ಲಿನಕ್ಸಾಯಣ
ಲಿನಕ್ಸನ್ನು ಕನ್ನಡಿಗರಿಗೆ ವಿವರಿಸುವ ಸಣ್ಣ ಪ್ರಯತ್ನ
ಲಿನಕ್ಸಾಯಣ - ೧೧- ಒಪೇರಾ ೯.೫ - ಫಾಂಟ್ ತೊಂದರೆ ಬಿಡಿಸ್ತೀರಾ?
ಒಪೇರಾ ಬ್ರೌಸರ್ ನ ೯.೫ ಆವೃತ್ತಿ ಬಿಡುಗಡೆಯಾಗಿದೆ. ಆದ್ರೆ ಅದರಲ್ಲಿ ಕನ್ನಡದ ಪುಟಗಳು ಇನ್ನೂ "out-of-box" ಕೆಲಸ ಮಾಡ್ತಿಲ್ಲ. ಬ್ರೌಸರ್ ಈಗ ಸಕತ್ತಾಗಿದೆ. ತುಂಬಾ ಲೈಟ್ ಕೂಡ.
ಕನ್ನಡ ಬರ್ಲಿಕ್ಕೆ ಶುರು ಮಾಡಿದ್ರೆ ಮತ್ತೂ ಚೆಂದ. ನಾನೂ ಈ ತೊಂದರೆ ಪರಿಹರಿಸ್ಲಿಕ್ಕೆ ಪ್ರಯತ್ನಿಸ್ತಿದ್ದೇನೆ. ನಿಮಗೇನಾದ್ರೂ ಕ್ಲೂ ಸಿಕ್ರೆ ಕಾಮೆಂಟ್ ಹಾಕಿ.
ಒಪೇರಾದ ಹೊಸ ಆವೃತ್ತಿಯ ಬಗ್ಗೆ ಇಲ್ಲಿ ತಿಳಿದು ಕೊಳ್ಳಬಹುದು.

- omshivaprakash ರವರ ಬ್ಲಾಗ್
- Login or register to post comments
- 308 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಲಿನಕ್ಸಾಯಣ - ೧೧- ಒಪೇರಾ ೯.೫ - ಫಾಂಟ್ ತೊಂದರೆ ಬಿಡಿಸ್ತೀರಾ?
ಸುಮಾರು ಎರಡು ವರ್ಷಗಳ ಹಿಂದೆ ಈ ಬಗ್ಗೆ ಒಂದು ಪುಟ ಹಾಕಿ ಒಪೇರಾ (ಅಥವ ಒಪ್ರ - ಏನಂತ ಕರೀತಾರೋ ಅದು) ತಂಡದವರಿಗೆ ಒಂದು ಮೇಯ್ಲ್ ಹಾಕೋದಲ್ಲದೆ ಬಗ್ ಕೂಡ ಫೈಲ್ ಮಾಡಿದ್ದೆ. ಇನ್ನೂ ಈ ಬಗ್ಗೆ ಅವರುಗಳು ತಲೆಕೆಡಿಸಿಕೊಂಡಂತಿಲ್ಲ.
ಸಫಾರಿ ಬ್ರೌಸರಿನಲ್ಲಿ ಹೀಗೆಯೇ ಇತ್ತು. ಬಗ್ ಫೈಲ್ ಮಾಡಿ ಕೆಲವು ತಿಂಗಳುಗಳಲ್ಲೇ ಸರಿಯೂ ಆಗಿತ್ತು
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಲಿನಕ್ಸಾಯಣ - ೧೧- ಒಪೇರಾ ೯.೫ - ಫಾಂಟ್ ತೊಂದರೆ ಬಿಡಿಸ್ತೀರಾ?
(ಒಪೇರ ವಿಂಡೋಸ್ ಆವೃತ್ತಿಯಲ್ಲಿ ಕನ್ನಡ ಸರಿಯಾಗಿಯೇ ಬರತ್ತೆ.)
--
ನನ್ನ ಬ್ಲಾಗ್:
ಪರಿವೇಶಣ | PariveshaNa