ಲಿನಕ್ಸಾಯಣ - ೯ - ಸ್ಮೈಲ್ ಪ್ಲೀಸ್
ಅರಮನೆ ಚಿತ್ರದಲ್ಲಿ ಗಣೇಶ್ "ಸೈಲ್ ಪ್ಲೀಸ್" ಅಂದಂಗೆ ಇವನೇನಪ್ಪಾ ಶುರು ಹಚ್ಕೊಂಡಿದಾನೇ ಅಂದ್ಕೊಂಡ್ರಾ? ಯಾಕಾಗ ಬಾರದು.
ಲಿನಕ್ಸ್ ನಲ್ಲಿ ನಿಮ್ಮ ವೆಬ್ ಕ್ಯಾಮರಾಗಳು "ಔಟ್-ಆಫ್-ಬಾಕ್ಸ್" ಅಂದರೆ ಯಾವುದೇ ಡ್ರೈವರ್ ಗಳನ್ನ ಇನ್ಸ್ಟಾಲ್ ಮಾಡಬೇಕಾದ ಕಿರಿ ಕಿರಿಯಿಲ್ಲದೆ ಉಪಯೋಗಿಸೋ ಕಾಲ ಬಂದದ್ದಾಗಿದೆ.
ಉಬುಂಟುವಿನಲ್ಲಿ ಪ್ರೊಗ್ರಾಮ್ ಗಳನ್ನ ಹೇಗೆ ಇನ್ಸ್ಟಾಲ್ ಮಾಡೋದು ಅಂತ ಹೇಳಿದ್ದೆನಲ್ಲಾ. ಅದನ್ನ ಉಪಯೋಗಿಸಿ ಕೊಂಡು "Cheese" ಅನ್ನುವ ತಂತ್ರಾಂಶವನ್ನ ಇನ್ಸ್ಟಾಲ್ ಮಾಡಿಕೊಳ್ಳಿ.

- omshivaprakash ರವರ ಬ್ಲಾಗ್
Printer-friendly version- Login or register to post comments
- 1059 hits
ಈ ಪುಟವನ್ನು ಇ-ಮೇಯ್ಲ್ ಮಾಡಿ- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ಓಂಶಿವಪ್ರಕಾಶ ಎಚ್ ಎಲ್
ಪರಿಚಯ
ಸ್ವತಂತ್ರ ತಂತ್ರಾಂಶ ಉಪಯೋಗಿಸೋದು, ಅದರ ಬಗ್ಗೆ ತಿಳಿಸೋದು ನನಗೆ ಖುಷಿ ಕೊಡುವ ಕೆಲಸಗಳಲ್ಲೊಂದು. "ಲಿನಕ್ಸಾಯಣ" ನನ್ನ ಗ್ನು/ಲಿನಕ್ಸ್ ಅರಿವನ್ನು ನಿಮ್ಮೆಲ್ಲರೊಡನೆ ಹಂಚಿಕೊಳ್ಳಲೊಂದು ಚೆಂದದ ಹೆಸರು. ಇತ್ತೀಚೆಗೆ ಫೋಟೋ ತೆಗೆಯೋ ಹುಚ್ಚು. ನೀಲಿ ಬಾನಂಗಳದಲ್ಲಿ ನಕ್ಷತ್ರಗಳನ್ನ ಎಣಿಸಿ, ಹಿಡಿಯೋ ಹವಣಿಕೆ. ಮಾತಾಡಿ, ಮಾತಾಡ್ಸಿ ಮುಂದಿನ ಪರಿಚಯ ಮಾಡಿಕೊಳ್ಳಿ ಇಲ್ಲಾಂದ್ರೆ ನನ ಪ್ರೊಫೈಲ್ ಹ್ಯಾಕ್ ಮಾಡಿ.. ![]()
ನನ್ನ ಇಂಗ್ಲೀಷ್ ಬ್ಲಾಗ್: ಪ್ಲೇಟೋನಿಕ್




RSS:
ಉ: ಲಿನಕ್ಸಾಯಣ - ೯ - ಸ್ಮೈಲ್ ಪ್ಲೀಸ್
ನಾವೆಲ್ಲ ಲಿನಕ್ಸ್ ಕಷ್ಟ, ಎಷ್ಟೊಂದು ಸಾಫ್ಟ್ ವೇರ್ ಇನ್ಸ್ಟಾಲ್ ಮಾಡ್ಕೊಬೇಕಪ್ಪಾ ಅಂದುಕೊಳ್ತೀವಿ. ಆದರೆ ವಿಂಡೋಸ್ ನಲ್ಲಿ ಕೂಡಾ OS ಇನ್ಸ್ಟಾಲ್ ಮಾಡಿದ್ಮೇಲೆ ನೂರೆಂಟು ಸಿಡಿ ಗಳನ್ನ ಹಾಕಿ ಕೀ ಬೋರ್ಡ್ ಡ್ರೈವರ್, ಮೌಸ್ ಡ್ರೈವರ್, ಕ್ಯಾಮೆರಾ ಡ್ರೈವರ್ ಅಂತೆಲ್ಲಾ ಇನ್ಸ್ಟಾಲ್ ಮಾಡ್ಕೊಬೇಕಾಗುತ್ತೆ.
ನಿಮ್ಮವನೇ,
ಅರವಿಂದ