವಿದಾಯ...

keerthi2kiran's picture

ಯಾಕ್ರೀ ಈ ಥರಾ ಶಾಕ್ ಕೊಡ್ತಿದೀರ? ಹೀಗೆ ಮಾಡ್ಬೇಡ್ರೀ ಪ್ಲೀಸ್...
ಕೀರ್ತಿ ಕಿರಣ್ ಎಂ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 1, 2008 - 10:43am — girish.rajanal

ಉ: ಸಂಪದಿಗರಿಗೆ ವಿದಾಯ...

girish.rajanal's picture

ಪಲ್ಲವಿ,
ಮೊಗ್ಗಿನ ಮನಸು ಸಿನಿಮಾ ನೋಡಿ ಬಂದ್ಯಾ? ಮತ್ತ ನೀನೇನಾದ್ರು ಲವ್ ನ್ಯಾಗ ಬಿದ್ಯಾ.. ನಿನ್ನ ಹುಡುಗ ಪೊಸೆಸ್ಸಿವ್ವಾ???
ಏನ್ ತ್ರಾಸ್ ಐತಿ ನಿನಗ ಬರಿಯುದನ್ನ ಬಿಡಾಕ??????
ಅದು ಏನ ಇರಲಿ, ಅದನ್ನ ಬರಿಯವಾ ತಾಯಿ......
ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 1, 2008 - 10:56am — yebbram

ಉ: ಸಂಪದಿಗರಿಗೆ ವಿದಾಯ...

yebbram's picture

ಏನ್ರೀ, ನೀವು ಹೀಂಗ ಮಾಡುದ? ಸರಿಯಲ್ಲ ಬಿಡ್ರಿ. ಖಿನ್ನತೆ ಕಾರಣ ಅಲ್ಲ ಅಂತಿರಿ. ಅಂದ್ರ ನೀವು ಖಿನ್ನ ಆಗಿರಿ ಅಂತ ಆತು. ಚಿಯರ ಅಪ್ ಆಗ್ರಿ. ಮತ್ತ ಬರೀರಿ. ಎಷ್ಟ ಚೊಲೋ ಬರಿತಿದ್ರಿ. ಬಿಟ್ಟರ ಹ್ಯಾಂಗ? ಅಥವಾ ಮದ್ವಿ ಗಿದ್ವಿ ಗೊತ್ತಾಗಿ ಟೆಂಪೊರರಿ ಟೈಮ್ ಆಪ್ ತೊಗೊಳ್ಳಿಕತ್ತಿರೊ? ಏನರ ಇರ್ಲಿ. ಮತ್ತ ಬರಿಲಿಕ್ಕೆ ಶುರು ಮಾಡಿದ್ರ ಮರಿದಾ ತಿಳಸರಿ ಮತ್ತ. ಚಂದದ ಹುಡುಗಿ ಚೆಂದಾಗಿ ಬರ್ಕೊತ್ತ ಇದ್ದರ ಚಂದ.

ನಿಮ್ಮವ,
ಮಠ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 1, 2008 - 2:06pm — Guruprasadkr

ಉ: ಸಂಪದಿಗರಿಗೆ ವಿದಾಯ...

Guruprasadkr's picture

ಎನ್ ಆಯ್ತು ಪಲ್ಲವಿರವರೇ, ವಿದಾಯ ಹೆಳೋವಂತ ತೀರ್ಮಾನ ಯಾಕೆ?
samapada friends ಇದನ್ನ expect madiralilla..

ಗುರುಪ್ರಸಾದ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 2, 2008 - 2:59pm — yuvapremi

ಉ: ಸಂಪದಿಗರಿಗೆ ವಿದಾಯ...

yuvapremi's picture

ಪಲ್ಲವಿ ಬಹಳ ಬುದ್ದಿವಂತೆ, ಈ ಗೌರಿ ಹಬ್ಬಕ್ಕೆ ನಮ್ಮೆಲ್ಲರಿಗು ಉಡುಗೊರೆ ಅಂತ ಈ ಆಸ್ಚರ್ಯದ ವಿಷಯ ಮುಂದಿಟ್ಟು ಬಹಳ ಸಂತಸ ಪಡ್ತಾಯಿದ್ದಾರೆ....!!

ದಯವಿಟ್ಟು ಎಂದಿನಂತೆ ಸಂಪದದಲ್ಲಿ ಸಂಪದಿಗರಾಗಿ....!!
-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 2, 2008 - 7:18pm — shashikannada

ಉ: ಸಂಪದಿಗರಿಗೆ ವಿದಾಯ...

shashikannada's picture

ಪ್ರಿಯ ಪಲ್ಲವಿ,

ನಮಸ್ಕಾರ. ಏನಿದು? ತಮಾಷೆಯಲ್ಲ ತಾನೇ? ಗೌರಿಗಣೇಶ ಹಬ್ಬದಲ್ಲಿ ಸಂಪದಿಗರಿಗೆಲ್ಲ "ಶಾಕ್" ಕೊಡ್ತಿದ್ದೀರಲ್ರಿ! ಇದು "ಹುಸಿಬಾಂಬ್" ಆಗಿದ್ದರೆ ಖುಶಿ. ನಿಜವಾದ ಬಾಂಬ್ ಆದರೆ ಮಾತ್ರ ನಮಗೆಲ್ಲ ತುಂಬಾ ಬೇಸರ. ಬರೆಯೋದನ್ನ ಬಿಟ್ಟು ನಿಮ್ಮ ಕೈಲಿ ಇರೋದಕ್ಕೆ ಸಾಧ್ಯನೇನ್ರಿ? ನಿಮ್ಮ ಬರೆಹಗಳ ಮೂಲಕ ನಮ್ಮೆಲ್ಲರನ್ನು ಬಂಧಿಸಿರುವ ನೀವು ಹೀಗೆ ಮಾಡಿದರೆ ಹೇಗೆ? ನಿಮ್ಮ ನಿರ್ಧಾರ ವಾಪಸ್ ತೆಗೆದುಕೊಳ್ಳುತ್ತೀರಿ ಎಂದು ಭಾವಿಸುತ್ತೇನೆ. Come on, please!

ಸಿರಿಗನ್ನಡಂ ಗೆಲ್ಗೆ

ನಿಮಗೆ ಎಲ್ಲವೂ ಒಳ್ಳೆಯದಾಗಲಿ.

ವಿಶ್ವಾಸದಿಂದ,
ಶಶಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 2, 2008 - 7:21pm — ASHOKKUMAR

ಉ: ಸಂಪದಿಗರಿಗೆ ವಿದಾಯ...

ASHOKKUMAR's picture

http://dharwadpallavi.blogspot.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 2, 2008 - 8:42pm — uniquesupri

ಉ: ಸಂಪದಿಗರಿಗೆ ವಿದಾಯ...

uniquesupri's picture

ಲಿಂಕಿಗಾಗಿ ಥ್ಯಾಂಕ್ಸ್
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 2, 2008 - 10:19pm — ಮನಹ್ಪಠಲ

ಉ: ಸಂಪದಿಗರಿಗೆ ವಿದಾಯ...

ಮನಹ್ಪಠಲ's picture

ಇಲ್ಲಿ ನನಗೇನೋ ಸ೦ಶಯ ಬರ್ತಾ ಇದೆ ಇಲ್ಲಿ. ಇಲ್ಲಿನ ಪಲ್ಲವಿ ರಿಯೆಲ್ಲಾ ಅಥವ ಸ್ಪೂಫಾ ಅ೦ತಾ?
ಎರಡ್ ಮೂರ್ angleನಲ್ಲಿ ನೋಡ್ತಾ ಇದ್ದ್ರೆ ನನಗೇನೋ ಡೌಟು. ಇರ್ಲಿ.

ಯಾಕ್ರಿ ಬಿಡ್ತಾ ಇದ್ದೀರಾ ಸ೦ಪದನಾ? ನನಗ೦ತೂ ಸ೦ಪದಕ್ ಅಡಿಕ್ಟಾಗ್ ಹೋಗಿದ್ದೇನೆ. ಕೆನಡಾಗ್ ಹೋದ ಮೇಲೆ ನೋಡಕ್ ಹೊತ್ತಾಗ್ಲ್ವಲ್ಲಾ ಅ೦ತ ಯೋಚನೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 4, 2008 - 11:00am — ಸಂಗನಗೌಡ

ಉ: ಸಂಪದಿಗರಿಗೆ ವಿದಾಯ...

ಸಂಗನಗೌಡ's picture

ಅದರ ಬಗ್ಗೆ ಸೊತಹ ಅವರಿಗಿಂತ ಬೇರೆಯವರು ತಲೆ ಕೆಡಿಸಿಕೊಳ್ಳುವದರಲ್ಲಿ ಅರಿತವಿಲ್ಲ, ಯಾಕಂದರೆ ನಾವೇನು ಅಂತ ನಾವು ತೋರಿಸಿಕೊಳ್ಳುತ್ತೇವೋ, ಅದೇ ಆಗುತ್ತೇವೆ, ಹಾಗಾಗಿ, ರಿಯಲ್ ಇರಲಿ, ಸ್ಫೂಫ್ ಇರಲಿ, ಸಂಪದಿಗರಿಗೆ ಅಸ್ಟು ಬೇರೆತನ ಆಗಲ್ಲ ಅನ್ಕೋತೀನಿ...

-------------------------------------------------------------

ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 3, 2008 - 3:28pm — Chamaraj

ಉ: ಸಂಪದಿಗರಿಗೆ ವಿದಾಯ...

Chamaraj's picture

ಸೋಮಶೇಖರಯ್ಯನವರ ಬರಹ ಓದಿದಿರಾ? ಅದು ಬಹುಶಃ ನಿಮ್ಮನ್ನೇ ಉದ್ದೇಶಿಸಿ ಬರೆದಂತಿದೆ. ಎಲ್ಲ ಬೇಸರಗಳೂ ತಾತ್ಕಾಲಿಕ. ಸ್ವಲ್ಪ ದಿನ ಸುಮ್ಮನಿರಿ, ಮನಸ್ಸು ಸರಿ ಹೋದೀತು. ಎಂದಿನಂತೆ ಬರೆಯಲು ಶುರು ಮಾಡಿ. ಎಲ್ಲರ ಅಭಿವ್ಯಕ್ತಿಯೂ ತನ್ನದೇ ವಿಶಿಷ್ಟತೆ ಹೊಂದಿರುತ್ತದೆ.

- ಚಾಮರಾಜ ಸವಡಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 4, 2008 - 4:23pm — raghud

ಉ: ಸಂಪದಿಗರಿಗೆ ವಿದಾಯ...

raghud's picture

ಹೊಸತನವೇ ಬಾಳು ; ಹಳಸಿಕೆಯೆಲ್ಲ ಸಾವು ಬಿಡು
ರಸವು ನವನವತೆಯಿಂದನುದಿನವು ಹೊಮ್ಮಿ
ಹಸನೊನ್ದು ನುಡಿಯಲ್ಲಿ ನಡೆಯಲ್ಲಿ ನೋಟದಲಿ
ಪಸರುತಿರೆ ಬಾಳ್ ಚೆಲವು -- ಮನ್ಕುತಿಮ್ಮ

ನಿಮಗೆ ಶುಭವಾಗಲಿ....

ಧನ್ಯವಾದ,
ರಘು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪ್ರಶ್ನೋತ್ತರ ಪ್ರಾರಂಭಿಸಿದರೆ ಹೇಗೆ?
  • ವಿದಾಯ
  • ನಮ್ಮ ಮಗುವಿಗೊಂದು ಹೆಸರಿಡಿ
  • ಹಳೆಗನ್ನಡ ಆಸಕ್ತರಿಗೆ ಸಿಹಿಸುದ್ದಿ
  • ಕವಿತೆ ಬರೆಯೋಣ್ವಾ?
Syndicate content

ಲೇಖಕರು

pallavi.dharwad's picture

ಪೂರ್ಣ ಹೆಸರು
ಪಲ್ಲವಿ ಎಸ್‌.

ಪರಿಚಯ

ಡಿಗ್ರಿ ಮುಗಿದಿದೆ. ಕೆಲಸದ ಗಾಣಕ್ಕೆ ಬೀಳಲು ಇಷ್ಟ ಇಲ್ಲ. ಆದ್ರೆ ಹಕ್ಕಿ ಹಾಡು, ಬೆಳ್ಳಂಬೆಳಿಗ್ಗೆ ಕರ್ನಾಟಕ ವಿಶ್ವವಿದ್ಯಾಲಯದ ಶಾಲ್ಮಲಾ ಕಣಿವೆಯಲ್ಲಿ ಸುತ್ತು ಹಾಕೋದು ಇಷ್ಟ. ಲೈನ್‌ ಬಜಾರ್‌ನಲ್ಲಿ ಅಡ್ಡಾಡುತ್ತ ಜನರನ್ನು ನೋಡ್ತಾ ಇರೋದು ಇಷ್ಟ. ಒಂಟಿ ಅನ್ನಿಸಿದಾಗ ಇಂಟರ್‌ನೆಟ್‌, ಕಂಪನಿ ಇದ್ದಾಗ ಸೋಮೇಶ್ವರ ದೇವಸ್ಥಾನ, ಕೆಲಗೇರಿ ಕೆರೆ. ಓದೋಕೆ ಇಷ್ಟ. ಇತ್ತೀಚಿಗೆ, ಬರೆಯೋದೂ ಇಷ್ಟ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಮಳೆನೀರು ಹಿಡಿದ ಎಲೆಗಳು

(ಫೋಟೋ: Girish M G)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹೇ ನೀರೆ
  • ಸಂಗಾತಿ
  • ಮೌನ
  • 'ರೀ’ ಅನ್ನುವ ಒಂದೇ ಸ್ವರ
  • ಓದಿದ್ದು ಕೇಳಿದ್ದು ನೋಡಿದ್ದು-86 ನಗೆಪತ್ರಿಕೆ "ವಾರೆಕೋರೆ" ಓದಿ; ಇನ್ನು ನೀವೂ 32 ಹಲ್ಲುಗಳನ್ನು ತೂರಿಸಿ ನಗಬಲ್ಲಿರಿ!
  • ನವಗ್ರಹ ಚಿತ್ರದ ಬಗ್ಗೆ ನನ್ನ ವಿಮರ್ಶೆ/ಅನಿಸಿಕೆ.
  • ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
  • ಕದ್ದ ಹಾಸ್ಯ ಚಟಾಕಿಗಳು
  • ಧ್ವನಿ ಮತ್ತು ವೀಡಿಯೊ ಚಾಟ್
  • ನಾನು ಈರುಳ್ಳಿ ಆಲುಗೆಡ್ಡೆ ಹುಳಿ ಮಾಡುವ ವಿಧಾನ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • uniquesupri
    ಉ: ನವೆಂಬರ್ ೧೮
    November 21, 2008 - 1:09am
  • uniquesupri
    ಉ: ಸದಾ ಅಮರುವ ಕರಡಿ ಅಕಾಲ ಮೃತ್ಯುವಿಗೆ ಈಡಾಗಿ ‘ಅಮರ’ವಾದಾಗ..
    November 21, 2008 - 1:05am
  • uniquesupri
    ಉ: ಚಪ್ಪಲಿ ಎಂಬ ದೊರೆಯೇ, ನಿನಗಾರು ಸರಿಯೇ...!
    November 21, 2008 - 12:43am
  • manjunath s reddy
    ಉ: ನವೆಂಬರ್ ೧೮
    November 21, 2008 - 12:09am
  • manjunath s reddy
    ಉ: ನವೆಂಬರ್ ೧೮
    November 21, 2008 - 12:06am
  • manjunath s reddy
    ಉ: ಈರುಳ್ಳಿ ಆಲುಗೆಡ್ಡೆ ಹುಳಿ ಮತ್ತು ನನ್ನ ಧರ್ಮಪತ್ನಿ
    November 20, 2008 - 11:41pm
  • kalpana
    ಉ: 'ರೀ’ ಅನ್ನುವ ಒಂದೇ ಸ್ವರ
    November 20, 2008 - 11:19pm
  • kalpana
    ಉ: ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
    November 20, 2008 - 11:11pm
  • hamsanandi
    ಉ: ಕನ್ನಡೀಕರಿಸಿದ ಶ್ಲೋಕಗಳು - ೧
    November 20, 2008 - 11:04pm
  • palachandra
    ಉ: ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
    November 20, 2008 - 11:02pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 177 ಅತಿಥಿಗಳು ಆನ್ಲೈನ್ ಇರುವರು.


ಪ್ರತಿಯೊಬ್ಬರೂ ಮದುವೆಯಾಗಬೇಕು. ಹೆಂಡತಿ ಒಳ್ಳೆಯವಳಾದರೆ ಸುಖವಾಗಿರುವಿ. ಹೆಂಡತಿ ಕೆಟ್ಟವಳಾದರೆ ತತ್ವಜ್ನಾನಿಯಾಗುವಿ.

— ಅರಿಸ್ಟಾಟಲ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator